ASTROLOGY

ಭವಿಷ್ಯಈ 5 ರೀತಿಯ ಕೇಟ್ಟ ಜನರಿಗೆ ಗುರುರಾಯರು ಎಂದಿಗೂ ಒಲಿಯುವುದಿಲ್ಲ ಆ ವ್ಯಕ್ತಿಗಳು ಯಾರು ಅಂತ ತಿಳಿಯಿರಿ

ಭವಿಷ್ಯಈ 5 ರೀತಿಯ ಕೇಟ್ಟ ಜನರಿಗೆ ಗುರುರಾಯರು ಎಂದಿಗೂ ಒಲಿಯುವುದಿಲ್ಲ
ಆ ವ್ಯಕ್ತಿಗಳು ಯಾರು ಅಂತ ತಿಳಿಯಿರಿ

ಭಕ್ತರು ತಮ್ಮ ದೇವತೆಗಳನ್ನು ಒಲಿಸಿಕೊಳ್ಳಲು ಅಥವಾ ಪ್ರಸನ್ನ ಮಾಡಲು ಅನೇಕ ರೀತಿಯ ವ್ರತ, ಉಪಾಸನೆಗಳನ್ನು ಕೈಗೊಳ್ಳುತ್ತಾರೆ. ಇಷ್ಟಾದರೂ ದೇವರು ಕೆಲವರಿಗಷ್ಟೇ ಪ್ರಸನ್ನನಾಗುತ್ತಾನೆ, ಇವರು ತುಂಬಾ ಭಾಗ್ಯವಂತರಿರುತ್ತಾರೆ. ಕೆಲವು ಭಕ್ತರು ಏನು ಮಾಡಿದರೂ ಸಹಿತ ದೇವರು ಅವರಿಗೆ ಪ್ರಸನ್ನವಾಗುವುದೇ ಇಲ್ಲ. ಇವರು ಎಷ್ಟೇ ಪ್ರಯತ್ನ ಮಾಡಿದರು ಅವರ ದುರ್ಭಾಗ್ಯ ಅನ್ನಬೇಕು. ಏಕೆಂದರೆ ದೇವರು ಅವರಿಗೆ ಯಾವುದೇ ರೀತಿಯಲ್ಲಿ ಒಲಿಯುವುದಿಲ್ಲ.

ಹೀಗಾಗುವದರ ಹಿಂದಿನ ಕಾರಣಗಳು ಏನಾದರೂ ಇದ್ದೇ ಇರುತ್ತದೆ, ಏಕೆಂದರೆ ಬೇರೆ ಭಕ್ತರ ಹಾಗೆ ಇವರು ಸಹಿತ ವಿವಿಧ ರೀತಿಯ ವೃತ, ಉಪವಾಸ ಇವೆಲ್ಲವನ್ನು ಮಾಡಿದರೂ ದೇವರು ಅವರ ಮೇಲೆ ಕೃಪೆ ತೋರಿಸುವುದಿಲ್ಲ. ಈ ಲೇಖನದಲ್ಲಿ ದೇವರು ಕೃಪೆ ತೋರದ ಐದು ರೀತಿಯ ಜನರ ಮುಖ್ಯ ಕಾರಣಗಳನ್ನು ಈ ಲೇಖನದಲ್ಲಿ ಉಲ್ಲೇಖಿಸುವವರಿದ್ದೇವೆ. ಹಾಗಾದರೆ ತಿಳಿದುಕೊಳ್ಳಿ ಅವರು ಯಾವ ರೀತಿಯ ಭಕ್ತರಾಗಿರುತ್ತಾರೆ ಅಂತ.

ಶ್ರೀ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ,
ಶ್ರೀ ಕ್ಷೇತ್ರ ಕಟೀಲು, ದಕ್ಷಿಣ ಕನ್ನಡ.

ಕಟೀಲು ದುರ್ಗ ಪರಮೇಶ್ವರಿ ಜೋತಿಷ್ಯ ಪೀಠಿಂ
ಪಂಡಿತ್ ಶ್ರೀ ಶ್ರೀ ಕೇಶವ ಕೃಷ್ಣಾ ಭಟ್ಟ್
8971498358

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಶತಃಸಿದ್ಧ
ಪಂಡಿತ್ ಕೇಶವ ಕೃಷ್ಣಾ ಭಟ್ಟ್ 8971498358

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 8971498358

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 8971498358

 

1 – ತಂದೆ-ತಾಯಿಯರ ಜೊತೆಗೆ ಅಸಭ್ಯವಾಗಿ ನಡೆದು ಕೂಳುವರಿಗೆ ರಾಯರು ಎಂದೂ ಮೆಚ್ಚುವುದಿಲ್ಲ. ಕಣ್ಣಿಗೆ ಕಾಣುವ ನಿಜವಾದ ದೇವರುಗಳೆಂದರೆ ತಂದೆ-ತಾಯಿ. ಬದುಕು ಕೊಟ್ಟ ಈ ತಂದೆ-ತಾಯಿಯರಿಗೆ ಕೆಲವರು ಜೀವಂತವಿರುವಾಗಲೇ ಅನೇಕ ರೀತಿಯಲ್ಲಿ ತೊಂದರೆಗಳನ್ನು ಕೊಡುತ್ತಿದ್ದರೆ ರಾಯರು ಎಂದಿಗೂ ಅವರನ್ನು ಮೆಚ್ಚುವುದಿಲ್ಲ. ಹುಟ್ಟಿನಿಂದ ಹಿಡಿದು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಒಂದು ಹಂತಕ್ಕೆ ತಂದು ಕೊಟ್ಟ ತಂದೆ-ತಾಯಿಯರ ಜೊತೆಗೆ ಅಸಡ್ಡೆಯಿಂದ ವರ್ತಿಸಿದರೆ ದೇವರು ಹೇಗೆ ಮೆಚ್ಚುವನು ನೀವೇ ಹೇಳಿ.

ಜನ್ಮದಾತರು ನಿಜವಾದ ಪರಮೇಶ್ವರ ಸ್ವರೂಪಿಗಳು, ಅಂದಾಗ ಅವರನ್ನು ಯಾವುದೇ ರೀತಿಯಾಗಿ ತೊಂದರೆಯಾಗದಂತೆ ನೋಡಿಕೊಳ್ಳುವುದು ಎಲ್ಲರೂ ಕರ್ತವ್ಯ. ಇದರಲ್ಲಿ ಏನಾದರೂ ಲೋಪವಾದರೆ ರಾಯರು ಎಂದಿಗೂ ಕ್ಷಮಿಸುವುದಿಲ್ಲ ಮತ್ತು ಅಂಥವರ ಮೇಲೆ ಕೃಪೆ ತೋರುವುದಿಲ್ಲ, ಇದು ಸತ್ಯ.

2 – ಎರಡನೆಯದಾಗಿ ಮನೆಯಲ್ಲಿ ಅನ್ನಪೂರ್ಣೆಯ ಅವಮಾನ ಎಂದಿಗೂ ಆಗಕೂಡದು. ದೇಹಕ್ಕೆ ಶಕ್ತಿಯನ್ನು ಕೊಡುವ, ಶಕ್ತಿಯನ್ನು ನೀಡುವ ಕೆಲಸ ತಾಯಿ ಅನ್ನಪೂರ್ಣೆಯದು. ನಮ್ಮ ಧರ್ಮದಲ್ಲಿ ಅನ್ನಕ್ಕೆ ಪೂರ್ಣಬ್ರಹ್ಮ ಎಂತಲೂ ಕರೆಯುತ್ತಾರೆ. ಆಹಾರದ ಉಪಯೋಗವನ್ನು ಸರಿಯಾಗಿ ಮಾಡಬೇಕು. ಅನ್ನ ತಯಾರಿಸುವಾಗ ಅವಶ್ಯಕತೆ ಇರುವಷ್ಟೇ ಅನ್ನವನ್ನು ಅಥವಾ ಆಹಾರವನ್ನು ತಯಾರಿಸಬೇಕು.

ಹೆಚ್ಚಿಗೆ ತಯಾರಿಸಿ ಅದನ್ನು ಯಾರೂ ತಿನ್ನದೆ ನಾಶ ಮಾಡಬಾರದು. ಊಟ ಮಾಡುವ ತಟ್ಟೆಯಲ್ಲಿ ಕೈತೊಳೆದುಕೊಳ್ಳುವ ಮುನ್ನ ಒಂದಗಳು ಅನ್ನವನ್ನು ಸಹಿತ ಬಿಡಬಾರದು. ದೇಹಕ್ಕೆ ಅವಶ್ಯಕತೆ ಇರುವಷ್ಟೇ ಅನ್ನವನ್ನು ಸೇವಿಸಬೇಕು. ಜೊತೆಗೆ ಹಸಿದ ಹೊಟ್ಟೆಗೆ ಅನ್ನವನ್ನು ದಾನಮಾಡದೆ ಇರುವ ಭಕ್ತರನ್ನು ರಾಯರು ದುರ್ಲಕ್ಷಿಸುವರು.

3 – ವ್ಯಕ್ತಿ ಯಾವತ್ತೂ ಪ್ರಾಮಾಣಿಕನಾಗಿರಬೇಕು. ಅಂತವರಿಗೆ ರಾಯರು ಸಹಜವಾಗಿ ಒಲಿಯುತ್ತಾರೆ. ಪ್ರಾಮಾಣಿಕತೆಯ ಮುಖವಾಡವನ್ನು ಧರಿಸಿ ಅಪ್ರಾಮಾಣಿಕವಾದಂಥ ಕೆಲಸಗಳನ್ನು ಮಾಡುತ್ತಾ ಹೋದರೆ ರಾಯರಿಗೆ ಮೆಚ್ಚಿಸಲು ಎಂದಿಗೂ ಸಾಧ್ಯವಿಲ್ಲ. ಶ್ರೀಮಂತಿಕೆ ಅಧಿಕಾರ ಶಕ್ತಿ ಇವುಗಳ ಬಲದಲ್ಲಿ ದುರ್ಬಲರ ಮೇಲೆ, ಬಡವರ ಮೇಲೆ ಅತ್ಯಾಚಾರ ಮಾಡಿದರೆ ರಾಯರಿಗೆ ಇದು ಎಂದು ಸರಿ ಕಾಣುವುದಿಲ್ಲ.

ಹಾಯದ ಆಸೆ ಹೊತ್ತು ಬಂದ ನಿರ್ಗತಿಕ ಜನರಿಗೆ ಸಹಾಯವನ್ನೂ ಮಾಡದೆ ಹಾಗೂ ಶಾರೀರಿಕವಾಗಿ ವಿಕಲರಾದ ವ್ಯಕ್ತಿಗಳ ಚೇಷ್ಟೆ ಮಾಡುವುದರಿಂದಲೂ ರಾಯರು ಅಂಥವರಿಂದ ದೂರವಾಗುತ್ತಾನೆ. ಹಾಗೂ ಭವಿಷ್ಯದಲ್ಲಿ ಆ ವ್ಯಕ್ತಿ ಮಾಡಿದ ಕರ್ಮಗಳ ಪ್ರತಿಫಲವನ್ನು ಸಹಿತ ದೇವರು ಕೊಡಲು ಮರೆಯುವುದಿಲ್ಲ.

4 – ನಾಲ್ಕನೇದಾಗಿ ಯಾರು ಇನ್ನೊಬ್ಬರ ಕೆಟ್ಟದ್ದನ್ನು ಸದಾ ಬಯಸುತ್ತಿರುತ್ತಾರೆ ಅಂತವರಿಗೆ ರಾಯರು ಎಂದಿಗೂ ಒಲಿಯುವುದೇ ಇಲ್ಲ. ತನಗಷ್ಟೇ ಒಳ್ಳೆಯದಾಗಬೇಕು, ಪ್ರತಿಯೊಂದು ತನಗೇ ಸಿಗಬೇಕು, ಇನ್ನೊಬ್ಬರೂ ಕಷ್ಟದಲ್ಲಿಯೇ ಇರಬೇಕು ಎಂಬ ದುರಾಲೋಚನೆ ಮತ್ತು ಅಸೂಯೆ ಉಳ್ಳವರಿಗೆ ರಾಯರು ತನ್ನ ಸಹಾಯ ಹಸ್ತ ಎಂದಿಗೂ ಚಾಚುವುದಿಲ್ಲ.

ಅದರ ಬದಲಾಗಿ ಬೇರೊಬ್ಬರ ಬಗ್ಗೆ ಒಳ್ಳೆಯ ವಿಚಾರವನ್ನು ಮಾಡುವುದಾದರೆ ಹಾಗೂ ದೀನದಲಿತರಿಗೆ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡುವುದಾದರೆ ರಾಯರು ನಮ್ಮ ಬಗ್ಗೆ ಒಳ್ಳೆಯ ವಿಚಾರವನ್ನು ಮಾಡುತ್ತಾರೆ. ಇದನ್ನು ಬಿಟ್ಟು ಇದರ ವಿರುದ್ಧವಾಗಿ ವರ್ತಿಸಿದರೆ ದೇವರು ಅದಕ್ಕೆ ಸರಿಯಾಗಿ ಪಾಠ ಕಲಿಸುವುದುಂಟು.

5 – ಕೊನೆಯದಾಗಿ ಹೇಳುವುದಾದರೆ, ಯಾವ ಮನೆಯಲ್ಲಿ ಸ್ತ್ರೀಯ ಅವಮಾನವಾಗುತ್ತದೆಯೋ ಮತ್ತು ಯಾರು ಸ್ತ್ರೀಯರನ್ನು ಕಾಲ ಕಸವಾಗಿ ಕಾಣುತ್ತಾರೋ ಅವರಿಗೆ ರಾಯರು ಎಂದೂ ಅನುಗ್ರಹಿಸುವುದಿಲ್ಲ. ಧರ್ಮದ ಪ್ರಕಾರ ಯಾವ ಮನೆಯಲ್ಲಿ ಸ್ತ್ರೀಯರನ್ನು ಗೌರವದಿಂದ ನೋಡಲಾಗುವುದೋ, ಹಿರಿಯ ಸ್ತ್ರೀಯರನ್ನು ಪೂಜಿಸಲಾಗುವುದು ಅಂಥ ಮನೆಯಲ್ಲಿ ಲಕ್ಷ್ಮಿಯು ಸದಾಕಾಲ ವಾಸಮಾಡುತ್ತಾಳೆ.

ಇದರ ವಿರುದ್ಧವಾಗಿ ನಡೆದರೆ ಮನೆಯಲ್ಲಿ ದರಿದ್ರತನ ಬಹುಬೇಗ ನೆಲೆಸುವುದು. ಅವರು ಎಷ್ಟೇ ಶ್ರೀಮಂತರಾಗಿದ್ದರೂ ಸಿರಿತನವು ಸಹಿತ ಬೇಗ ನಶಿಸಿಹೋಗುವದು. ತಾಯಿ, ಅಜ್ಜಿ, ಅಕ್ಕ, ತಂಗಿ, ಹೆಂಡತಿ ಯಾರೇ ಆಗಿರಲಿ ಅವರನ್ನು ಸರಿಯಾಗಿ ಗೌರವಯುತವಾಗಿ ನೋಡುವ ಕರ್ತವ್ಯ ವ್ಯಕ್ತಿಯದಾಗಿದೆ. ಹೀಗಾಗಿ ಸ್ತ್ರೀಗೆ ಎಲ್ಲಿ ಗೌರವ ಸಿಗುತ್ತದೆ ಅಲ್ಲಿ ಲಕ್ಷ್ಮಿ ಇದ್ದೇ ಇರುತ್ತಾಳೆ.

ಈ ಐದು ರೀತಿಯ ಜನರಿಗೆ ರಾಯರು ಎಂದಿಗೂ ಎಂದೆಂದಿಗೂ ಮೆಚ್ಚುವುದಿಲ್ಲ. ಇವರು ಯಾವುದೇ ರೀತಿಯ ಎಂತಹುದೇ ಕಷ್ಟದ ವೃತ, ಉಪವಾಸ ಮತ್ತು ದಾನ ದೇವರ ಹೆಸರಿನಲ್ಲಿ ಮಾಡಿದರೂ ಅದರಿಂದ ದೇವರನ್ನು ಮೆಚ್ಚಿಸಲು ಸಹಾಯವಾಗುವುದಿಲ್ಲ, ರಾಯರು ಕೂಡ ಅಂಥವರ ಮೇಲೆ ಕೃಪೆ ತೋರುವುದಿಲ್ಲ.

ಶ್ರೀ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ,
ಶ್ರೀ ಕ್ಷೇತ್ರ ಕಟೀಲು, ದಕ್ಷಿಣ ಕನ್ನಡ.

ಕಟೀಲು ದುರ್ಗ ಪರಮೇಶ್ವರಿ ಜೋತಿಷ್ಯ ಪೀಠಿಂ
ಪಂಡಿತ್ ಶ್ರೀ ಶ್ರೀ ಕೇಶವ ಕೃಷ್ಣಾ ಭಟ್ಟ್
8971498358

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಶತಃಸಿದ್ಧ
ಪಂಡಿತ್ ಕೇಶವ ಕೃಷ್ಣಾ ಭಟ್ಟ್ 8971498358

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 8971498358

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 8971498358

 

Related Articles

Leave a Reply

Your email address will not be published. Required fields are marked *

Back to top button