NEWS

ತಮ್ಮ ಮೋಜು ಮಸ್ತಿಗಾಗಿ ಈ ಹತ್ತು ವರ್ಷದ ಖತರ್ನಾಕ್ ಹುಡುಗರು ಏನು ಮಾಡಿದ್ರು ಗೊತ್ತಾ?

ಸುಮಾರು ಮೂರು ದಶಕಗಳ ಹಿಂದೆ ನಡೆದ ಘಟನೆ ಇದು ಲಂಡನ್ ಸಮಾಜವನ್ನು ತಲೆತಗ್ಗಿಸುವಂಥ ಹಾಗೂ ಬೆಚ್ಚಿಬೀಳಿಸಿದ ವಿಚ್ ಬಿಡಿಸಿದಂತೆ ದಾರುಣ ಘಟನೆ ಈ ಘಟನೆಯಲ್ಲಿ ಅತ್ಯಂತ ದುಃಖದ ಸಂಗತಿ ಏನು ಅಂದರೆ ಅದು ಓರ್ವ ಎರಡು ವರ್ಷದ ಬಾಲಕನೊಬ್ಬ ಹತನಾದದ್ದು ಇದಕ್ಕಿಂತ ಭಯಾನಕ ಸಂಗತಿಯೆಂದರೆ ಅವನ ಕೊಲೆಗೆ ಕಾರಣರಾದವರು ಅಪ್ರಾಪ್ತ ವಯಸ್ಸಿನ ಬಾಲಕರ ಆಗಿದ್ದರು ಅಷ್ಟು ಸಣ್ಣ ಬಾಲಕನನ್ನು ಕೊಂದವರು ಅಪ್ರಾಪ್ತರ.

ಇದು ಹೇಗೆ ಸಂಭವಿಸಿತು ಏನು ತಿಳಿಯದ ಅವಘಡದಲ್ಲಿ ಹೀಗೆ ಆಯ್ತಾ ಅಂತ ನೀವೇನಾದರೂ ಯೋಚನೆ ಮಾಡಿದರೆ ಅದು ಸುಳ್ಳು ಬುದ್ಧಿ ಮನಸ್ಸು ದೇಹ ಇವೆಲ್ಲ ಸುಸ್ಥಿತಿಯಲ್ಲಿ ಇದ್ದಾಗಲೇ ಪೂರಕವಾಗಿ ನಡೆದ ಅಮಾನುಷ ಕೊಲೆ ಅಂತ ಕಟ್ಟು ಮನಸ್ಸು ಮೂಡಿದ್ದಾದರೂ ಹೇಗೆ ಇದು ಕಲಿಯುಗ ಈ ಯುಗದಲ್ಲಿ ಏನು ಬೇಕಾದರೂ ನಡೆಯುತ್ತದೆ ಅಂತ ಹೇಳಲು ಹೊರಟಿರುವ ಪ್ರಸ್ತುತ ಪ್ರಕರಣವೇ ಸಾಕ್ಷಿ.

ಒಂದು ಘಟನೆಯ ಪ್ರಮುಖ ವ್ಯಕ್ತಿಗಳು ಹಾಗೂ ಬಾಲಾಪರಾಧಿಯ ಹೆಸರು ರಾಬರ್ಟ್ ಥಾಮ್ಸನ್ ಹಾಗೂ ಜಾನ್ ವಿಲೇಬಲ್ ಎಂಬ ಇಂಗ್ಲೆಂಡಿನ ಲಿವರ್ಪೂಲ್ ಬಳಿಯ ಭೂಟರ್ ಎಂಬ ಊರಿನ ನಿವಾಸಿಗಳು ಈ ಘಟನೆ ನಡೆದಿದ್ದು1993 ರ ಫೆಬ್ರವರಿಯಲ್ಲಿ ಆಗ ಇಬ್ಬರಿಗೂ ತಲಾ ಹತ್ತು ವರ್ಷ ವಯಸ್ಸು ಶಾಲೆಗೆ ಹೋಗುತ್ತಿದ್ದ ಸಹಪಾಠಿ ಗೆಳೆಯರಾಗಿದ್ದರು ಅಷ್ಟೇನೂ ಕೌಟಂಬಿಕ ಹಿನ್ನೆಲೆಯನ್ನು ಹೊಂದಿರದ ಈ ಬಾಲಕರು ಶಾಲೆಯಲ್ಲೂ ಕೂಡ ಉತ್ತಮ ಮಟ್ಟದ ವಿದ್ಯಾರ್ಥಿಗಳು ಆಗಿರಲಿಲ್ಲ.

ಶಾಲೆಗೆ ಚಕ್ಕರ್ ಹೊಡೆದು ಬೇಬಿ ಸುತ್ತೋದು ಅಲ್ಲಲ್ಲಿ ಸಣ್ಣಪುಟ್ಟ ಆಟಿಕೆ ವಸ್ತುಗಳನ್ನು ಕಳ್ಳತನ ಮಾಡುವುದು ಅಲ್ಲಲ್ಲಿ ದಾರಿಹೋಕರನ್ನು ನೋಡಿ ಕಾಲಕಳೆಯುವುದು ಮತ್ತು ಸಂಜೆ ಮನೆಕಡೆ ಹೆಜ್ಜೆ ಹಾಕುವುದು ಇದು ಇವರ ದಿನಚರಿಯಾಗಿತ್ತು. 1993 ಫೆಬ್ರವರಿ 12ನೇ ತಾರೀಕು ಎಂದಿನಂತೆ ಅಂಡು ಕೂಡ ಶಾಲೆಗೆ ಹೋಗುವ ನೆಪಮಾಡಿ ತಮ್ಮ ತಮ್ಮ ಮನೆಯನ್ನು ಬಿಟ್ಟಿದ್ದ ಭೂಟಲ್ ಏರಿಯಾದ ಜನನಿಬಿಡ ಸ್ಥಳದಲ್ಲಿ ಅಡ್ಡಾಡುತ್ತಿದ್ದರು.

ಬೋಟಲ್ ನಗರದ ಶಾಪಿಂಗ್ ಸೆಂಟರಿಗೆ ಹತ್ತಿರದ ನಿವಾಸಿಯಾಗಿದ್ದ ಟೆನ್ನಿಸ್ ಬಲ್ಗರ್ ಆಕೆ ತನ್ನ ಎರಡು ವರ್ಷದ ಪುಟಾಣಿ ಮಗ ಜೆಮ್ಸ್ ಬಲ್ಗರ್ ನನ್ನು ಕರೆದುಕೊಂಡು ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾಳೆ ತನ್ನ ಮಗನ ಜೊತೆ ಆಗಾಗ ಈಶಾಪಿಂಗ್ ಕಾಂಪ್ಲೆಸ್ ಗೆ ಬರುತ್ತಿದ್ದು ಸಾಮಾನ್ಯವಾಗಿತ್ತು ನನ್ನ ಮಗನನ್ನು ನಾನು ಕೊನೆಯ ನೋಡುತ್ತೇನೆ ಎನ್ನುವ ಸಣ್ಣಊಹೆ ಕೂಡ ಅವರಿಗೆ ಇರಲಿಲ್ಲ ಆಕೆ ಪಾಲಿನ ಕೇಡು ಹಾ ಇಬ್ಬರು ಹತ್ತು ವರ್ಷದ ಬಾಲಕರ ರೂಪದಲ್ಲಿ ಹೊಂಚು ಹಾಕಿ ಕುಳಿತಿದ್ದು ಆಕೆಗೆ ಹೇಗೆ ತಾನೇ ತಿಳಿಯಲು ಸಾಧ್ಯ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button