ಮಲಯಾಳಂ ಚಿತ್ರದಲ್ಲಿ ನಟಿಸಲು ಮಂಚ ಏರಬೇಕು ಎಂದು 3 ಜನ ನಿರ್ಮಾಪಕರು ಪಟ್ಟು ಇಡಿದಿದ್ದರಂತೆ ಇವರಿಗೆ, ಕೊನೆಗೆ ನಟಿ ಮಾಡಿದ್ದು ಮಾತ್ರ….
ಸ್ನೇಹಿತರೆ, ನಮ್ಮ ಹಾಟ್ ಅಂಡ್ ಬೋಲ್ಡ್ ನಟಿ ಅನಿತಾ ಭಟ್ ಸಿನಿಮಾ ಇಂಡಸ್ಟ್ರಿಯಲ್ಲಿ ಸುಮಾರು 12 ವರ್ಷಗಳಿಂದ ಸಕ್ರಿಯರಾಗಿ ಅಪಾರ ಅಭಿಮಾನಿಗಳನ್ನು ಮಾಡಿದ್ದಾರೆ. ನೋಡಲು 20ವರ್ಷದ ಹರೆಯರಂತೆ ಇರುವ,
ಅನಿತಾ ಭಟ್ ಅವರಿಗೆ 21 ವರ್ಷದ ಮಗಳಿರುವ ವಿಷಯ ತಿಳಿದು ಬಂದಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ ಎಂದೇ ಹೇಳಬಹುದು. ಇತ್ತೀಚೆಗಷ್ಟೇ ನಡೆದ ಮಹಿಳಾ ದಿನಾಚರಣೆಯ ದಿನ ಕಾರ್ಯಕ್ರಮದಲ್ಲಿ ಅನಿತಾ ಭಟ್ ತಮ್ಮ ಸಿನಿ ಜೀವನದ ಕಹಿ ಘಟನೆಗಳನ್ನು ಹಂಚಿಕೊಂಡು.
ಕೆಲ ಪ್ರೊಡ್ಯೂಸರ್ಗಳು ಹೇಗೆ ಒಬ್ಬ ಹೆಣ್ಣು ಮಗಳನ್ನು ಬೆಟ್ಟ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ ಎಂಬುದನ್ನೆಲ್ಲ ನಟಿ ಅನಿತಾ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಮೂಲತಹ ಶಿವಮೊಗ್ಗದವರಾದಂತಹ ಅನಿತಾ ಓದಲೆಂದು ಬೆಂಗಳೂರಿಗೆ ಬರುತ್ತಾರೆ ಆದರೆ ಇಲ್ಲಿ ಅನಿರೀಕ್ಷಿತವಾಗಿ ಸೈಕೋ ಚಿತ್ರದ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಸೈಕೋ ಚಿತ್ರದ ಮೂಲಕ ಸಿನಿ ಪಯಣವನ್ನು ಆರಂಭಿಸಿದ ಅನಿತಾ ಅವರಿಗೆ ಮಲಯಾಳಂ ಚಿತ್ರಗಳ ಆಫರ್ ಒದಗಿಬರುತ್ತದೆ.
ಅನಿತಾ ಅವರು ಫೋಟೋಶೂಟ್ ಮಾಡಿಸಲು ಹೊರಗಡೆ ಹೋದಾಗ ಮಲಯಾಳಂ ಚಿತ್ರತಂಡದಿಂದ ಫೋನ್ ಕಾಲ್ ಬರುತ್ತದೆ. ಆ ಕರೆಯಲ್ಲಿ ಮಾತನಾಡಿದಾತ ನಮ್ಮ ಚಿತ್ರದಲ್ಲಿ ಮೂರು ಜನ ಪ್ರೊಡ್ಯೂಸರ್ ಇದ್ದರೆ, ಅವರ ಜೊತೆ ನೀವು ಕಾಂಪ್ರೊಮೈಸ್ ಆಗಬೇಕು ಎಂದರಂತೆ.
ಇದನ್ನು ಕೇಳಿದ ಅನಿತಾ ಅವರು ಫೋನ್ ಕಾಲ್ ಕಟ್ ಮಾಡಿ ಪ್ರಾಜೆಕ್ಟ್ ಅಲ್ಲಿಗೆ ಬಿಟ್ಟರಂತೆ. ಈ ರೀತಿಯ ಎಷ್ಟು ಅನುಭವಗಳು ನನಗೆ ಈ ಸಿನಿಮಾ ಜಗತ್ತಿನಲ್ಲಿ ಆಗಿದೆ.
ಹೀಗೆ ಮಲಯಾಳಂ ಸಿನಿಮಾ ತಂಡದವರು ನನಗೆ ಕಾಂಪ್ರಮೈಸ್ ಹಾಕಲು ಹೇಳಿದರು ಎಂದು ಅನಿತಾ ಭಟ್ ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಸಿನಿ ಜಗತ್ತಿನಲ್ಲಿರುವ ಇಂತಹ ಕೆಲವು ಕೆಟ್ಟ ಜನರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.