NEWS

೮೩ರ ವೃದ್ಧನ ಮದುವೆ ೨೩ರ ಹರೆಯದ ಹುಡುಗಿ ಜೊತೆಗೆ. ಅದು ಕೂಡ ಪರಸ್ಪರ ಇಬ್ಬರೂ ಪ್ರೀತಿಸಿ ಮದುವೆಯಾದರು.. 

ಪ್ರೀತಿಗೆ ಜಾತಿ, ವಯಸ್ಸಿನ ಮಿತಿಯಿಲ್ಲ. ಅದು ಯಾವಾಗ ಬೇಕಾದರೂ, ಯಾರ ಮೇಲಾದರೂ ಹುಟ್ಟಬಹುದು. ಹಾಗೆಯೇ ಸಾಯಬಹುದು. ಯಾವ ವಯಸ್ಸಿನಲ್ಲಿ ಬೇಕಾದರೂ ಪ್ರೀತಿ ಚಿಗುರಬಹುದು. ಇದಕ್ಕೆ ಇತ್ತೀಚೆಗೆ ಇಂಡೋನೇಷಿಯಾದಲ್ಲಿ ನಡೆದ ಮದುವೆಯೇ ಉತ್ತಮ ಉದಾಹರಣೆ. ವರ ಮಹಾಶಯನಿಗೆ ಬರೋಬ್ಬರಿ ೮೩ರ ಹರೆಯ, ಆಕೆಗೆ ಇನ್ನೂ ೨೭ ವರ್ಷದ ಹದಿಹರೆಯ. ಇವರಿಬ್ಬರೂ ಈಗ ಸತಿ ಪತಿಗಳಾಗಿದ್ದಾರೆ.

ಇದು ಸುಳ್ಳು ಹೀಗೆಲ್ಲಾ ಆಗಲು ಸಾಧ್ಯವೇ ಎಂದು ಎಂದು ನೀವು ಮೂಗು ಮುರಿಯಬಹುದು. ಇದು ಸತ್ಯವಾದ ಘಟನೆ. ಹಾಗಾಗಿ ನೀವು ನಂಬಲೇಬೇಕು. ೮೩ ವರ್ಷದ ಸುದಾಗ್ರೋ ಮತ್ತು ೨೭ ವರ್ಷದ ಖುರಾನಿ ಮೊದಲ ಬಾರಿಗೆ ಜುಲೈ ೨೦೧೯ರಲ್ಲಿ ಭೇಟಿಯಾದರು. ಈ ವೇಳೆ ಖುರಾನಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಹಾಗಾಗಿ ಮಾನಸಿಕ ಖಿನ್ನತೆಗೆ ಒಳಗಾದ ಖುರಾನಿಯನ್ನು ಆಕೆಯ ಪೋಷಕರು ಸುದಾಗ್ರೋ ಮನೆಗೆ ಕರೆತಂದರು.

ಸುದಾಗ್ರೋ ಜೊತೆಗೆ ಒಂದಷ್ಟು ಸಮಯ ಕಳೆದ ನಂತರ ಆಕೆ ಮಾನಸಿಕ ಖಿನ್ನತೆಯಿಂದ ಹೊರಬರಲು ಪ್ರಾರಂಭಿಸಿದಳು. ಅಲ್ಲದೇ, ಸುದಾಗ್ರೋ ಕೂಡ ಖುರಾನಿ ಮನೆಗೆ ಭೇಟಿ ನೀಡುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು. ಅಲ್ಲದೇ, ಇಬ್ಬರೂ ಗಂಟೆಗಟ್ಟಲೇ ಫೋನ್ ನಲ್ಲಿ ಮಾತನಾಡುತ್ತಿದ್ದರು. ಈ ಮಧ್ಯೆ ಖುರಾನಿ ತನ್ನನ್ನು ಮದುವೆ ಮಾಡಿಕೊಳ್ಳಬೇಕೆಂದು ಸುದಾಗ್ರೋ ಜೊತೆಗೆ ಕೇಳಿಕೊಂಡಾಗ ಅದಕ್ಕೆ ಆತ ಸಮ್ಮತಿ ನೀಡಿದ್ದಾನೆ. ಸುದಾಗ್ರೋ ಗೆ ಈಗಾಗಲೇ ಮದುವೆಯಾಗಿದ್ದು, ಈಗಾಗಲೇ ಆತನಿಗೆ ತನ್ನ ಹೆಂಡತಿ ವಯಸ್ಸಿನ ಮಕ್ಕಳು ಕೂಡ ಇದ್ದಾರೆ.

ಹಾಗಾಗಿ ಸಹಜವಾಗಿ ಸುದಾಗ್ರೋ ಅವರ ಮಕ್ಕಳು ನನ್ನ ವಯಸ್ಸಿನ ಹುಡುಗಿಯನ್ನು ಮದುವೆ ಮಾಡಿಕೊಳ್ಳುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನಗೆ ನನ್ನ ವಯಸ್ಸಿನ ಹುಡುಗರು ಸಿಗಲಿಲ್ಲ. ಅದಕ್ಕಾಗಿ ನನಗೆ ಯಾವುದೇ ಬೇಸರವಿಲ್ಲ. ಆದರೆ ೮೩ರ ತಾತ ನನಗೆ ಇಷ್ಟವಾದರು ಎಂದು ತಮಾಷೆಯ ಉತ್ತರವನ್ನು ಖುರಾನಿ ಎಲ್ಲರಿಗೂ ನೀಡುತ್ತಾಳೆ. ಅದಕ್ಕೇ ಅಲ್ವಾ ಪ್ರೀತಿ ಕುರುಡು ಎನ್ನುವುದು. ಅದು ಯಾವಾಗ ಬೇಕಾದರೂ, ಯಾರ ಮೇಲೆ ಬೇಕಾದರೂ ಹುಟ್ಟಿಕೊಳ್ಳಬಹುದು. ಪ್ರೀತಿಗೆ ಯಾವುದೇ ಬೇಲಿ ಇಲ್ಲ.

೮೩ರ ಅಜ್ಜ ಅದೆಷ್ಟೇ ವರ್ಷ ೨೭ರ ಹುಡುಗಿಯ ಜೊತೆಗೆ ಜೀವನ ನಡೆಸಲಿ ಅದು ಮುಖ್ಯವಲ್ಲ. ಆದರೆ ಅವರ ಮಧ್ಯೆಯೂ ಪ್ರೀತಿ ಅಂಕುರವಾಗಿದ್ದು ಮಾತ್ರ ಸುಳ್ಳಲ್ಲ. ಪ್ರೀತಿ ಅಮರ. ಇಂತಹ ನಿಜವಾದ ಪ್ರೀತಿ ಮತ್ತಷ್ಟು ಹೆಚ್ಚಲಿ. ಪ್ರೀತಿ ಶಾಶ್ವತವಾಗಿ ಉಳಿಯಲಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button