ಒಂದು ಕಾಲದಲ್ಲಿ ಮನೆ ಮನೆಯ ಟಾಯ್ಲೆಟ್ ತೊಳೆಯುತ್ತಿದ್ದ ಅನುಶ್ರೀ ಸ್ಟಾರ್ ಆಂಕರ್ ಆಗಿದ್ದು ಹೇಗೆ ಗೊತ್ತಾ
ನಮಸ್ತೇ ಸ್ನೇಹಿತರೆ, ವರ್ಷಗಳ ಹಿಂದೆಯಷ್ಟೇ ಡ್ರ’,ಗ್ ಕೇ’ಸ್ ನಲ್ಲಿ ರಾಗಿಣಿ ಮತ್ತು ಸಂಜನಾ ಗಲ್ರಾಣಿ ಅವರನ್ನು ಅ’ರೆ’ಸ್ಟ್ ಮಾಡಿ ಹಲವು ವಿಚಾರಣೆಗಳನ್ನು ನಡೆಸಿದ್ರು. ನಂತರ ಡ್ರ’,ಗ್ಸ್ ದಂ’ಧೆ’ಗೆ ರಾಗಿಣಿ ಮತ್ತು ಸಂಜನಾ ಅವರ ಕೈ’ವಾಡವಿದೆ ಎಂದು ಸಾಕಷ್ಟು ಪುರಾವೆಗಳು ಸಿಕ್ಕ ನಂತರ ಇವರನ್ನ ಅ’ರೆ’ಸ್ಟ್ ಮಾಡಿದ್ದರು.. ಕೊನೆಗೆ ಕೆಲವು ತಿಂಗಳುಗಳ ಕಾಲ ಜೈ’ಲು,ವಾಸ ಅನುಭವುಸಿ ರಾಗಿಣಿ ಸಂಜನಾ ಹೊರಗೆ ಬಂದಿದ್ದಾರೆ.. ಇನ್ನೂ ಅದೇ ಸಂದರ್ಭದಲ್ಲಿ ಕೆಲವು ನಟ ನಟಿಯರ ಹೆಸರುಗಳು ಕೂಡ ಕೇಳಿ ಬಂದಿದ್ದವು. ವಿಚಾರಣೆಗಳು ಕೂಡ ನಡೆದಿತ್ತು.
ಆದರೆ ಅದೆಲ್ಲಾ ಸ್ವಲ್ಪ ದಿನದ ಮಟ್ಟಿಗೆ ಮಾತ್ರ ಕೇ’ಸ್ ನಡೆಯುತ್ತೆ ನಂತರ ಮುಚ್ಚಿ ಹೋಗುತ್ತೆ.. ಅದೇ ರೀತಿ ಆ್ಯಂಕರ್ ಅನುಶ್ರೀ ಅವರ ಹೆಸರು ಸಹ ಕೇಳಿ ಬಂದಿತ್ತು. ಅನುಶ್ರೀ ಕೂಡ ಇದಕ್ಕು ನನಗು ಯಾವುದೇ ಸಂಬಂಧ ಇಲ್ಲಾ ಎಂದು ಪೋಲಿಸ್ ಸ್ಟೇಷನ್ ಗೆ ಬಂದು ಹೇಳಿದ್ದರು.. ಆದರೆ ಇದೀಗ ಮತ್ತೆ ಅನುಶ್ರೀ ಅವರ ಮೇಲಿನ ಡ್ರ’,ಗ್ ಅ’ರೋ’ಪ ಚಾ’ರ್ಟ್ ಶೀಟ್ ನಲ್ಲಿ ಸಿಸಿಬಿ ಪೋಲಿಸರು ದಾ’ಖ’ಲು ಮಾಡಿದ್ದಾರೆ
ರೀತಿ ಮತ್ತೆ ಅನುಶ್ರೀಗೆ ಸಿಸಿಬಿ ಅವರು ಅನುಶ್ರೀಗೆ ಶಾ’ಕ್ ಕೊಟ್ಟಿದ್ದಾರೆ.. ಅನುಶ್ರೀ ಕೂಡ ಡ್ರ’,ಗ್ ಸೇವನೆ ಮಾಡಿದ್ದಾರೆ, ನಮ್ಮ ರೂಮಿಗೂ ಡ್ರ,’ಗ್ ತರ್ತಿದ್ರು, ಇದರ ಮಾರಾಟವನ್ನು ಕೂಡ ಮಾಡ್ತಿದ್ರು, ಪಾರ್ಟಿಗಳಲ್ಲಿ ಸಪ್ಲೈ ಮಾಡ್ತಿದ್ರು, ಸಪ್ಲೈ ಮಾಡುವವರ ಪರಿಚಯ ಕೂಡ ಚೆನ್ನಾಗಿದೆ ಎನ್ನುವ ವಿಚಾರವನ್ನು ಆ’ರೋ’ಪಿ ಕಿಶೋರ್ ಪೋಲಿಸರ ಮುಂದೆ ಬಾಯ್ಬಿಟ್ಟಿದ್ದಾನೆ.. ಪೋಲಿಸರು ವಿಚಾರಣೆಗೆ ಅನುಶ್ರೀ ಅವರನ್ನು ಕರೆದಿದ್ದು ವಿಚಾರಣೆಯಲ್ಲಿ ಸತ್ಯಾಸತ್ಯತೆ ಹೊರಗೆ ಬರಲಿದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.