ENTERTAINMENT

ಅವತ್ತು ಶಿವಣ್ಣ ಆ ಮೂವರಿಗೋಸ್ಕರ ಬಿಕ್ಕಿ ಬಿಕ್ಕಿ ಅತ್ತು, ಗಳಗಳನೇ ಕಣ್ಣೀರು ಸುರಿಸಿದ್ದೇಕೆ ಗೊತ್ತಾ..?? ಆದರೂ ಆ ಮೂರು ವ್ಯಕ್ತಿ ವಾಪಸ್ ಬರಲೇ ಇಲ್ಲ!

ಸ್ನೇಹಿತರೆ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಟನೆಯಲ್ಲಿ ರಾಕ್ಷಸ, ಒನ್ಟೇಕ್ ಆರ್ಟಿಸ್ಟ್ ನಟನೆ ಹೊರತುಪಡಿಸಿ ನೋಡಿದರೆ ಶಿವಣ್ಣ ಅವರಂತಹ ಅದ್ಭುತ ವ್ಯಕ್ತಿ ಸಿಗಲು ಸಾಧ್ಯವೇ ಇಲ್ಲ.ಭಾವತೀವ್ರತೆಯ ವಿಷಯಕ್ಕೆ ಬಂದರೆ ಕ್ಷಣಮಾತ್ರದಲ್ಲಿ ಕಣ್ಣಾಲಿಗಳನ್ನು ತುಂಬಿ ಕೊಳ್ಳುವಂತಹ ಮಗು ಮನಸ್ಸಿನ ನಾಯಕ. ಶಿವರಾಜ್ ಕುಮಾರ್ ಅವರ ಕಣ್ಣೀರಲ್ಲಿ ಕೃತಕತೆಯಿದೆ, ಅವರೇ ಹೇಳುವ ಹಾಗೆ ಮನಸಲ್ಲೊಂದು ಹೊರಗೊಂದು ನನ್ನಲಿಲ್ಲ ತಪ್ಪಾದರೂ ಸರಿ ನೇರವಾಗಿ ಹೇಳುತ್ತೇನೆ ಸರಿಯಾದರೂ ಸರಿ ನೇರವಾಗಿ ಹೇಳುತ್ತೇನೆ ಅದಕ್ಕೆ ನನಗೆ ಹೆಚ್ಚು ಸ್ನೇಹಿತರೆ ಇಲ್ಲ.

ಹೀಗೆ ಹೇಳುವ ಶಿವಣ್ಣನಿಗೆ ಎಲ್ಲರೂ ಆಪ್ತರೇ ಶಿವನ್ನನೊಳಗೆ ಒಬ್ಬ ಅಮಾಯಕ ವ್ಯಕ್ತಿ ಇದ್ದಾರೆ, ವಾತ್ಸಲ್ಯ ಮೂರ್ತಿಯಿದ್ದಾರೆ ಎನ್ನುವುದಕ್ಕೆ ಅದೆಷ್ಟೋ ಘಟನೆಗಳು ಸಾಕ್ಷಿಯಾಗಿವೆ. ಶಿವಣ್ಣ ನೋಡನೋಡುತ್ತಲೇ ಎಲ್ಲರೊಂದಿಗೂ ಬೆರೆಯುತ್ತಾರೆ ಹಾಗೆಯೇ ವೇದಿಕೆಯ ಮೇಲೆ ಕಣ್ಣೀರು ಹಾಕುತ್ತಾರೆ.

ಯಾಕೆಂದರೆ ಅವರು ಒಳಗಿನ ಭಾವನೆಗಳನ್ನು ಹಿಡಿದಿಡುವಂತಹ ಪ್ರಯತ್ನವನ್ನು ಎಂದು ಮಾಡುವುದಿಲ್ಲ. ಹೌದು ಆ.ಕ್ಷಣಕ್ಕೆ ಏನೆನಿಸುತ್ತದೋ ಅದನ್ನು ಅವರು ವ್ಯಕ್ತಪಡಿಸುತ್ತಾರೆ‌.

ಇಂತಹ ಹಲವು ಸಂದರ್ಭಗಳನ್ನು ನಾವು ನೋಡಬಹುದು. ಮೋಡದ ಮರೆಯಲ್ಲಿ ಸಿನಿಮಾದ ಬಗ್ಗೆ ಮಾತನಾಡುವಾಗ ಶಿವರಾಜಕುಮಾರ್ ಗಳಗಳನೆ ಅತ್ತರು. ವೇದಿಕೆ ಮೇಲೆ ಸಿನಿಮಾದ ಕುರಿತು ಮಾತನಾಡುವಾಗ ಇದ್ದಕ್ಕಿದ್ದಂತೆ ಶಿವಣ್ಣ ಅಳಲು ಆರಂಭಿಸಿದರು.

ತನ್ನ ನೆಚ್ಚಿನ ನಟನನ್ನು ನೋಡುತ್ತಿದ್ದಂತ ಜನರು ಶಿವರಾಜ್ ಕುಮಾರ್ ಅವರನ್ನು ಪ್ರೀತಿ ಹಾಗೂ ಅನುಕಂಪದಿಂದ ನೋಡಲು ತೊಡಗಿದ್ದರು. ಶಿವಣ್ಣನಿಗೆ ಅಳು ತಡೆಯಲಾಗಲಿಲ್ಲ ಅದಕ್ಕೆ ಕಾರಣ ಏನು ಗೊತ್ತಾ? ಒಬ್ಬರು ಅಣ್ಣಾವ್ರು ಮತ್ತೊಬ್ಬರು ಹಿರಿಯ ನಟ ಕೆಎಸ್ ಅಶ್ವಥ್ ಅವರು.

ಅಲ್ಲದೆ ಮೋಡದ ಮರೆಯಲ್ಲಿ ಸಿನಿಮಾದ ಡಬ್ಬಿಂಗ್ ಕೆಲಸ ಮಾಡುವ ಸಂದರ್ಭದಲ್ಲಿ ಅಣ್ಣಾವ್ರು ಪಾರ್ವತಮ್ಮ ರಾಜಕುಮಾರ್ಗೆ “ಪಾರ್ವತಿ ಎಂತಹ ಪಾತ್ರ ಮಾಡಿದ್ದಾನೆ ನಮ್ಮ ಮಗ ನಿಜವಾಗಿಯೂ ಆತ ಅಶ್ವತನ ಮಗನೇ ಅನಿಸುತ್ತದೆ” ಎಂಬ ಮಾತುಗಳನ್ನು ಹೇಳಿದರು.

ಆ ಮಾತನ್ನು ಶಿವಣ್ಣ ಒಂದು ವೇದಿಕೆಯಲ್ಲಿ ನೆನೆಸಿಕೊಂಡು ಇಂದು ಅಶ್ವತ್ಥ್ ಅವರು ಇಲ್ಲ, ನಮ್ಮ ತಂದೆಯು ಇಲ್ಲ, ತಾಯಿಯೂ ಇಲ್ಲ ಎಂದು ಶಿವರಾಜಕುಮಾರ್ ಬಿಕ್ಕಿ ಬಿಕ್ಕಿ ಅತ್ತರು. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button