ರಾಯರ ಸನ್ನಿದಿಯಲ್ಲಿ ಅಪ್ಪು ಮಾತಾಡುವಾಗ ಏನಾಗಿತ್ತು ಗೊತ್ತಾ …ದೇವರೇ ಏನಿದು ಸೂಚನೆ ನೋಡಿ
ಪವರ್ ಸ್ಟಾರ್ ಪುನೀತ್ ರಾಜ್ ರವರು ಕಳೆದ ಬಾರಿ ಮಂತ್ರಾಲಯ ಪ್ರವಾಸಕ್ಕೆ ತೆರಳಿದ್ದು ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ ಹಿನ್ನಲೆಯಲ್ಲಿ ಮಂತ್ರಾಲಯದ ಮಠಕ್ಕೆ ಆಗಮಿಸಿದ್ದ ಪುನೀತ್ ರಾಜ್ ಕುಮಾರ್ ರಾಯರ ದರ್ಶನ ಪಡೆದು ಧನ್ಯರಾಗಿದ್ದರು. ಹೌದು ಮಂತ್ರಾಲಯದ ಶ್ರೀಮಠದಲ್ಲಿ ನಡೆಯುವ ಉತ್ಸವವನ್ನು ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಎಂದು ಕರೆಯುತ್ತಾರೆ. ಹೌದು ಏಳು ದಿನಗಳ ಕಾಲ ನಡೆಯುವ ಈ ವೈಭವೋತ್ಸವದ ಕೊನೆಯ ದಿನ ವರ್ಧಂತಿ ಉತ್ಸವ ಆಚರಿಸಲಾಗಿತ್ತು.ಈ ಉತ್ಸವಕ್ಕೆ ಪುನೀತ್ ರಾಜ್ ಕುಮಾರ್ ಆಗಮಿಸಿ . ಈ ಸಮಾರಂಭದಲ್ಲಿ ಪವರ್ ಸ್ಟಾರ್ ಗೆ ಸನ್ಮಾನ ಮಾಡಿ ಗೌರವಿಸಲಾಗಿತ್ತು. ಇನ್ನು ಸಮಾರಂಭದಲ್ಲಿ ಮಾತನಾಡಿದ ಅಪ್ಪು ಹಳೆಯ ನೆನಪನ್ನು ಹಂಚಿಕೊಂಡಿದ್ದು ಇದೆ ಸಮಯದಲ್ಲಿ ಪುನೀತ್ ರಾಯರ ಹಾಡನ್ನು ಹಾಡಿ ರಾಯರ ನೆನೆದಿದ್ದರು.
ಹೌದು ಹಳೆಯ ನೆನಪನ್ನು ಹಂಚಿಕೊಳ್ಳುತ್ತಿದ್ದ ಅಪ್ಪು ಭಾವುಕರಾಗಿ ಒಂದು ಕ್ಷಣ ಸೈಲೆಂಟ್ ಆಗಿದ್ದು ರಾಯರ ನೆನೆಯುತ್ತ ಹಾಡನ್ನು ಭಕ್ತಿಯಿಂದ ಹಾಡಿದ್ದರು. ಡಾ. ರಾಜ್ ಕುಮಾರ್ ಅವರಿಗೆ ಮಂತ್ರಾಲಯ ಎಂದರೆ ತುಂಬ ಇಷ್ಟ. ರಾಯರ ಸನ್ನಿಧಿಯೊಂದಿಗೆ ಡಾ.ರಾಜ್ ಗೆ ಇದ್ದ ಅವಿನಾಭಾವ ಸಂಬಂಧದ ಬಗ್ಗೆ ಫುನೀತ್ ಕೂಡ ಮಾತನಾಡಿದರುಇನ್ನು ಭಾಗ್ಯವಂತರು ಚಿತ್ರದ ಚಿತ್ರೀಕರಣ ಸಮಯವನ್ನು ನೆನಪಿಸಿಕೊಂಡಿದ್ದು ಮಂತ್ರಾಲಯಕ್ಕೆ ಹೆಚ್ಚು ಭಾರಿ ಬರದಿದ್ದರು ಇಲ್ಲಿನ ನೆನಪುಗಳು ಹಾಗೆ ಇದೆ ಎಂದಿದ್ದರು. ಸದ್ಯ ಇದೀಗ ಪುನೀತ್ ರಾಜ್‍ಕುಮಾರ್ ಅವರು ರಾಯರ ಸನ್ನಿಧಿಗೆ ಭೇಟಿ ನೀಡಿದ್ದ ವೇಳೆ ನಡೆದಿರುವ ಒಂದು ಘಟನೆಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಅಪ್ಪು ರಾಯರ ಸನ್ನಿದಾನಕ್ಕೆ ಭೇಟಿ ನೀಡಿದ್ದಂತಹ ವೇಳೆ ಅಪ್ಪು ಮಾತನಾಡುತ್ತಿದ್ದಾಗ ರಾಯರ ಮೂರ್ತಿ ಮತ್ತು ವೀಣೆ ಸ್ವಲ್ಪ ಅಲುಗಾಡಿದ್ದಯ ನಾನು ಮುಂದಿನ ಬಾರಿ ಬರುತ್ತೇನೆ ಎಂದು ಹೇಳುವಾಗಲೇ ಮೂರ್ತಿ ಅಲುಗಾಡಿದ್ದು ರಾಯರು ನೀಡಿದ ಮುನ್ಸೂಚನೆ ಎಂಬ ಅಭಿಪ್ರಾಯವನ್ನು ಅಭಿಮಾನಿಗಳು ಇದೀಗ ವ್ಯಕ್ತಪಡಿಸುತ್ತಿದ್ದಾರೆ.ಮಂತ್ರಾಲಯ ರಾಯರ ಮಠಕ್ಕೂ ಪುನೀತ್ ರಾಜಕುಮಾರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು ಕೊನೆಯದಾಗಿ ಪುನೀತ್ ರಾಜಕುಮಾರ 2021 ಏಪ್ರಿಲ್5 ರಂದು ಯುವರತ್ನ ಸಿನೆಮಾ ಯಶಸ್ಸು ಕಾಣುತ್ತಿದ್ದ ಹಿನ್ನೆಲೆ ಸಿನಿ ತಂಡದೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದರು.
ಆರಾಧನಾ ವೇಳೆ ಮಂತ್ರಾಲಯಕ್ಕೆ ಆಗಮಿಸಿ ಮೂರು ಹಾಡುಗಳನ್ನ ಹಾಡುವುದಾಗಿ ಪುನೀತ್ ಹೇಳಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಕಾರಣಕ್ಕೆ ಆರಾಧನೆ ಕಾರ್ಯಕ್ರಮವನ್ನ ಸರಳವಾಗಿ ಆಚರಿಸಿದ್ದರಿಂದ ಪುನೀತ್ ಮಂತ್ರಾಲಯಕ್ಕೆ ಬಂದಿರಲಿಲ್ಲ. ಆದರೆ ಈ ವೇಳೆ ರಾಘವೇಂದ್ರ ಮೂರ್ತಿ ಅಲುಗಾಡಿ ಕೆಳದೆ ಬಿದ್ದಿರುವುದನ್ನ ನೋಡಿ ಅಭಿಮಾನಿಗಳು ಇದು ಅಗಲಿಕೆಯ ಮುನ್ಸೂಚನೆಯೆ ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಅದೇನೆ ಇರಲಿ ಇದೀಗ ಅಪ್ಪು ಅಗಲಿಕೆ ನಿಜಕ್ಕೂ ದೊಡ್ಡ ಆಘಾತವಾಗಿದ್ದು ಸಾವಿರಾರು ಅಭಿಮಾನಿಗಳನ್ನ ಹೊಂದಿರುವ ಪುನೀತ್ ಈಗ ನೆನಪು ಮಾತ್ರ.