ENTERTAINMENT

ಸಿಹಿ ಸುದ್ದಿ ನೀಡಿದ ಮೇಘಾ ಶೆಟ್ಟಿ..

ಕನ್ನಡದ ಕಿರುತೆರೆಯ ಖ್ಯಾತ ನಟಿಯರಲ್ಲಿ ಒಬ್ಬರಾದ ನಟಿ ಮೇಘಾ ಶೆಟ್ಟಿ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.. ಹೌದು ಧಾರಾವಾಹಿ ವಿಚಾರ ಹೊರತು ಪಡಿಸಿ ಬೇರೆ ವಿಚಾರದಲ್ಲೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.. ಹೌದು ಜೊತೆಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಮೇಘಾ ಶೆಟ್ಟಿ ಅವರು ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಹೌದು ಕಳೆದ ಎರಡು ವರ್ಷಗಳ ಹಿಂದೆ ಸ್ಯಾಂಡಲ್ವುಡ್ ನಟ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ ಜೊತೆಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು ಸೆನ್ಸೇಷನ್ ಸೃಷ್ಟಿಸಿದರು.. ಅದೇ ಧಾರಾವಾಹಿಯಲ್ಲಿ ಮುದ್ದು ಮುಖದ ಚೆಲುವೆ ಮೇಘಾ ಶೆಟ್ಟಿ ಅನು ಪಾತ್ರದಲ್ಲಿ ಕಾಣಿಸಿಕೊಂಡು ಮನೆಮಾತಾದರು.

ನೋಡು ನೋಡಿತ್ತಿದ್ದಂತೆ ಧಾರಾವಾಹಿ ದಾಖಲೆಯ ರೇಟಿಂಗ್ ಪಡೆದು ದೊಡ್ಡ ಮಟ್ಟದ ಯಶಸ್ಸನ್ನು ಪಡೆಯಿತು.. ಇತ್ತ ಮೇಘಾ ಶೆಟ್ಟಿ ಕಿರುತೆರೆ ಜೊತೆಗೆ ಸ್ಯಾಂಡಲ್ವುಡ್ ಗೂ ಕಾಲಿಟ್ಟರು.. ಮೊದಲ ಸಿನಿಮಾವೇ ಸ್ಟಾರ್ ನಟನ ಜೊತೆಯಲ್ಲಿ ಅಭಿನಯಿಸುವ ಅವಕಾಶ ಪಡೆದರು.. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದರು.. ಇನ್ನು ಇತ್ತ ಧಾರಾವಾಹಿ ಕೂಡ ಯಶಸ್ವಿಯಾಗಿ ಸಾಗುತ್ತಿದ್ದು ಅತ್ತ ಸಿನಿಮಾರಂಗದಲ್ಲಿಯೂ ಗುರುತಿಸಿಕೊಂಡರು.. ಆದರೆ ಈ ಮಧ್ಯೆ ಧಾರಾವಾಹಿ ತಂಡದ ಜೊತೆ ಮನಸ್ತಾಪ‌ ಮಾಡಿಕೊಂಡಿದ್ದ ನಟಿ ಮೇಘಾ ಶೆಟ್ಟಿ ಧಾರಾವಾಹಿಯಿಂದ ಹೊರ ಬಂದಿದ್ದರು..

ಸುದ್ದಿ ಎಲ್ಲೆಡೆ ವೈರಲ್ ಕೂಡ ಆಗಿತ್ತು.. ಕೆಲ ದಿನಗಳ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಹೌದು ಕುಟುಂಬ ಎಂದ ಮೇಲೆ ಗೊಂದಲಗಳಾಗೋದು ಸಾಮಾನ್ಯ.. ಅದೇ ರೀತಿ ನಮ್ಮ ಜೊತೆಜೊತೆಯಲಿ ಕುಟುಂಬದಲ್ಲಿಯೂ ಗೊಂದಲ ಆಗಿತ್ತು.. ಆದರೀಗ ಅದೆಲ್ಲವೂ ಸರಿಯಾಗಿದೆ.. ಧಾರಾವಾಹಿ ಇರುವವರೆಗೂ ನಾನೇ ಅನು ಪಾತ್ರವನ್ನು ಮಾಡುವೆನೆಂದಿದ್ದರು.. ಇನ್ನು ಸಧ್ಯ ಇದೀಗ ತಮ್ಮ ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಮತ್ತೊಬ್ಬ ಸ್ಟಾರ್ ನಟನ ಜೊತೆ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ದೊರೆತಿದೆ.. ಹೌದು ಲವ್ ಮಾಕ್ಟೈಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ದಿಲ್ ಪಸಂದ್ ಎಂಬ ಸಿನಿಮಾ ಮಾಡುತ್ತಿದ್ದು ಅಭಿಮಾನಿಗಳೊಟ್ಟಿಗೆ ಸಂತೋಷ ಹಂಚಿಕೊಂಡಿದ್ದಾರೆ..

ಆದರೆ ಈ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷವೂ ನಡೆಯಿತು.. ಹೌದು ಕಾರ್ಯಕ್ರಮಕ್ಕೆ ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿರುವ ಪೊಲೀಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರು ಆಗಮಿಸಿದ್ದರು.. ಇದರಲ್ಲೇನು ವಿಶೇಷ ಎಂದೆನಿಸಬಹುದು.. ಆದರೆ ವಿಶೇಷ ಇದೆ.. ಹೌದು ನಟಿ ಮೇಘಾ ಶೆಟ್ಟಿ ಅವರು ಕಿರುತೆರೆಗೆ ಕಾಲಿಡುವ ಮುನ್ನ ಅವರೂ ಸಹ ಐ ಎ ಎಸ್ ಅಧಿಕಾರಿ ಯಾಗಬೇಕು ಎಂಬ‌ ಕನಸಿಟ್ಟು ಕೊಂಡಿದ್ದವರು..ಅದಕ್ಕಾಗಿ ತಯಾರಿಯನ್ನೂ ಸಹ ನಡೆಸುತ್ತಿದ್ದರು.. ರವಿ ಡಿ ಚೆನ್ನಣ್ಣವರ್ ಅವರೂ ಸಹ ಮೇಘಾ ಶೆಟ್ಟಿ ಅವರಿಗೆ ಸ್ಪೂರ್ತಿಯಾಗಿದ್ದರು.. ಆದರೆ ಧಾರಾವಾಹಿಯ ಅವಕಾಶ ಸಿಕ್ಕ ಬಳಿಕ ಆ ಕನಸಿನಿಂದ ದೂರಾದರು.. ಈ ವಿಚಾರವನ್ನು ಈ ಹಿಂದೆ ಸಂದರ್ಶನವೊಂದರಲ್ಲಿಯೂ ಹೇಳಿಕೊಂಡಿದ್ದರು. ಆದರೀಗ ಕಲಾವಿದೆಯಾಗಿ ಸಾಕಷ್ಟು ಯಶಸ್ಸು ಗಳಿಸಿರುವ ಮೇಘಾ ಶೆಟ್ಟಿ ಅವರ ಸಿನಿಮಾ ಕಾರ್ಯಕ್ರಮಕ್ಕೆ ರವಿ ಡಿ ಚೆನ್ನಣ್ಣನವರ್ ಅವರು ಅತಿಥಿಗಳಾಗಿ ಆಗಮಿಸಿದ್ದು ವಿಶೇಷವಾಗಿತ್ತು..

ರವಿ ಡಿ ಚೆನ್ನಣ್ಣನವರ್ ಅವರ ಬಗ್ಗೆ ಮಾತನಾಡಿದ ಮೇಘಾ ಶೆಟ್ಟಿ.. ನಾನು ರವಿ ಸರ್ ಅವರನ್ನು ಇದೇ ಮೊದಲು ಭೇಟಿಯಾಗಿರುವುದು.. ನಿಜಕ್ಕೂ ಬಹಳ ಸಂತೋಷವಾಗ್ತಾ ಇದೆ.. ಈ ಹಿಂದೆ ಓದುವ ಸಮಯದಲ್ಲಿ ಅವರು ನಮಗೆಲ್ಲಾ ಸ್ಪೂರ್ತಿಯಾಗಿದ್ದರು.. ಇಂದು ಅವರ ಜೊತೆ ವೇದಿಕೆ ಹಂಚಿಕೊಂಡಿರುವುದು ನಿಜಕ್ಕೂ ಸಂತೋಷವಾಗಿದೆ.. ನಾನು ಅವರ ದೊಡ್ಡ ಅಭಿಮಾನಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ಧನ್ಯವಾದಗಳನ್ನು ಹೇಳುವೆ ಎಂದರು.. ಇನ್ನೂ ಇತ್ತ ಸರಳತೆ ತೋರಿದ ರವಿ ಡಿ ಚೆನ್ನಣ್ಣನವರ್ ಅವರು ಮಾತನಾಡಿ ನಾನು ಕೃಷ್ಣ ಅವರ ಸಿನಿಮಾವನ್ನು ನೋಡಿದ್ದೇನೆ.. ನಾನು ಅವರ ಅಭಿಮಾನಿಯೂ ಹೌದು ಎಂದು ಯಾವುದೇ ಸಣ್ಣ ಅಹಂಕಾರವೂ ಇಲ್ಲದೇ ಹೇಳಿಕೊಂಡರು.. ಅಷ್ಟೇ ಅಲ್ಲದೇ ನಮ್ಮ ಕುಟುಂಬದಲ್ಲಿ ಎಲ್ಲರೂ ಮೇಘಾ ಮೇಡಂ ಅವರ ಅಭಿಮಾನಿಗಳು.. ಅವರೊಟ್ಟಿಗೆ ಫೋಟೋ ತೆಗೆಸಿಕೊಳ್ಲೂವ ಸಲುವಾಗಿ ನಮ್ಮ ಕಡೆಯವರು ಇಂದು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.. ಅವರ ಸಿನಿಮಾಗೆ ಶುಭವಾಗಲಿ ಸಿನಿಮಾ ಜನರಿಗೆ ಒಂದೊಳ್ಳೆ ಸಂದೇಶ ನೀಡುವಂತಾಗಲಿ ಎನ್ನುವ ಮೂಲಕ ದೊಡ್ಡ ಅಧಿಕಾರಿ ಯಾದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಡೆದುಕೊಂಡಿದ್ದು ಅಲ್ಲಿದ್ದವರಲ್ಲಿ ಆಶ್ಚರ್ಯ ಮೂಡಿಸಿತು..

ಜೊತೆಗೆ ಈ ಹಿಂದೆ ತಮ್ಮ ಕಷ್ಟದ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಸಿನಿಮಾ ಟಿಕೇಟ್ ಮಾರುತ್ತಿದ್ದ ವಿಚಾರವನ್ನು ಸಹ ಹೇಳಿಕೊಂಡರು.. ಅಂಜಲಿ ಗೀತಾಂಜಲಿ.. ಯಜಮಾನ ಹಾಗೂ ಇನ್ನೂ ಅನೇಕ ಸಿನಿಮಾಗಳ ಟಿಕೆಟ್ ಅನ್ನೂ ಸಹ ಮಾರಿದ್ದೇನೆ ಎಂದು ತಮ್ಮ ಹಳೆಯ ದಿನಗಳನ್ನು ನೆನೆದರು.. ಒಟ್ಟಿನಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು ಅಧಿಕಾರಿಯಾಗಿ ರವಿ ಡಿ ಚೆನ್ನಣನವರ್ ರಂತೆಯೇ ಕೆಲಸಮಾಡಬೇಕು ಎಂದುಕೊಂಡಿದ್ದ ಮೇಘಾ ಶೆಟ್ಟಿ ನಟಿಯಾಗಿ ಖ್ಯಾತಿ ಗಳಿಸಿ.. ತಮಗೆ ಸ್ಪೂರ್ತಿಯಾಗಿದ್ದ ಐ ಪಿ ಎಸ್ ಅಧಿಕಾರಿಯ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಸಂತೋಷ ಹಂಚಿಕೊಂಡರು. ಜೊತೆಗೆ ಸಾಲು ಸಾಲು ಸಿನಿಮಾಗಳ ಅವಕಾಶ ಪಡೆಯುತ್ತಿರುವ ನಟಿ‌ ಮೇಘಾ ಶೆಟ್ಟಿ ಅವರು ರಶ್ಮಿಕಾ ಮಂದಣ್ಣ ಹಾಗೂ ರಚಿತಾ ರಾಮ್ ರ ಹಾದಿಯಲ್ಲಿಯೇ ಸಾಗುತ್ತಿದ್ದು ಮುಂದೊಂದು ದಿನ ಪರಭಾಷೆಗಳಲ್ಲಿಯೂ ಮಿಂಚಿದರೆ ಆಶ್ಚರ್ಯ ಪಡಬೇಕಿಲ್ಲ..

ಜೊತೆಗೆ ಈ ಹಿಂದೆ ತಮ್ಮ ಕಷ್ಟದ ಸಮಯದಲ್ಲಿ ಹುಬ್ಬಳ್ಳಿಯಲ್ಲಿ ಸಿನಿಮಾ ಟಿಕೇಟ್ ಮಾರುತ್ತಿದ್ದ ವಿಚಾರವನ್ನು ಸಹ ಹೇಳಿಕೊಂಡರು.. ಅಂಜಲಿ ಗೀತಾಂಜಲಿ.. ಯಜಮಾನ ಹಾಗೂ ಇನ್ನೂ ಅನೇಕ ಸಿನಿಮಾಗಳ ಟಿಕೆಟ್ ಅನ್ನೂ ಸಹ ಮಾರಿದ್ದೇನೆ ಎಂದು ತಮ್ಮ ಹಳೆಯ ದಿನಗಳನ್ನು ನೆನೆದರು.. ಒಟ್ಟಿನಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದು ಅಧಿಕಾರಿಯಾಗಿ ರವಿ ಡಿ ಚೆನ್ನಣನವರ್ ರಂತೆಯೇ ಕೆಲಸಮಾಡಬೇಕು ಎಂದುಕೊಂಡಿದ್ದ ಮೇಘಾ ಶೆಟ್ಟಿ ನಟಿಯಾಗಿ ಖ್ಯಾತಿ ಗಳಿಸಿ.. ತಮಗೆ ಸ್ಪೂರ್ತಿಯಾಗಿದ್ದ ಐ ಪಿ ಎಸ್ ಅಧಿಕಾರಿಯ ಜೊತೆ ವೇದಿಕೆ ಹಂಚಿಕೊಂಡಿದ್ದಕ್ಕೆ ಸಂತೋಷ ಹಂಚಿಕೊಂಡರು. ಜೊತೆಗೆ ಸಾಲು ಸಾಲು ಸಿನಿಮಾಗಳ ಅವಕಾಶ ಪಡೆಯುತ್ತಿರುವ ನಟಿ‌ ಮೇಘಾ ಶೆಟ್ಟಿ ಅವರು ರಶ್ಮಿಕಾ ಮಂದಣ್ಣ ಹಾಗೂ ರಚಿತಾ ರಾಮ್ ರ ಹಾದಿಯಲ್ಲಿಯೇ ಸಾಗುತ್ತಿದ್ದು ಮುಂದೊಂದು ದಿನ ಪರಭಾಷೆಗಳಲ್ಲಿಯೂ ಮಿಂಚಿದರೆ ಆಶ್ಚರ್ಯ ಪಡಬೇಕಿಲ್ಲ..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button