ಉಪಯುಕ್ತ ಮಾಹಿತಿ

ಪುರುಷರೇ,ಈ ಆರೋಗ್ಯ ಸಮಸ್ಯೆಗಳು ಕಂಡುಬಂದರೆ,ಕೂಡಲೇ ವೈದ್ಯರನ್ನು ಸಂಪರ್ಕಿಸಿ…

ಆರೋಗ್ಯ ಎಂಬುದು ಪ್ರತಿಯೊಬ್ಬರಿಗೂ ಮುಖ್ಯ, ಇದು ಯಾವುದೇ ಒಂದು ಲಿಂಗಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಹೋಗುವುದು, ಉತ್ತಮ ಆಹಾರ ಮತ್ತು ಜೀವನಶೈಲಿಯ ಅನುಸರಿಸಬೇಕು. ಆದರೆ ಅನೇಕ ಅಧ್ಯಯನಗಳು ಪುರುಷರು ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತವೆ. ಏಕೆಂದರೆ ಪುರುಷರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ, ತಮ್ಮನ್ನು ತಾವು ಫಿಟ್ ಮತ್ತು ಆರೋಗ್ಯಕರ ಎಂದು ಭಾವಿಸಿರುತ್ತಾರೆ.

ಮೂತ್ರ ವಿಸರ್ಜನೆಗೆ ಕಷ್ಟ ಅಥವಾ ಬಣ್ಣದಲ್ಲಿ ಬದಲಾವಣೆ: ಮೂತ್ರದ ಬಣ್ಣದಲ್ಲಿ ಬದಲಾವಣೆ ಅಥವಾ ಬಾತ್‌ರೂಮ್‌ಗೆ ಹೋಗುವ ಅವಧಿಗಳಲ್ಲಿ ಹೆಚ್ಚು-ಕಡಿಮೆ ಆದರೆ, ಅದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇವು ಕೆಲವು ಸಮಸ್ಯೆಗಳ ಎಚ್ಚರಿಕೆಯಾಗಿರಬಹುದು. ಉದಾಹರಣೆಗೆ, ಮೂತ್ರದಲ್ಲಿ ರಕ್ತವನ್ನು ಕಂಡುಬರುವುದು ಕೆಲವು ಸೋಂಕಿನ ಸಂಕೇತವಾಗಬಹುದು, ಅಥವಾ ಕೆಲವು ಸಂದರ್ಭಗಳಲ್ಲಿ, ಪ್ರಾಸ್ಟೇಟ್ ಕ್ಯಾನ್ಸರ್ ಅಥವಾ ಕಿಡ್ನಿ ಸ್ಟೋನ್‌ನ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿರಬಹುದು. ಆದ್ದರಿಂದ ಮೂ ತ್ರವಿಸರ್ಜನೆಯಲ್ಲಿ ಯಾವುದಾದರೂ ಬದಲಾವಣೆ ಕಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಜನನಾಂ *ಗಗಳಲ್ಲಿ ಗಡ್ಡೆ ಕಂಡುಬರುವುದು: ‘ಜನ *ನಾಂಗಗಳ’ ಬಗ್ಗೆ ಯಾರೂ ಮಾತನಾಡುವುದಿಲ್ಲ, ಅದರ ಬಗ್ಗೆ ಹೇಳಿಕೊಳ್ಳಲು ಒಂದು ರೀತಿಯ ಮುಜುಗರ. ಆದರೆ ಇದನ್ನು ನಿರ್ಲಕ್ಷಿಸದಿರುವುದು ಬಹಳ ಮುಖ್ಯ. ಶಿ *ಶ್ನ ಅಥವಾ ವೃ ಷಣಗಳ ಸುತ್ತ ಯಾವುದೇ ಗಡ್ಡೆಗಳು ಕಂಡುಬಂದರೆ ಎಚ್ಚರಗೊಳ್ಳುವುದು ಮುಖ್ಯ. ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಧ್ಯಯನದ ಪ್ರಕಾರ, ವೃಷಣ ಕ್ಯಾ *ನ್ಸರ್ ಯುವಕರಲ್ಲಿ ಕಂಡುಬರುವ ಸಾಮಾನ್ಯ ವಿಧದ ಕ್ಯಾ *ನ್ಸರ್‌ಗಳಲ್ಲಿ ಒಂದಾಗಿದ್ದು, ಹೆಚ್ಚಿನ ಗಮನಕ್ಕೆ ಬರುವುದಿಲ್ಲ. ಜನ ನಾಂಗಗಳಲ್ಲಿ ಯಾವುದೇ ಗ *ಡ್ಡೆಗಳು ಅಥವಾ ದೇಹದ ಇತರ ಭಾಗಗಳಲ್ಲಿ ಊತಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸಬಾರದು.

ಲೈಂ *ಗಿಕ ತೃಪ್ತಿ ಇಲ್ಲದೇ ಇರುವುದು: ಇದೊಂದು ಸಾಮಾನ್ಯವಾಗಿ ವಯಸ್ಸಿನಲ್ಲಿ ಪುರು ಷರು ಎದುರಿಸುತ್ತಿರುವ ಸಮಸ್ಯೆಯಾಗಿದೆ, ಆದರೆ ಬಹಳಷ್ಟು ಜನರು ಇದನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಆದರೆ ಇದು ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರುತ್ತದೆ. ತಜ್ಞರ ಪ್ರಕಾರ, ಸುಮಾರು 70% ಪ್ರಕರಣಗಳು ಇತರ ಆರೋಗ್ಯ ಸ್ಥಿತಿಗಳಿಗೆ ಸಂಬಂಧಿಸಿದ್ದು, ಮುಂದೆ ಎದುರಿಸಬೇಕಾಗಿರುವ ಗಂಭೀರ ಸಮಸ್ಯೆಗಳ ಸೂಚನೆ ಎನ್ನುತ್ತಾರೆ. ಲೈಂ *ಗಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಕೆಲವು ಆರೋಗ್ಯ ಸಮಸ್ಯೆಗಳಲ್ಲಿ ಮೂತ್ರ *ಪಿಂಡ ವೈಫಲ್ಯ, ನರ ವೈಜ್ಞಾನಿಕ ಅಸ್ವಸ್ಥತೆಗಳು, ತೀವ್ರ ಮಧು ಮೇಹ, ಮದ್ಯ ಪಾನ ಅಥವಾ ಯಾವುದೇ ರೀತಿಯ ಚಟಗಳು ಸೇರಿಕೊಂಡಿವೆ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button