ಉಪಯುಕ್ತ ಮಾಹಿತಿ

ನಿದ್ರಾಹೀನತೆಗೆ ಹೀಗೆ ಮಾಡಿ 5 ನಿಮಿಷದಲ್ಲಿ ನಿಮಗೆ ನಿದ್ರೆ ಬರುತ್ತದೆ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ವಿಡಿಯೋ ನೋಡಿ!

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಸೂರ್ಯ ಉದಯವಾದ ತಕ್ಷಣ ಮನುಷ್ಯನ ಜೀವನದ ಚಟುವಟಿಕೆ ಕಾರ್ಯಕ್ರಮಗಳು ಆರಂಭವಾಗುತ್ತದೆ ಮತ್ತು ಸೂರ್ಯ ಮುಳುಗುವದರ ಒಳಗಡೆ ನಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ನಾವು ನಮ್ಮ ನಮ್ಮ ಮನೆಗೆ ಹೋಗಿ ನಮ್ಮ ಕುಟುಂಬದ ಜೊತೆ ಸ್ವಲ್ಪ ಸಮಯವನ್ನು ಕಳೆದು ರಾತ್ರಿ ಊಟ ಮಾಡಿ ಮಲಗಬೇಕು ಇದು ನಮ್ಮ ಮನುಷ್ಯರು ಅಳವಡಿಸಿಕೊಳ್ಳಬೇಕಾದ ಜೀವನದ ಕ್ರಮ ಆದರೆ ಇವತ್ತು ಸಾಕಷ್ಟು ಜನರು ತಮ್ಮ ಕೆಲಸಕಾರ್ಯಗಳಲ್ಲಿ ಹಗಲು-ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ ದುಡಿಮೆ ಜೀವನಕ್ಕೆ ಒಳ್ಳೆಯದೇ. ಆದರೆ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡು ದುಡಿದು ಯಾರನ್ನು.

ಕಾರಣ ನಾವು ಚೆನ್ನಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿದ್ದರೆ ನಾವು ಸಾಕಷ್ಟು ದುಡಿಮೆಯನ್ನು ಮಾಡಬಹುದು ಮತ್ತು ಸಾಕಷ್ಟು ಹಣವನ್ನು ಕೂಡ ಸಂಪಾದನೆ ಮಾಡಬಹುದು ಆದರೆ ನಮಗೆ ಆರೋಗ್ಯವಾಗಿ ಹೋದರೆ ಯಾವುದೇ ಕಾರಣಕ್ಕೂ ನಾವು ಎಷ್ಟೇ ಕೋಟಿ ರೂಪಾಯಿ ದುಡಿದರೆ ನಮಗೆ ಅದು ಉಪಯೋಗಕ್ಕೆ ಬರುವುದಿಲ್ಲ ಹೌದು ನಾನು ಇವತ್ತು ಸಾಕಷ್ಟು ಜನರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಸರಿಯಾದ ಸಮಯಕ್ಕೆ

ಮಾಡುವ ಸಮಯದಲ್ಲಿ ಕೆಲಸವನ್ನು ಮಾಡುವುದು ಕೆಲಸ ಮಾಡುವ ಸಮಯದಲ್ಲಿ ನಿದ್ರೆಯನ್ನು ಮಾಡುವುದು ಈ ರೀತಿಯ ಜನಗಳು ಸಾಕಷ್ಟು ಇದ್ದಾರೆ ಇದರಿಂದ ಸಾಕಷ್ಟು ಜನರಲ್ಲಿ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ನಾವು ನಿದ್ರೆಯನ್ನು ಸರಿಯಾಗಿ ಮಾಡದಿದ್ದರೆ ನಮ್ಮ ದೇಹದಲ್ಲಿ ಸಾಕಷ್ಟು ರೀತಿಯ ಕೆಟ್ಟ ಪರಿಣಾಮಗಳು ಬೀರುತ್ತವೆ ರಾತ್ರಿ ಸಮಯದಲ್ಲಿ ನಾವು ಸರಿಯಾಗಿ ನಿದ್ರೆ ಮಾಡದೇ ಇದ್ದರೆ ಬೆಳಗಿನ ಜಾವ ನಮ್ಮ ಮೆದುಳು ಚುರುಕಾಗಿರುವುದಿಲ್ಲ ಮತ್ತು ನಮ್ಮ ದೇಹದಲ್ಲಿ ನಿಶಕ್ತಿ ಸುಸ್ತು ಆಯಾಸ ಮೈ ಭಾರವಾಗುವುದು ಚಿಂತೆಗೀಡಾಗುವುದೂ ಇನ್ನೂ ಅನೇಕ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತದೆ ಈ ಕಾರಣಗಳಿಂದ ನಮಗೆ ನಿದ್ರೆ ಬಾರದೆ ಇರಬಹುದು

ಗ್ಲಾಸ್ ಬಿಸಿ ಹಾಲಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಮಲಗುವಾಗ ಒಂದು ಗಂಟೆ ಮುಂಚೆ ಇದನ್ನು ಸೇವನೆ ಮಾಡುವುದರಿಂದ ನಮಗೆ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.ಇನ್ನು ಹಲವಾರು ಸಲಹೆಗಳನ್ನು ಪಡೆಯಲು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button