NEWS

ಹೆ’ಣ್ಣುಮ’ಕ್ಕಳು ತನ್ನ ಗಂಡ ಕೆಲಸಕ್ಕೆ ಹೋದ ಬಳಿಕ ಏನೆಲ್ಲಾ ಮಾಡುತ್ತಾರೆ ಗೊತ್ತ,ಗಂಡ’ಸರಿಗೆ ಇದು ಗೊತ್ತೇ ಇಲ್ಲ,ಇವಾಗಾದ್ರು ತಿಳ್ಕೊಳಿ

ಇವತ್ತು ನಾವು ನಿಮಗೆ ಮ’ದುವೆ ಆಗಿರುವಂತಹ ಹೆ’ಣ್ಣು’ಮ’ಕ್ಕಳು ತಮ್ಮ ಗಂಡಂ’ದಿರು ಕೆಲಸ ಮಾಡುವುದಕ್ಕೆ ಹೋದಾಗ ಮನೆಯಲ್ಲಿ ಏನು ಮಾಡುತ್ತಾರೆ ಹಾಗೂ ಎಲ್ಲಾ ಮಾಡುತ್ತಾ ಇರುತ್ತಾರೆ ಎನ್ನುವುದು ಗಂಡನಿಗೆ ಗೊತ್ತಿರುವುದಿಲ್ಲ. ಕೇವಲ ಗಂ’ಡನಿಗೆ ಮಾತ್ರವಲ್ಲ ಯಾವ ಪುರು’ಷರಿಗೂ ಕೂಡ ನೀವು ಮದು’ವೆ ಆದ ನಂತರ ನಿಮ್ಮ ಹೆಂ’ಡತಿ ನೀವು ಕಚೇರಿಗೆ ಹೋದ ನಂತರ ಅವರು ಏನು ಮಾಡುತ್ತಾರೆ ಎನ್ನುವುದು ನಿಮಗೆ ಗೊತ್ತು ಆಗುವುದಕ್ಕೆ ಸಾಧ್ಯವಿಲ್ಲ.

ಇವತ್ತು ಇದರ ಬಗ್ಗೆಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಂದಿದ್ದೇವೆ.ಮಾಹಿತಿ ಮೇಲೆ ನಿಮಗೆ ನಿಮ್ಮ ಹೆಂ’ಡತಿಯು ನೀವು ಕಚೇರಿಗೆ ಹೋದ ನಂತರ ಯಾವ ಯಾವ ರೀತಿಯಾದಂತಹ ಕೆಲಸಗಳನ್ನು ಮಾಡುತ್ತಾರೆ ಹಾಗೂ ಮಾಡುವಂತಹ ಕೆಲಸಗಳಿಂದ ಅವರು ಯಾವ ರೀತಿಯಾಗಿ ಸಂತೋಷವನ್ನು ಅನುಭವಿಸುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೆ ನಮಗೆ ನಿಮಗೆ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಹೆಚ್ಚಾಗಿ ಜನಸಂದಣಿ ಇರುವುದು ನಮ್ಮ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಅದು ಬೆಂಗಳೂರು ಆಗಿರಬಹುದು ಡೆಲ್ಲಿ ಹಾಗಿರಬಹುದು ಹಾಗೆ ಇನ್ನು ಯಾವುದೇ ನಗರ ಆಗಿರಬಹುದು. ಸದ್ಯಕ್ಕೆ ಹೆಚ್ಚಾಗಿ ಹೆ’ಣ್ಣುಮಕ್ಕಳು ನಗರದಲ್ಲಿ ಇರಲು ಇಷ್ಟ’ಪಡುತ್ತಾರೆ ಯಾರೂ ಕೂಡ ಹಳ್ಳಿಯಲ್ಲಿ ಜೀವನವನ್ನು ಮಾಡಲು ಅಷ್ಟೊಂದು ಇಷ್ಟಪಡುವುದಿಲ್ಲ.ಈ ರೀತಿಯಾಗಿ ಇರುವಂತಹ ಸಂದರ್ಭದಲ್ಲಿ ಗಂಡ ಹೆಂ’ಡತಿಯನ್ನು ಮನೆಯಲ್ಲಿ ಬಿಟ್ಟು ಹೋದಾಗ ಹೆಂ’ಡತಿ ನಿಜವಾಗಿಯೂ ಏಕಾಂಗಿ ಆಗುತ್ತಾಳೆ.

ಹೆಚ್ಚಿನ ಮ’ಹಿಳೆಯರು ಇವಾಗಟಿವಿ ನೋಡುವುದರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ ಅದರಲ್ಲೂ ಟಿವಿಯಲ್ಲಿ ಬರುವಂತಹ ಧಾರಾವಾಹಿಗಳನ್ನು ನೋಡುವುದರಲ್ಲಿ ಹಲವಾರು ಮಹಿ’ಳೆಯರು ತಮ್ಮಲ್ಲಿ ತಾವು ತೊಡಗಿಸಿಕೊಳ್ಳುತ್ತಾರೆ.ಕೆಲವೊಂದು ಧಾರವಾಹಿಗಳು ಎಷ್ಟರಮಟ್ಟಿಗೆ ಹೆ’ಣ್ಣುಮಕ್ಕಳನ್ನು ಇಷ್ಟಪಡುತ್ತವೆ ಎಂದರೆ ಅವುಗಳನ್ನು ನೋಡದೆ ಇದ್ದರೆ ಅವರಿಗೆ ಅವತ್ತಿನ ದಿನ ಅವರಿಗೆ ಕಳೆಯುವುದಕ್ಕೆ ಸಾಧ್ಯವೇ ಇಲ್ಲ ಆ ರೀತಿಯಾಗಿಹಾಸುಹೊಕ್ಕಾಗಿ ಧಾರಾವಾಹಿಯನ್ನು ನೋಡುವಂತಹ ಒಂದು ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ.ಇನ್ನು

ಹಲವಾರು ಮ ಹಿಳೆಯರು ತಮ್ಮ ಗಂಡ ಕಚೇರಿಗೆ ಹೋದ ನಂತರ ಮನೆಯಲ್ಲಿ ಸ್ವಲ್ಪ ನಿ ದ್ರೆಯನ್ನು ಮಾಡುವಂತಹ ಹೆಚ್ಚಿನ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಈ ರೀತಿ ಆಗಿರುವಂತಹ ಮ ಹಿಳೆಯರು ಹೆಚ್ಚಾಗಿ ನಿದ್ರೆಯನ್ನ ಇಷ್ಟಪಡುವಂತಹ ಮ ಹಿಳೆಯರು ಆಗಿರುತ್ತಾರೆ.ಇನ್ನೊಂದು ಕಾರಣ ಏನಪ್ಪಾ ಅಂದರೆ ತನ್ನ ಪತಿಯನ್ನು ಹಾಗೂ ತನ್ನ ಮಕ್ಕಳನ್ನು ಶಾಲೆಗೆ ಹಾಗೂ ಅವರನ್ನು ಕಚೇರಿಗೆ ಕಳಿಸುವುದಕ್ಕೆ ಬೆಳಿಗ್ಗೆ ಬೇಗ ಏಳುವುದು ದಿನನಿತ್ಯದ ಕೆಲಸ ಅವರದಾಗಿರುತ್ತದೆ ಇದಕ್ಕಾಗಿ ಮಧ್ಯಾಹ್ನ ಅಷ್ಟೊತ್ತಿಗೆ ಹೆ ಣ್ಣುಮಗಳು ಸಿಕ್ಕಾಪಟ್ಟೆ ಸು ಸ್ತಾಗಿರುತ್ತಾಳೆ ಇದಕ್ಕಾಗಿ ಗಂ ಡ ಹಾಗೂ ಮಕ್ಕಳು ಮನೆಯಿಂದ ಹೊರಗಡೆ ಹೋದಾಗ ಸ್ವಲ್ಪ ನಿ ದ್ರೆಯನ್ನ ಮಾಡಿ ಸ್ವಲ್ಪ ಆರಾಮ್ ಆಗುತ್ತಾಳೆ. ಹೀಗೆ

ಹೇಳುವುದಾದರೆ ಹೆಂಡತಿಯು ಯಾವುದೇ ಕಾರಣಕ್ಕೂ ಗಂಡನ ನೌಕರಿಯನ್ನು ಅಥವಾ ಗಂಡ ತರುವಂತಹ ಹಣವನ್ನು ಜೀವ ನಪರ್ಯಂತ ನಂಬಿ ಕೊಳ್ಳಬಾರದು ಏಕೆಂದರೆ ಏನಾದರೂ ಒಂದು ಅಚಾತುರ್ಯ ಆದಾಗ ತನ್ನ ಕಾಲಮೇಲೆ ನಿಂತುಕೊಂಡು ಕೆಲಸ ಮಾಡುವಂತಹ ಸಾಮರ್ಥ್ಯವನ್ನು ಬೆಳೆಸಿಕೊಂಡರೆ ಜೀವನದಲ್ಲಿ ಯಾವುದೇ ರೀತಿಯಾದಂತಹ ಸಮಯ ಬಂದರೂ ಕೂಡ ಅದನ್ನ ನಿಭಾಯಿಸುವಂತಹ ಶಕ್ತಿ ಮಹಿಳೆಗೆ ಬರುತ್ತದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button