ಎಲ್ಲರೂ ಬೆರಗಾಗುವಂತೆ ಕಾಣಿಸಿಕೊಂಡ ಕನ್ನಡತಿ ರಶ್ಮಿಕಾ..! ವಿಡಿಯೋ ನೋಡಿ ಉಗಿದ ಕನ್ನಡಿಗರು..!!
ಸ್ನೇಹಿತರೆ ನಟಿ ರಶ್ಮಿಕಾ ಮಂದಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕಿರಿಕ್ ಪಾರ್ಟಿ ಮೂಲಕ ಅದೆಷ್ಟೋ ಕನ್ನಡಿಗರ ಮನಸ್ಸನ್ನು ಒಂದೇ ಸಿನಿಮಾದಲ್ಲಿ ಗೆದ್ದ ನಟಿ ಇವರು. ಹೌದು ಇವರ ಬೆಳವಣಿಗೆ ನೋಡಿ, ಹಾಗೆ ಇವರ ನಟನೆ ನೋಡಿ ಬೆಟ್ಟದ ರೀತಿಯೇ ಅಭಿಮಾನಿ ಬಳಗ ಇವರಿಗೆ ಹುಟ್ಟಿಕೊಂಡಿತು. ಆರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ತುಂಬಾನೇ ಸಿಂಪಲ್ ಆಗಿ ಇದ್ದರು. ನಂತರ ಬರುಬರುತ್ತಾ ಇವರ ವರ್ತನೆ ಮತ್ತು ಇವರ ಡ್ರೆಸ್ಸಿಂಗ್ ಸ್ಟೈಲ್ ತುಂಬಾನೇ ಫಾರ್ವರ್ಡ್ ಆಗುತ್ತಾ ಬಂದಿತು. ಸಿನಿಮಾರಂಗಕ್ಕೆ ಬಂದ ದಾರಿಯನ್ನೇ ರಶ್ಮಿಕಾ ಮಂದಣ್ಣ ಮರೆತುಬಿಟ್ಟರು…
ಆಗಾಗ ಕೆಲವೊಂದು ಸಂದರ್ಶನದಲ್ಲಿ ಕನ್ನಡ ಮರೆತು, ಕನ್ನಡವೇ ನನಗೆ ಬರುವುದಿಲ್ಲ, ಹಾಗೆ ಕನ್ನಡವೇ ನನಗೆ ಗೊತ್ತಿಲ್ಲ ಎನ್ನುವ ರೀತಿ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ನೆಟ್ಟಿಗರ ಕೈಯಲ್ಲಿ ರಶ್ಮಿಕಾ ಮಂದಣ್ಣ ಸಾಕಷ್ಟು ಬಾರಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಟ್ರೋಲ್ ಸಹ ಆದರು. ಆದ್ರೆ ಇದಕ್ಕೆ ರಶ್ಮಿಕ ತಲೆ ಕೆಡಿಸಿಕೊಳ್ಳಲಿಲ್ಲ. ಹೌದು ರಶ್ಮಿಕ ಮಂದಣ್ಣ ಇತ್ತೀಚಿಗಷ್ಟೇ ಪುಷ್ಪ ಸಿನಿಮಾ ಶೂಟಿಂಗ್ ವೇಳೆ ಏರ್ಪೋರ್ಟಿನಲ್ಲಿ ಕಾಣಿಸಿಕೊಂಡಿದ್ದರು ಇವರ ಈ ರೀತಿ ವಿಡಿಯೋ ನೋಡಿ ಸಾಕಷ್ಟು ಕನ್ನಡಿಗರು ರಶ್ಮಿಕ ತುಂಬಾ ದೊಡ್ಡವರು ಆಗಿದ್ದಾರೆ ಬಿಡಿ ಎಂದು ಮಾತನಾಡಿಕೊಂಡರು.
ಮತ್ತು ನೆಟ್ಟಿಗರು ಪೂರ್ತಿ ಬಟ್ಟೆ ಹಾಕಿಕೊಂಡು ಓಡಾಡಿ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ನೀವು ಹೆಚ್ಚು ಎಕ್ಸ್ಪೋಸ್ ಮಾಡುವುದರಿಂದಲೇ ಅಮಾಯಕ ಹೆಣ್ಣು ಮಕ್ಕಳ ಮೇಲೆ ಅ*ತ್ಯಾಚಾರ ಆಗುತ್ತಿದೆ ಎನ್ನಲಾಗಿ ಈಗ ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ನಟಿ ರಶ್ಮಿಕಾ ಮಂದಣ್ಣ ಅವರು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾದರು ಹೇಗೆ ಗೊತ್ತಾ.? ಈ ಪೂರ್ತಿ ವಿಡಿಯೋ ನೋಡಿ, ನಟಿ ರಶ್ಮಿಕಾ ಮಂದಣ್ಣ ಅವರ ವಿಡಿಯೋ ಬಗ್ಗೆ ಅಭಿಪ್ರಾಯ ತಿಳಿಸಿ ದನ್ಯವಾದಗಳು..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.