ಹೆ’ಣ್ಣು ಗಂ’ಡಿನ ಮದುವೆ ವಯ’ಸ್ಸಿನ ಅಂತರ ಜಾ’ಸ್ತಿ ಆಗಿಬಿಟ್ಟರೆ,ಅಬ್ಬಾ ಎಷ್ಟೊಂದು ತೊಂ’ದರೆಗಳು!!
ವಯಸ್ಸು ಹೆಚ್ಚಾದರೆ ಜೀವನಶೈಲಿ ಕೂಡ ಬದಲಾಗುತ್ತದೆ. ಮದುವೆಯಲ್ಲಿ ಗಂ’ಡು-ಹೆ’ಣ್ಣಿಗೆ ವಯಸ್ಸಿನ ಅಂತರ ಜಾಸ್ತಿಯಾದರೆ ಸಣ್ಣಪುಟ್ಟ ವಿಷಯಗಳಲ್ಲೂ ತೊಂದರೆ ಜಾಸ್ತಿ!
ಆದರೆ ಮ’ದುವೆ ಆದ ನಂತರ ಈ ರೀತಿಯ ಸಂ’ಗಾತಿಗಳು ಪ್ರತಿ ಹೆಜ್ಜೆಯಲ್ಲೂ ಸಾಕಷ್ಟು ತೊಂದರೆಗಳನ್ನು ಕಾಣುತ್ತ ಹೋಗುತ್ತಾರೆ. ಜೀವನದಲ್ಲಿ ನೆಮ್ಮದಿಯೇ ಇಲ್ಲದಂತೆ ಆಗುತ್ತದೆ. ಹಾಗಾದರೆ ಹಿರಿಯರು ಮಾಡುವ ಈ ತ’ಪ್ಪಿನಿಂದ ಸಂ’ಗಾತಿಗಳು ಪಡುವ ಪಾಡುಗಳು ಹೇಗಿರುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ….
ವಯ’ಸ್ಸಿನ ಅಂತರ 3 ರಿಂದ 5 ವರ್ಷ ಹೆಚ್ಚಿದ್ದಾಗ ಈ ಅನ್ಯೋ’ನ್ಯತೆ ಇರಲ್ಲ. 5 ರಿಂದ 10 ವರ್ಷದ ಗ್ಯಾ’ಪ್‌ನಲ್ಲಂತೂ ಸಾಮರಸ್ಯ ಬಹಳ ಕಡಿಮೆ. ವಯಸ್ಸಿನ ಅಂತರ ಹೆಚ್ಚಾದಷ್ಟೂ ದಂ’ಪತಿಗಳಲ್ಲಿ ವಿರಸ ಹೆಚ್ಚು, ಸಮರಸ ಕಡಿಮೆ ಅಂತ ಈ ಸಂಶೋಧನೆ ಹೇಳುತ್ತೆ.ಇದಕ್ಕೆ ಅಪವಾದದಂತಿರುವ ಎಷ್ಟೋ ಜೋಡಿ ಭಾರತದಲ್ಲಿ ಸಿಗಬಹುದು. ಆದರೆ ಇದು ಈ ಕಾಲದ ಜೋಡಿಗಳ ಕತೆ.
ಅದೇ ರೀತಿ ಮ’ಗುವಿಲ್ಲದ ಜೋ’ಡಿಗಳು ಬೇಗ ಸ’ಪರೇಟ್ ಆಗ್ತಾರೆ. ಮಗು’ವಿರುವವರು ಬೇ’ರ್ಪಡುವ ಬಗ್ಗೆ ಕೊಂಚ ಯೋಚಿಸುತ್ತಾರೆ ಅನ್ನುವ ವಿವರಗಳೂ ಈ ಸಂಶೋಧನೆಯಿಂದ ಲಭ್ಯವಾಗಿವೆ.ಅಟ್ಲಾಂ’ಟಾ ಯುನಿವರ್ಸಿಟಿ ನಡೆಸಿದ ಸಂಶೋಧನೆಯ ಪ್ರಕಾರ ಗಂಡ ಹೆಂ’ಡತಿ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದಷ್ಟು ಡಿವೋ’ರ್ಸ್ ಸಾಧ್ಯತೆ ಹೆಚ್ಚಾಗಿರುತ್ತದೆ. ವಿವಿಧ ವ’ಯಸ್ಸಿನ ಅಂತರ ಸುಮಾರು 3000 ಜೋಡಿಗಳ ಮೇಲೆ ಈ ಸಂಶೋಧನೆ ನೆಡಸಿದೆ. ಅದರ ಪ್ರಕಾರ ಒಂದು ವರ್ಷದಷ್ಟು ವ’ಯಸ್ಸಿನ ಅಂತರವಿರುವ ಗಂಡ ಹೆಂ’ಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.