NEWS

ನಾನು ಯೋಗೀಶ್ ಆಶ್ರಮದಿಂದ ರಾತ್ರಿಯೇ ಹೊರ ಬಂದಿದ್ದೀನಿ,ಆತನ ಖಾತೆಗೆ ಹಣ ಹಾಕಬೇಡಿ ಎಂದ ವಿಜಯಲಕ್ಷ್ಮಿ,ನಿಜಕ್ಕೂ ನಡೆದದ್ದೇನು ಗೊತ್ತಾ..

ನಟಿ ವಿಜಯಲಕ್ಷ್ಮಿ ಕಳೆದ ಒಂದು ವರ್ಷದಿಂದ ಅವರು ಏನೇ ಆಗಿದ್ದರೂ ಏನೇ ಮಾಡಿದ್ದರೂ ಏನೇ ಮಾತನಾಡಿದ್ದರೂ ಸಹ ಮೊನ್ನೆ ಸೋಮವಾರ ಆಕೆ ತನ್ನ ತಾಯಿಯನ್ನು ಕಳೆದುಕೊಂಡಾಗ ಲಕ್ಷಾಂತರ ಸಾಮಾನ್ಯ ಜನರು ಸ್ಪಂದಿಸಿದ್ದು ಮಾತ್ರ ಸತ್ಯ.. ಅದರಲ್ಲೂ ನೋವಿನಲ್ಲಿರುವ ವಿಜಯಲಕ್ಷ್ಮಿ ಅವರು ತನ್ನ ತಾಯಿಯನ್ನು ಕಳೆದುಕೊಂಡು ಪಡುತ್ತಿದ್ದ ಸಂಕಟವನ್ನು ನೋಡಿ ಲಕ್ಷಾಂತರ ಜನರು ಮರುಗಿದ್ದರು..

ಅನೇಕರು ವಿಜಯಲಕ್ಷ್ಮಿ ಅವರು ಕೊಟ್ಟ ಖಾತೆಗೆ ಹಣವನ್ನೂ ಸಹ ಹಾಕಿದ್ದರು.. ಆ ದಿನ ವಿಜಯಲಕ್ಷ್ಮಿ ಅವರ ತಾಯಿ ಹೋಟೆಲ್ ನಲ್ಲಿ ಜೀವ ಕಳೆದುಕೊಂಡಿದ್ದು ಆ ಕ್ಷಣದಿಂದ ಜನಸ್ನೇಹಿ ಯೋಗೇಶ್ ಎಂಬುವವರು ವಿಜಯಲಕ್ಷ್ಮಿ ಅವರ ತಮ್ಮನ ಸ್ಥಾನದಲ್ಲಿ ನಿಂತು ಪ್ರತಿಯೊಂದು ಕಾರ್ಯವನ್ನೂ ನೆರವೇರಿಸಿ ತಮ್ಮ ಆಶ್ರಮದ ಮುಂದೆ ತಾಯಿಯನ್ನು ಒಂದು ರಾತ್ರಿ

ನನ್ನ ತಾಯಿ ಹೋಗಿ ದೇವರು ತಮ್ಮನನ್ನು ಕೊಟ್ಟಿದ್ದಾನೆ ಎಂದು ಯೋಗೀಶ್ ಅವರ ಬಗ್ಗೆ ಕಣ್ಣೀರುಟ್ಟು ಧನ್ಯವಾದಗಳನ್ನು ತಿಳಿಸಿದ್ದರು ವಿಜಯಲಕ್ಷ್ಮಿ ಅವರು.. ಆದರೆ ಈಗ ಕತೆ ಬೇರೆಯೇ ಆಗಿದೆ.. ಹೌದು ನಿನ್ನೆ ರಾತ್ರೋ ರಾತ್ರಿ ವಿಜಯಲಕ್ಷ್ಮಿ ಅವರು ಆಶ್ರಮದಿಂದ ಹೊರ ಬಂದಾಗಿದೆ.. ಹೌದು ತನ್ನ ತಾಯಿಯ ಅಂತ್ಯ ಸಂಸ್ಕಾರ ಮಾಡಿ ತನ್ನ ಆಶ್ರಮದಲ್ಲಿಯೇ ಇರಿಸಿಕೊಂಡಿದ್ದ ಯೋಗೇಶ್ ಅವರನ್ನು ಬಿಟ್ಟು ವಿಜಯಲಕ್ಷ್ಮಿ ಅವರು ತನ್ನ ಅಕ್ಕನ ಜೊತೆ ಹೊರ ನಡೆದಿದ್ದಾರೆ.. ಅಷ್ಟಕ್ಕೂ ಅಲ್ಲಿ ನಡೆದದ್ದಾದರೂ ಏನು ಸಂಪೂರ್ಣ ನೋಡಿ.. ವಿಜಯಲಕ್ಷ್ಮಿ ಅವರಿಗೆ ಆರೋಗ್ಯ ಸರಿ ಇಲ್ಲದಾಗ ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಾಗ ಸಾಮಾನ್ಯರೊಬ್ಬರು ಸ್ಪಂದಿಸಿ ಮೂವತ್ತು ಸಾವಿರ ಆಸ್ಪತ್ರೆ ಬಿಲ್ ಕಟ್ಟಿ ನಂತರ

ಆದರೆ ಅಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ಅಲ್ಲಿಂದಲೂ ವಿಜಯಲಕ್ಷ್ಮಿ ಅವರು ತನ್ನ ಅಕ್ಕ ಹಾಗೂ ತಾಯಿಯನ್ನು ಕರೆದುಕೊಂಡು ರಾತ್ರೋ ರಾತ್ರಿ ಬೆಂಗಳೂರಿಗೆ ಬಂದಿದ್ದರು.. ಬೆಂಗಳೂರಿನ ಹೊಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು.. ಆದರೆ ಬೆಂಗಳೂರಿಗೆ ಬಂದ ಎರಡೇ ದಿನದಲ್ಲಿ ಬೆಳಿಗ್ಗೆ ತಿಂಡಿ ತಿನ್ನದೇ ಸ್ವಲ್ಪ ಮಲಗಿರುತ್ತೇನೆ ಎಂದು ಮಲಗಿದ ವಿಜಯಲಕ್ಷ್ಮಿ ಅವರ ತಾಯಿ ಕೊನೆಯುಸಿರೆಳೆದುಬಿಟ್ಟಿದ್ದರು.. ಮಲಗಿದವರು ಮತ್ತೆ ಏಳಲೇ ಇಲ್ಲ.. ನಂತರ ಬಾಮಾ ಹರೀಶ್ ಅವರಿಗೆ ವಿಚಾರ ತಿಳಿದು ತಕ್ಷಣ ಹೊಟೆಲ್ ಗೆ ಆಗಮಿಸಿ ಅಗತ್ಯ ನೆರವು ಕಲ್ಪಿಸಿದರು.. ನಂತರ ಜನಸ್ನೇಹಿ ಯೋಗೇಶ್ ಅವರ ತಂಡ ಬಂದು ವಿಜಯಲಕ್ಷ್ಮಿ ಅವರು ಹಾಗೂ ಅವರ ಅಕ್ಕ ಮತ್ತು ತಾಯಿಯನ್ನು

ಇದರ ಎಲ್ಲಾ ಸಂಪೂರ್ಣ ಜವಾಬ್ದಾರಿಯನ್ನು ಯೋಗೇಶ್ ಅವರೇ ತೆಗೆದುಕೊಂಡಿದ್ದರು.. ನನ್ನ ಕೊನೆ ಉಸಿರು ಇರುವವರೆಗೂ ನಾನು ವಿಜಯಲಕ್ಷ್ಮಿ ಅವರ ಜೊತೆ ಇರುವೆ ಎಂದು ಯೋಗೇಶ್ ಅವರು ತಿಳಿಸಿದ್ದರು.. ಮೊದಲ ದಿನ ವಿಜಯಲಕ್ಷ್ಮಿ ಅಬರು ತಮ್ಮ ಸಹೋದರ ವಿಘ್ನೇಶ್ ಎಂಬುವವರ ಖಾತೆಯ ಮಾಹಿತಿ ಕೊಟ್ಟು ಜನರು ಸಹಾಯ ಮಾಡುವಂತೆ ಕೇಳಿಕೊಂಡಿದ್ದರು.. ಆದರೆ ಆನಂತರ ಯೋಗೇಶ್ ಅವರ ಜೊತೆ ಬಂದು ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಇನ್ನುಮುಂದೆ ಯೋಗೇಶ್ ಅವರೇ ನೋಡಿಕೊಳ್ಳುತ್ತಾರೆ.. ಅವರ ಖಾತೆಗೆ ಸಹಾಯ ಮಾಡಿ ಅದು ನಮಗೆ ತಲುಪುತ್ತದೆ.. ಯೋಗೇಶ್ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ.

ಇತ್ತ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ವಿಜಯಲಕ್ಷ್ಮಿ ಅವರು ಕಷ್ಟದಲ್ಲಿ ಸ್ಪಂದಿಸಿದ್ದ ಯೋಗೇಶ್ ಅವರನ್ನು ಬಿಟ್ಟು ಬರಬಾರದಿತ್ತು ಎಂದಿದ್ದಾರೆ.. ಒಟ್ಟಿನಲ್ಲಿ ಜೀವನದ ತಿರುವುಗಳು ಹೇಗೇಗೆಲ್ಲಾ ಇರಬಹುದು ಎಂಬುದಕ್ಕೆ ವಿಜಯಲಕ್ಷ್ಮಿ ಅವರ ಜೀವನವೇ ಒಂದು ಉದಾಹರಣೆ.. ಸರೊಯಾಗಿ ತಿಳಿದುಕೊಂಡರೆ ಪಾಠವಾಗುತ್ತದೆ.. ಇಲ್ಲವಾದರೆ ಅದೇ ದಾರಿಯಲ್ಲಿ ಜೀವನ ಸಾಗಬೇಕಾಗುತ್ತದೆ ಅಷ್ಟೇ.. ಎಲ್ಲಾದರೂ ಇರಲಿ ಆದರೆ ಅದಾಗಲೇ ತಾಯಿಯನ್ನು ಕಳೆದುಕೊಂಡಿರುವ ವಿಜಯಲಕ್ಷ್ಮಿ ಅವರ ಆರೋಗ್ಯ ಸುಧಾರಿಸಿ ಮತ್ತೆ ಮೊದಲಿನಂತೆ ಅವರ ಜೀವನವಾಗಲಿ ಅಷ್ಟೇ..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button