ಕಿಚ್ಚ ರವರ ಅಪ್ಪಟ ಪ್ರೇಮ್ ಕಾಹನಿ ಇದು : ಸುದೀಪ್ ಅವರು ಮಲಯಾಳಿ ಹುಡುಗಿಗೆ ಪ್ರಪೋಸ್ ಮಾಡಿದ್ದು ಹೇಗೆ ಗೊತ್ತೇ ?? ಮಸ್ತ್ ಇದೆ ನೋಡಿ ??
ಸ್ನೇಹಿತರೆ, ಸುದೀಪ್ ಅವರಿಗೆ ಇಬ್ಬರು ಅಕ್ಕಂದಿರು ಇದ್ದು, ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಶಿವಮೊಗ್ಗದಲ್ಲಿ ಮುಗಿಸಿ ನಂತರ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆ. ಸುದೀಪ್ ಅವರ ತಂದೆ ಒಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ಅವರದ್ದು ಇವತ್ತಿಗೂ ದೊಡ್ಡ ಹೋಟೆಲ್ ಬಿಸಿನೆಸ್ ಅದ್ದೂರಿಯಾಗಿ ನಡೆಯುತ್ತಿದೆ.ಪ್ರಿಯಕೃಷ್ಣ ಅವರ ಮೂಲ ಮಾತೃಭಾಷೆ ಮಲಯಾಳಂ. ಮೊದಲ ಬಾರಿಗೆ ಪ್ರಿಯಾ ಸುದೀಪ್ ಅವರು ಕಿಚ್ಚ ಸುದೀಪ್ ಅವರನ್ನು ನೋಡುವುದು ಒಂದು ಥಿಯೇಟರ್ನಲ್ಲಿ.
ನಂತರ ಒಬ್ಬ ಕಾಮನ್ ಫ್ರೆಂಡ್ ಮೂಲಕ ಇಬ್ಬರು ಪರಿಚಯವಾಗುತ್ತಾರೆ ತದನಂತರ ಇವರಿಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗುತ್ತಾರೆ. ಆಗಲೂ ಕೂಡ ಪ್ರಿಯಾ ರಾಧಾಕೃಷ್ಣ ಅವರಿಗೆ ಸುದೀಪ್ ಅವರ ತನ್ನ ಪತಿ ಆಗುತ್ತಾರೆ ಎಂಬ ಸಣ್ಣ ಊಹೆಯೂ ಸಹ ಇರಲಿಲ್ಲ.
ಸುದೀಪ್ ಅವರು ತಮ್ಮ ಸ್ಪರ್ಶ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಡಬ್ಲ್ಯೂ ಮಾಡುತ್ತಾರೆ. ಆಗಿನ ಕಾಲದಲ್ಲಿ ಡಾಕ್ಟರ್ ರಾಜಕುಮಾರ್ ಕಿಡ್ನಾಪ್ ಆದ ಕಾರಣ ಚಿತ್ರ ಚೆನ್ನಾಗಿದ್ದರೂ ತೆರೆಯಲ್ಲಿ ಯಶಸ್ಸು ಕಾಣಲಿಲ್ಲ. ಎಷ್ಟೇ ಕಷ್ಟ ಬಂದರೂ ಸುದೀಪ್ ಪ್ರಿಯಾ ಅವರನ್ನು ಬಿಟ್ಟುಕೊಡಲಿಲ್ಲ.
ಪ್ರಿಯಾರವರು ಕೂಡ ಸುದೀಪ್ ಅವರ ಸೋಲು ಗೆಲುವಿನಲ್ಲಿ ನಿಲ್ಲುತ್ತಾ ತುಂಬುತ್ತಿರುತ್ತಾರೆ. ಹೀಗೆ ಹುಚ್ಚ ಸಿನಿಮಾ ಬಂದನಂತರ ಸುದೀಪ್ ಎನ್ನುವ ಅದ್ಭುತ ಪ್ರತಿಭೆ ನಮ್ಮ ಕನ್ನಡ ಚಿತ್ರರಂಗದಲ್ಲಿದೆ ಎಂಬುದು ಜನರಿಗೆ ತಿಳಿಯುತ್ತದೆ.
ಅಷ್ಟರಮಟ್ಟಿಗೆ ಹುಚ್ಚ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತದೆ. ಸುದೀಪ್ ಮತ್ತು ಪ್ರಿಯಕೃಷ್ಣ ಅವರ ಲವ್ ಸ್ಟೋರಿ ಮನೆಯವರಿಗೆ ತಿಳಿಯುತ್ತದೆ. ಮೊದಲಿಗೆ ಯಾರ ಕುಟುಂಬದವರು ಕೂಡ ಇವರಿಬ್ಬರ ಪ್ರೀತಿಯ ವಿಷಯವನ್ನು ಒಪ್ಪಿಕೊಳ್ಳುವುದಿಲ್ಲ.
ಮನೆಯವರ ಬಳಿ ಕನ್ವೆನ್ಸ್ ಮಾಡಿ ಮದುವೆ ಮಾಡಿಕೊಳ್ಳುತ್ತಾರೆ. ಪ್ರಿಯಾ ರಾಧಾಕೃಷ್ಣ ಅವರು ಹೇಳುವ ಪ್ರಕಾರ ಸುದೀಪ್ ಅವರಿಗೆ ಹೆಚ್ಚು ಹೆಣ್ಣು ಅಭಿಮಾನಿಗಳು ಇದ್ದಾರೆ ಎಂಬುದು ತಿಳಿದಿದ್ದು,
ಅವರ ರಿಸೆಪ್ಶನ್ ದಿನವಂತೆ ಏಕೆಂದರೆ ಅದೆಷ್ಟೋ ಹೆಣ್ಣುಮಕ್ಕಳು ಸುದೀಪ್ ಅವರ ರಿಸೆಪ್ಶನ್ ದಿನ ಅಳುತ್ತಿದ್ದರಂತೆ. ಐದು ವರ್ಷಗಳ ಕಾಲ ಸುದೀಪ್ ಹಾಗೂ ಪ್ರಿಯ ಅವರು ಪ್ರೀತಿಸಿ ಮದುವೆಯಾಗುತ್ತಾರೆ, ಎರಡು ವರ್ಷಗಳ ನಂತರ ಅವರಿಗೆ ಒಂದು ಹೆಣ್ಣು ಮಗು ಹುಟ್ಟುತ್ತದೆ ಆಕೆಯ ಹೆಸರು ಸಾನ್ವಿ.
ಸದ್ಯ ಹಲವಾರು ಏರುಪೇರುಗಳಿಂದ ಇವರಿಬ್ಬರ ಸಂಸಾರ ಅನ್ಯೋನ್ಯವಾಗಿದ್ದು, ಮುಂದಿನ ದಿನಗಳು ಹೀಗೆ ಕನ್ನಡ ಚಿತ್ರರಂಗದ ಅದ್ಭುತ ಜೋಡಿಯಾಗಿ ಸುಖವಾಗಿರಲಿ ಎಂದು ಹಾರೈಸೋಣ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.