ಮದು’ವೆಗೂ ಮುನ್ನ ಈ ಆರು ಕ್ರಿ’ಯೆಗಳನ್ನು ನೀವು ಮಾಡ’ಲೇಬಾರದು!
ಮದುವೆ ಬಂತೆಂದರೆ ಸಾಕು, ಸಾಕಷ್ಟು ಕೆಲಸಗಳಿರುತ್ತವೆ. ಬಂಧು-ಬಳಗದವರಿಗೆ ಮದುವೆಯ ಆಮಂತ್ರಣ ನೀಡಬೇಕು. ಬರುವ ನೆಂಟರಿಷ್ಟರಿಗೆ ಉಪಚಾರ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಮನೆಯನ್ನು ಅಲಂಕರಿಸಬೇಕು. ಹೀಗೆ ಕೆಲಸಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮದುವೆ ಬಂತೆಂದರೆ ವಧು-ವರರು ಆರೋಗ್ಯದ ಬಗ್ಗೆ ಗಮನ ಹರಿಸುವುದು ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದಕ್ಕಾಗಿ ಸಾಕಷ್ಟು ಕಾಳಜಿವಹಿಸಬೇಕು ಕೂಡ. ಇನ್ನು, ಮದುವೆ ಸಮಯದಲ್ಲಿ ಕೆಲವಷ್ಟು ವಿಚಾರಗಳನ್ನು ಮಾಡಲೇ ಬಾರದಂತೆ! ಈ ಬಗ್ಗೆ ವೈದ್ಯರು ಕೆಲ ಸೂಚನೆಗಳನ್ನು ನೀಡುತ್ತಾರೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮದುವೆಗೆ ಮುನ್ನ ಬ್ಯಾಚುಲರ್ ಪಾರ್ಟಿ ಏರ್ಪಡಿಸಿ ಮ ದ್ಯ ಕು ಡಿದು ಸಂಭ್ರಮಿಸುವ ಸಾಕಷ್ಟು ಮಂದಿ ಇದ್ದಾರೆ. ಆದರೆ, ಮದುವೆಗೂ ಒಂದು ವಾರ ಮೊದಲ ಮ ದ್ಯ ಸೇವ ನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಉತ್ತಮ ಎನ್ನುತ್ತಾರೆ ವೈದ್ಯರು. ಮದ್ಯದಲ್ಲಿರುವ ಕೆಲ ಅಂಶಗಳು ದೇ ಹದಲ್ಲಿ ಬೆವರನ್ನು ಉತ್ಪಾದನೆ ಮಾಡುತ್ತವೆ. ಇದು ಮದುವೆ ಸಮಯದಲ್ಲಿ ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ.ನೀವು ಮದುವೆಯಾಗಲು ಸರಿಯಾದ ಕಾರಣ ಏನು ಎಂದು ಮೊದಲು ನಿರ್ಧಾರ ಮಾಡಿ. ಸ್ನೇಹಿತರು ಮದುವೆಯಾಗುತ್ತಿರುವಾಗ, ನಿಮಗೆ ಏಕಾಂಗಿತನ ಕಾಡುತ್ತಲಿದೆಯಾ?
ಶಾಪಿಂಗ್, ಹನಿ *ಮೂನ್ ಮತ್ತು ವಿಶೇಷ ಆಕರ್ಷಣೆಗೆ ಒಳಗಾಗುವುದರಿಂದ ನೀವು ತುಂಬಾ ಆಕರ್ಷಿತರಾಗಿದ್ದೀರಾ? ಏಕಾಂಗಿ ಬದುಕನ್ನು ಸಂಪೂರ್ಣವಾಗಿ ಆನಂದಿಸಿ ಈಗ ಮದುವೆಯಾಗಲು ನಿರ್ಧಾರ ಮಾಡಿರುವಿರಾ? ನೀವು ಯಾವ ಕಾರಣಕ್ಕಾಗಿ ಮದು ವೆಯಾಗುತ್ತಿದ್ದೀರಿ ಎಂದು ಮೊದಲು ನಿರ್ಧಾರ ಮಾಡಿ.ಮದು ವೆಗೆ ಮೊದಲು ಪ್ರೀ ತಿ ಪ್ರೇ ಮ ಎನ್ನುವುದು ಸಹಜ. ನೀವು ಈಗಲೂ ಹಳೆಯ ಪ್ರೇ ಮಿಯನ್ನು ಪ್ರೀ ತಿಸುತ್ತಾ ಇದ್ದರೆ ಮತ್ತು ಯಾವುದೇ ಭಾವನೆಗಳು ಅವರ ಬಗ್ಗೆ ಇದ್ದರೆ ಆಗ ನೀವು ಮದುವೆಗೆ ಮೊದಲು ಸ್ಪಷ್ಟವಾಗಿ ಏನಾದರೂ ನಿರ್ಧಾರ ಮಾಡಿ.
ನೀವು ಹಿಂದಿನ ಪ್ರೀ ತಿಯನ್ನು ಸಂಪೂರ್ಣವಾಗಿ ಮರೆಯಲು ಆಗದೆ ಇದ್ದರೆ ಆಗ ಮ ದುವೆಗೆ ಇದರಿಂದ ಹಾನಿ ಆಗಬಹುದುನೀವು ಬೇರೆಯವರನ್ನು ಪ್ರೀ ತಿಸುವ ಮೊದಲು ನಿಮ್ಮನ್ನು ನೀವು ಪ್ರೀ ತಿಸಲು ಕಲಿಯುವುದು ಅಗತ್ಯ. ಸ್ವಯಂ ಪ್ರೀ ತಿಯು ಒಳ್ಳೆಯ ಪ್ರೀ ತಿಯಾಗಿದೆ. ನಿಮ್ಮನ್ನು ನೀವು ಪ್ರೀ ತಿಸದೆ ಇದ್ದರೆ ಆಗ ನಿಮಗೆ ವೈ ವಾಹಿಕ ಜೀವನದಲ್ಲಿ ಪ್ರೀ ತಿ ಹುಡುಕಲು ಕಷ್ಟವಾಗಲಿದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.