ತುಳಸಿ ಗಿಡದ ಬುಡದಲ್ಲಿ ಈ ವಸ್ತು ಇಟ್ಟರೆ ನಿಮಗೆ ಎಂದಿಗೂ ಹಣಕಾಸಿನ ಸಮಸ್ಯೆಗಳು ಕಾಡುವುದಿಲ್ಲ
ತುಳಸಿ ಗಿಡವನ್ನು ಯಾವ ರೀತಿ ನೆಡಬೇಕು ತುಳಸಿ ಗಿಡ ಯಾವ ರೀತಿ ಇದ್ದರೆ ಒಳ್ಳೆಯದು ಎಂದು ಬಹಳ ಜನರ ಅನುಮಾನ ಇರುತ್ತದೆ ಅದಕ್ಕೆ ಉತ್ತರ ಈ ಲೇಖನದಲ್ಲಿ ತಿಳಿಸುತ್ತೇವೆ ತುಳಸಿ ಗಿಡವನ್ನು ಯಾವಾಗಲೂ ಎರಡು ತುಳಸಿ ಗಿಡ ನೆಡಬೇಕು ಕೃಷ್ಣ ತುಳಸಿ ಹಾಗೂ ಲಕ್ಷ್ಮಿ ತುಳಸಿ ಎಂದು ಹೇಳುತ್ತೇವೆ ಬಿಳಿ ಬಣ್ಣದಲ್ಲಿ ಇರುತ್ತದೆ ಕಪ್ಪು ಬಣ್ಣದಲ್ಲಿ ಇರುವುದು ಕೃಷ್ಣ ತುಳಸಿ. ಅದೊಂದೇ ನೆಡುವುದು ಇದೊಂದೇ ನೆಡುವುದು ಮಾಡಿದರೆ ನಿಷಿದ್ಧ
ಹಾಗೆ ಮಾಡಬಾರದು ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿ ಆಗುವುದಿಲ್ಲ ಆದರೆ ಮನೆಯಲ್ಲಿ ಇರುವ ದೈವ ಶಕ್ತಿಯ ದೈವ ಅನುಗ್ರಹ ಆಗಬೇಕು ಎಂದರೆ ಕೃಷ್ಣ ತುಳಸಿ ಮತ್ತು ಲಕ್ಷ್ಮಿ ತುಳಸಿ ಇವೆರಡನ್ನೂ ಜೋಡಿಯಾಗಿ ನೆಡಬೇಕು ಜೋಡಿಯಾಗಿ ನೆಟ್ಟ ನಂತರ ಈ ಗಿಡದ ಬುಡದಲ್ಲಿ ಒಂದು ಅರಿಶಿಣ ದಾರ ಅಂದರೆ ಬಿಳಿ ದಾರಕ್ಕೆ ಒಂದು ಪರಿಶುದ್ಧವಾದ ಅರಿಶಿಣ ಲೇಪಿಸಿ ಈ ಎರಡು ಗಿಡಗಳನ್ನು ಕೂಡಿಸಿ ಕಟ್ಟಿರಬೇಕು
ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 8971498358
ಯಾವಾಗಲೂ ಜೊತೆಯಲ್ಲೇ ಇರಬೇಕು ಈ ಗಿಡಗಳು ಈ ರೀತಿಯಾಗಿ ಕಟ್ಟಬೇಕು ಈ ರೀತಿ ಮಾಡುವುದರಿಂದ ಗಿಡ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಆಗುತ್ತದೆ ಮತ್ತು ಮನೆಯಲ್ಲಿ ಕೂಡ ಅಷ್ಟೆ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಇದೆ ರೀತಿ ಮಾಡಬೇಕು ಏಕೆಂದರೆ ವಿಷ್ಣು ಮತ್ತು ಮಹಾ ಲಕ್ಷ್ಮಿಯ ಸಂಗಮ ಯಾವ ಮನೆಯಲ್ಲಿ ಇರುತ್ತದೋ ಆ ಮನೆಯಲ್ಲಿ ಯಾವುದೇ ಕಾರಣಕ್ಕೂ ದಾರಿದ್ರ್ಯ ಆವರಿಸುವುದಿಲ್ಲ. ಈ ರೀತಿ ಇದ್ದಾಗ ನಿಮ್ಮ ಮನೆಯಲ್ಲಿ
ನಕಾರಾತ್ಮಕ ಶಕ್ತಿಯ ಪ್ರವೇಶ ಕೂಡ ಆಗುವುದಿಲ್ಲ ಈ ರೀತಿ ತುಳಸಿ ಗಿಡದ ಕೆಳಗೆ ಕುಬೇರ ರಂಗೋಲಿ ಹಾಕಬೇಕು ಕುಬೇರ ರಂಗೋಲಿ ಹಾಕಿ ಶ್ರೀ ರಾಮ ಎಂದು ಮುಂಚೆ ಬರೆಯುತ್ತಾ ಇದ್ದರು ಈ ರೀತಿ ಕೂಡ ಬರೆಯಬಹುದು ಅದು ಕೂಡ ಬಹಳ ಒಳ್ಳೆಯದು. ಏಕೆಂದರೆ ಕುಬೇರ ಸಾಲ ಭಾದೆಯನ್ನ ಕಡಿಮೆ ಮಾಡುತ್ತಾನೆ ಹಾಗಾಗಿ ಕುಬೇರ ದೇವರ ರಂಗೋಲಿ ಹಾಕಬೇಕು ಈ ರೀತಿ ಹಾಕಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಮತ್ತು ದಿನಾಲೂ
ತುಳಸಿ ಗಿಡದ ಮುಂದೆ ಬೆಳಗ್ಗೆ ಮತ್ತು ಸಾಯಂಕಾಲ ಎರಡು ಸಮಯದಲ್ಲಿ ದೀಪವನ್ನು ಹಚ್ಚಬೇಕು ಇದರಿಂದ ನಿಮ್ಮ ಮನೆ ಸಮೃದ್ಧಿಯ ಸೆಲೆ ಆಗುತ್ತದೆ ಅಷ್ಟು ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಹೊಂದುವಿರಿ ಮತ್ತು ನಂತರ ಪ್ರತಿ ದಿನ ತುಳಸಿಗೆ ಸ್ವಲ್ಪ ಅವಲಕ್ಕಿ ಮತ್ತು ಬೆಲ್ಲವನ್ನು ನೈವೇದ್ಯವಾಗಿ ಸಮರ್ಪಿಸಬೇಕು ಯಾರ ಮನೆಯಲ್ಲಿ ಇಷ್ಟೊಂದು ತುಳಸಿ ಪೂಜೆ ಮಾಡುತ್ತಾರೆ ಅಂತವರ ಮನೆಯಲ್ಲಿ ಮಹಾ ಲಕ್ಷ್ಮಿಯ ವಾಸ ಸದಾ ಕಾಲ ಇರುತ್ತದೆ. ಹಾಗಾಗಿ ನಾವು ತಿಳಿಸಿದ ರೀತಿಯಲ್ಲಿ ನೀವು ಗಿಡವನ್ನು ನೆಟ್ಟರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯ ಕೊರತೆ ಎಂದಿಗೂ ನಿಮ್ಮನ್ನು ಕಾಡುವುದಿಲ್ಲ ಇದನ್ನು ಒಮ್ಮೆ ನೀವು ಮಾಡಿ ಫಲಿತಾಂಶ ನೀವೇ ಕಾಣುವಿರಿ.
ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 8971498358