Gossip News

ಆಂಜನೇಯ ಸ್ವಾಮಿ ಸಮಸ್ಯೆಗಳಿಗೆ ತಾನಾಗೆ ಕಳಶದಲ್ಲಿ ಪರಿಹಾರ ಬರೆಯುವ ಪವಾಡ

ನಮಸ್ಕಾರ ಸ್ನೇಹಿತರೆ, ಇವತ್ತು ನಾನು ನಿಮಗೆ ಬರವಣಿಗೆ ಆಂಜನೇಯ ಸ್ವಾಮಿ ದೇವಸ್ಥಾನದ ಬಗ್ಗೆ ತಿಳಿಸಿಕೊಡುತ್ತೇನೆ ಯಾವುದೇ ಸಮಸ್ಯೆಗಳಿದ್ದರೂ ಆಂಜನೇಯ ಸ್ವಾಮಿಯವರು ತಮ್ಮ ಬರವಣಿಗೆ ಮೂಲಕ ಪರಿಹಾರ ನೀಡುತರೆ ಅಂತ ನಾನು ಕೇಳಿ ಪಟ್ಟಿದ್ದೇನೆ ಇದು ಇರೋದು ಬೆಂಗಳೂರು ಮತ್ತೆ ಮಂಗಳೂರು ಹೈವೇಯಲ್ಲಿ ಆಮೇನ್

ರೋಡಲ್ಲಿ ಅಗಚ ಹಳ್ಳಿ ಅನ್ನೋ ಒಂದು ಊರು ಬರುತ್ತೆ ಅಂದ್ರೆ ನಾವು ಬೆಂಗಳೂರು ಕಡೆಯಿಂದ ಬರಬೇಕಾದರೆ ಸ್ಟ್ರೇಟ್ ಹೋದರೆ ಮಂಗಳೂರು ಹೋಗ್ತೀವಿ ರೈಟ್ ಗೆ ಹೋದ್ರೆ ಅಗಚ ಹಳ್ಳಿ ಅಂತ ಸಿಗುತ್ತೆ ಈ ಊರಲ್ಲೇನೇ ಆಂಜನೇಯ ಸ್ವಾಮಿ ದೇವಸ್ಥಾನ ಇರೋದು ಬೆಳ್ಳೂರು ಕ್ರಾಸ್ ಆದಮೇಲೆ ಬಿಜಿಎಸ್ ಎನ್ನುವ ಮೆಡಿಕಲ್ ಕಾಲೇಜ್ ಬರುತ್ತೆ ಅದಾದ್ಮೇಲೆ ಸ್ವಲ್ಪ ಮುಂದಕ್ಕೆ ಬಂದ್ರೆ ಈ ಅಗಚಹಳ್ಳಿ ಸಿಗುತ್ತೆ

ಇದನ್ನ ನಾವು ನಮ್ ಕಡೆ ಹಚ್ಚಳ್ಳಿ ಅಂತ ಕೊಡ ಕರಿತೀವಿ ಅಕ್ಕ ಪಕ್ಕ ಊರಿನವರಿಗೆಲ್ಲ ಈ ಸ್ವಾಮಿಯ ಬಗ್ಗೆ ಗೊತ್ತಿಲ್ಲ ಯಗಚ ಹಳ್ಳಿ ಸ್ಟ್ರೈಟ್ ಹೋದರೆ ಆ ರೋಡಲ್ಲಿ ಬೆಳ್ಳೂರ್ ಸಿಗುತ್ತೆ ಎಡಕ್ಕೆ ತಿರುಕೊಂಡ್ ಬಂದ್ರೆ ಅಗಚ ಹಳ್ಳಿ ಸಿಗುತ್ತೆ ಹಾಗೆ ಆಂಜನೇಯ ಸ್ವಾಮಿ ಇರೋದು ಊರಿನ ಒಳಗಡೆ ಅಲ್ಲ ಈ ರೋಡಲ್ಲಿ ಹಂಗೇ ಮುಂದೆ ಹೋದರೆ ಒಂದು ಬ್ರಿಡ್ಜ್ ಸಿಗುತ್ತೆ ಹಾಗೆ ಮುಂದೆ ಒಂದು ರೋಡ್ ಸಿಗುತ್ತೆ ಆ ಮಣ್ಣಿನ ರೋಡಲ್ಲಿ ನಾವು ಸ್ಟ್ರೈಟ್ ಹೋಗ್ಬೇಕು ಎಡಗಡೆ ಬಲಗಡೆ ಯಾವ ಕಡೆನೂ ಹೋಗಬಾರದು

ಹಾಗೆ ಮುಂದೆ ಬಂದರೆ ಬಲಗಡೆಗೆ ಒಂದು ಕೆರೆ ಸಿಗುತ್ತದೆ ಅದೇ ರೋಡಲ್ಲಿ ಹಾಗೆ ಮುಂದೆ ಬಂದರೆ ಒಂದು ಕಿಲೋಮೀಟರ್ ನಮಗೆ ಆಂಜನೇಯ ಸ್ವಾಮಿ ದೇವಸ್ಥಾನ ಸಿಗುತ್ತದೆ ಎದ್ರುಗಡೆ ಒಂದು ಟ್ಯಾಂಕ್ ಸಿಗುತ್ತೆ, ಅದರಿಂದ ಎಡಗಡೆ ಹೋದರೆ ನಮಗೆ ದೇವಸ್ಥಾನ ಸಿಗುತ್ತೆ ಹಾಗೆ ಇಲ್ಲಿ ರೌದ್ರ ಮುನೇಶ್ವರನು ಕೂಡ ಇದೆ ಅದು ರೌದ್ರ ಮುನೇಶ್ವರ ಸ್ವಾಮಿ ದೇವಸ್ಥಾನ ಇದು ರೌದ್ರ ಮುನೇಶ್ವರ ಸ್ವಾಮಿ ಇರುವಂತಹ ಜಾಗಕ್ಕೆ ಆಂಜನೇಯ ಸ್ವಾಮಿ ಬಂದು

ನೆಲೆಗೊಂಡಿರುವುದು ಇಲ್ಲಿ ಒಂದು ಕಳಶ ಇರುವಂತಹ ಆಂಜನೇಯ ಸ್ವಾಮಿ ಇದೆ ಈ ಆಂಜನೇಯ ಸ್ವಾಮಿ ನಮಗೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹಾರ ಮಾಡುತ್ತೆ ಹಾಗೇ ನಾವಿದನ್ನ ಮನ್ಸಲ್ಲಿ ಏನೇ ಇಟ್ಟುಕೊಂಡಿದ್ರು ಅದೇ ಅದುನ್ನ ಬರೆದು ನೀವು ಮನಸಲ್ಲಿ ಇದನ್ನ ಇಟ್ಕೊಂಡಿದ್ದೀರಾ ಅಂತ ಹೇಳುತ್ತೆ ನಮ್ಮನ್ಸಲ್ಲಿರೋ ಸಮಸ್ಯೆನ ಬರ್ದು ಆಂಜನೇಯ ಸ್ವಾಮಿ ಇದೇನಾ ಅಂತ ಕೇಳುತ್ತೆ ನಿಮ್ದ್ ಯಾವ್ದೇ ವಿಚಾರ ಆಗಿರಬಹುದು ಆಸ್ತಿ ವಿಷಯ

ಆಗಿರಬಹುದು ಮಕ್ಕಳು ಆಗದೆ ಇರೋರ್ಗೆ ಅಥವಾ ಮನೆಯಲ್ಲಿ ಕಳ್ತನ ಆಗಿರೋರ್ಗೆ ಮಕ್ಕಳು ಮಾತು ಕೇಳ್ತಿಲ್ಲ ದಾರಿ ತಪ್ಪಿದ್ದಾರೆ ಯಾವುದೇ ಸಮಸ್ಯೆ ಇದ್ದರೂ ಕೂಡ ಇಲ್ಲಿ ಬಂದ್ರೆ ಖಂಡಿತ ಪರಿಹಾರ ಸಿಗುತ್ತದೆ ಸ್ವಾಮಿ ಬರವಣಿಗೆ ಮಾಡೋಕು ಮುಂಚೆ ರೌದ್ರ ಮುನೇಶ್ವರ ಸ್ವಾಮಿಗೆ ಪೂಜೆ ಮಾಡಿ ನಂತರ ಬರವಣಿಗೆ ಸ್ಟಾರ್ಟ್ ಆಗುತ್ತೆ ಹಾಗೆ ಇಲ್ಲೊಂದು ಬಸವಣ್ಣ ಕೂಡ ಇದೆ .

ಅದು ಮನುಷ್ಯರನ್ನು ದಾಟಿಕೊಂಡು ಹೋಗುತ್ತದೆ ಇದು ಮನುಷ್ಯರಿಗೆ ಆಶೀರ್ವಾದವನ್ನು ನೀಡುತ್ತಿದೆ ಅವರನ್ನು ದಾಟುವುದರ ಮೂಲಕ ನಮಗೆ ಏನಾದರೂ ಸೋಂಕು ಸೋಕಿರೋ ಅಂತ ಸಮಸ್ಯೆ ಇದ್ರೆ ಅದು ನಮ್ಮನ್ನು ದಾಟುವುದಿಲ್ಲವಂತೆ.

Leave a Reply

Your email address will not be published. Required fields are marked *

Back to top button