ಬಿಗ್ಬಾಸ್ ಮಂಜುಗೆ ಒಲಿದು ಬಂತು ಅದ್ರಷ್ಟ…ಊಹಿಸದ ಗಿಫ್ಟ್ ಕೊಟ್ಟಿದ್ದು ಯಾರು ನೋಡಿ
ಬಿಗ್ ಬಾಸ್ ಮನೆಗೆ ಪಾದಾರ್ಪಣೆ ಮಾಡಿ ಸೀಸನ್ ಎಂಟರ ವಿಜಯ ಮಾಲೆಯನ್ನು ಧರಿಸಿರುವ ಮಜಾಭಾರತ ಖ್ಯಾತಿಯ ಮಂಜು ಪಾವಗಾಡ ಅವರು ಸದ್ಯ ಇದೀಗ ಸಾಕಷ್ಟು ಸುದ್ದಿಯಲ್ಲಿದ್ದು ಬಿಗ್ ಬಾಸ್ ಕಾರ್ಯಕ್ರಮ ಗೆದ್ದ ಬಳಿಕ ಮಂಜು ಪಾವಗಡ ಅವರ ಜೀವನವೇ ಬದಲಾಗಿದೆ ಎನನ್ನಬಹದು. ಹೌದು ಚಿತ್ರರಂಗದ ಕನಸನ್ನು ಕಾಣುವ ಸಾಕಷ್ಟು ಮಂದಿಗೆ ಮಂಜು ಮಾದರಿಯಾಗಿದ್ದು ಪೆಟ್ರೋಲ್ ಬಂಕ್ ನಿಂದ ಹಿಡಿದು ಮಜಾ ಭಾರತ ಹಾಗೂ ಬಿಗ್ ಬಾಸ್ ನ ರೋಚಕ ಜರ್ನಿ ಎಲ್ಲರಿಗೂ ಕೂಡ ನಿಜಕ್ಕುಿ ಮಾದರಿಯೇ ಸರಿ. ಬಿಗ್ ಬಾಸ್ ಮನೆಯಲ್ಲಿದ್ದಾಗ ಶಿವಣ್ಣ ಅಂದರೆ ಬಲು ಇಷ್ಟ ಎಂದು ಹೇಳಿಕೊಳ್ಳುತತಿದ್ದ ಮಂಜು ವಿನ್ನರ್ ಆದ ಬಳಿಕ ಬಿಗ್ ಬಾಸ್ ಟ್ರೋಫಿಯೊಂದಿಗೆ ನಾಗವಾರದಲ್ಲಿರುವ ಹ್ಯಾಟ್ರಿಕ್ ಹೀರೋ ಅವರ ಮನೆಗೆ ಭೇಟಿ ನೀಡಿ ತಾವು ಗೆದ್ದಿರುವ ಟ್ರೋಫಿ ತೋರಿಸಿ ಶಿವಣ್ಣ ಅವರಿಂರ ಆಶೀರ್ವಾದ ಪಡೆದುಕೊಂಡಿದ್ದರು.
ಶಿವರಾಜ್‌ಕುಮಾರ್ ಎಂದರೆ ಮಂಜು ಪಾವಗಡಗೆ ಸಿಕ್ಕಾಪಟ್ಟೆ ಇಷ್ಟ. ಅದನ್ನು ಬಿಗ್ ಬಾಸ್ ಮನೆಯೊಳಗೇ ಅವರು ಹಲವು ಬಾರಿ ಹೇಳಿಕೊಂಡಿದ್ದು ನಾನು ಫಿನಾಲೆಯಲ್ಲಿ ಇರೋದರಿಂದ ಅವರ ಕಡೆಯಿಂದ ಒಂದೇ ಒಂದು ಆಶೀರ್ವಾದ ಬೇಕಿತ್ತು. ಅವರಿಂದ ಒಂದು ವಿಡಿಯೋ ಸಿಕ್ಕರೂ ನನಗೆ ತುಂಬಾ ಖುಷಿ ಆಗುತ್ತದೆ. ಇದೊಂದನ್ನ ನೆರವೇರಿಸಿದರೆ ನನಗೆ ತುಂಬಾ ಖುಷಿ ಆಗುತ್ತದೆ ಬಿಗ್ ಬಾಸ್ ಎಂದು ಮಂಜು ಕೇಳಿಕೊಂಡಿದ್ದರು. ನಂತರ ಸರ್ಪ್ರೈಸ್ ಆಗಿ ಶಿವಣ್ಣನ ಹಾರೈಕೆಯ ವಿಡಿಯೋ ಬೈಟ್ ಮಂಜುಗೆ ಸಿಕ್ಕಿದ್ದು ಹಾಯ್ ಮಂಜು ಬಹಳ ಖುಷಿ ಆಯ್ತು ನೀವು ಬಿಗ್ ಬಾಸ್ ಫೈನಲ್‌ಗೆ ಬಂದಿದ್ದು.ಒಳ್ಳೆಯದಾಗಲಿ ಆಲ್ ದಿ ಬೆಸ್ಟ್ ಗುಡ್ ಲಕ್ ಅಂಡ್ ವಿನ್ ಆಗಿ ಬನ್ನಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಯಾರ್ಯಾರು ಫಿನಾಲೆಗೆ ಬಂದಿದ್ದಾರೋ ಎಲ್ಲರಿಗೂ ಆಲ್ ದಿ ಬೆಸ್ಟ್. ಮಂಜು ಒನ್ಸ್ ಅಗೇನ್ ಲವ್ ಯು. ಆಲ್ ದಿ ಬೆಸ್ಟ್. ಗಾಡ್ ಬ್ಲೆಸ್ ಅಂತ ಶಿವಣ್ಣ ತಿಳಿಸಿದ್ದರು. ಮಂಜು ಗೆಲುವಿಗೆ ಇದು ಕೂಡ ಒಂದು ಕಾರಣ ಎಂದರೆ ತಪ್ಪಾಗಲಾರದು. ಇನ್ನು ಮಂಜು ಗೆಲುವಿಗೆ ಶುಭಾಶಯಗಳನ್ನು ತಿಳಿಸಿದ ಶಿವಣ್ಣ ನೀವು ವಿನ್ ಆಗಿದ್ದು ನನಗೆ ಬಹಳ ಖುಷಿ ನೀಡಿದೆ. ಎಲ್ಲ ದೇವರ ಆಶೀರ್ವಾದ ಎಂದು ಹೇಳಿದರು. ಮಂಜುಗೆ ಸಿಹಿ ತಿನ್ನಿಸಿ, ಆಶೀರ್ವಾದ ಮಾಡಿದರು. ಅಲ್ಲದೇ ಶಿವಣ್ಣನ ಭಜರಂಗಿ ೨ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ.
ನಂತರ ಮಂಜು ಪಾವಗಾಡ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನ ಕೂಡ ಬೇಟಿ ಮಾಡಿರುವುದು ಎಲ್ಲರಿಗೂ ಕೂಡ ಕುತೂಹಲ ಮೂಡಿಸಿತ್ತು.ಡಿ ಬಾಸ್ ದರ್ಶನ್ ರವರ ಬಗ್ಗೆ ಹಾಗೂ ಅವರು ಮಾಡುವ ಸಹಾಯದ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆಯಿಲ್ಲ. ಬಡ ಕಲಾವಿದರು ಅಥವಾ ಅತ್ಯುತ್ತಮ ಕಲಾವಿದರುಗಳಿದ್ದರೆ ತಮ್ಮ ಸಿನಿಮಾದಲ್ಲಿಯೇ ಅಭಿನಯಿಸುವ ಅವಕಾಶ ಕಲ್ಪಸಿ ಕೊಡುತ್ತಾರೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಕಾಮಿಡಿ ಕಿಲಾಡಿಗಳು ಖ್ಯಾತಿಯಾ ಶಿವರಾಜ್ ಕೆ ಆರ್ ಪೇಟೆ ಅವರು.
ಹೌದು ದರ್ಶನ್ ರವರು ಶಿವರಾಜ್ ಕೆ ಆರ್ ಪೇಟೆ ಸೇರಿದಂತೆ ಸಾಕಷ್ಟು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಕಲಾವಿದರುಗಳಿಗೆ ಯಜಮಾನ ಹಾಗೂ ರಾಬರ್ಟ್ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದು ಅದೇ ರೀತಿಯಾಗಿ ಮಂಜು ಪಾವಗಡ ಅವರನ್ನು ಮನೆಗೆ ಕರೆಸಿಕೊಂಡಿದ್ದ ದರ್ಶನ್ ರವರು ಮಂಜು ಅವರು ಬಿಗ್ ಬಾಸ್ ಕಾರ್ಯಕ್ರಮ ಗೆದ್ದಿರುವುದಕ್ಕೆ ಶುಭಾಶಯವನ್ನು ತಿಳಿಸಿದ್ದರು. ಇದೆಲ್ಲದರ ಜೊತೆಗೆ ತಮ್ಮ ಮುಂದಿನ ಸಿನಿಮಾದಲ್ಲಿಯೂ ಕೂಡ ಉತ್ತಮ ಪಾತ್ರವನ್ನು ಕೊಡುವುದಾಗಿ ದರ್ಶನ್ ರವರು ತಿಳಿಸಿದ್ದು ಶಿವಣ್ಣ ಅವರನ್ನು ಭೇಟಿಯಾದ ನಂತರ ದರ್ಶನ್ ಅವರನ್ನು ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿರುವ ಮಂಜು ಪಾವಾಗಾಡ ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.