ಮೊನ್ನೆ 45 ವರ್ಷದ ಗoಡಸಿನ ಜೊತೆ ಮದುವೆ, ಇವತ್ತು ಈ ಜೋಡಿ ಕನ್ನಡ ಹಾಡಿಗೆ ಡಾನ್ಸ್ ಮಾಡಿದ್ದಾರೆ! ವಿಡಿಯೋ ನೋಡಿ
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೌಡನಕೊಪ್ಪ ಗ್ರಾಮದಲ್ಲಿ ನಡೆದ ಒಂದು ಮದುವೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮದುವೆ ಆಗಿರುವ ಹುಡುಗಿಯ ಹೆಸರು ಮೇಘಾ, ಈಕೆಗೆ 25 ವರ್ಷ ವಯಸ್ಸು. ಈಕೆ ಮದುವೆ ಆಗಿರುವ 45 ವರ್ಷದ ಗoಡಿನ ಹೆಸರು ಶಂಕರಣ್ಣ. 25 ವರ್ಷದ ಮೇಘನಾ, 45 ವರ್ಷದ ಶಂಕರಣ್ಣನ ಜೊತೆ ಮದುವೆ ಆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರ’ಲ್ ಆಗಿತ್ತು..
ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದಲ್ಲದೆ ಇವರಿಬ್ಬರ ಮದುವೆಯ ಫೋಟೋಗಳು ಕೂಡ ಎಲ್ಲೆಡೆ ಸಕತ್ ವೈರಲ್ ಆಗಿತ್ತು. ಆದರೆ ಈ ಜೋಡಿ ಈಗ ಒಂದು ಹೆಜ್ಜೆ ಮುಂದೆ ಹೋಗಿ, ಮತ್ತೊಂದು ಕೆಲಸ ಮಾಡಿದ್ದಾರೆ. ಈ ನವಜೋಡಿ ಮಾಡಿರುವ ಮತ್ತೊಂದು ಅವಾoತರ ಏನು ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿ.
ಮೇಘನಾ ತುಮಕೂರು ಜಿಲ್ಲೆಯ ಸಂತೆಮಾವತ್ತೂರು ಗ್ರಾಮದಲ್ಲಿ ವಾಸ ಮಾಡುತ್ತಿದ್ದವರು. ಈ ಹುಡುಗಿಗೆ ಕೆಲ ವರ್ಷಗಳ ಹಿಂದೆಯೇ ಮದುವೆ ಆಗಿತ್ತು ಎಂದು ಮಾಹಿತಿ ಸಿಕ್ಕಿದೆ. ಆದರೆ ಎರಡು ವರ್ಷಗಳ ಹಿಂದೆ ಈಕೆಯ ಗoಡ ಕಾ’ಣೆಯಾಗಿದ್ದಾರೆ. ಇಂದಿನ ವರೆಗೂ ಈ ಹುಡುಗಿಯ ಗoಡ ಹಿಂದಿರುಗಿ ಬಂದಿಲ್ಲ ಎನ್ನಲಾಗಿದೆ. ಎರಡು ವರ್ಷಗಳ ಕಲಾ ಗಂಡನಿಗಾಗಿ ಕಾದ ಮೇಘನಾ, ತಾನೇ ಹೋಗಿ ಶಂಕರಣ್ಣ ಅವರ ಬಳಿ ಮಾತನಾಡಿದ್ದಾಳೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ತನ್ನನ್ನು ಮದುವೆಯಾಗಬೇಕು ಎಂದು ಶಂಕರಣ್ಣ ಅವರ ಬಳಿ ಕೇಳಿಕೊಂಡಿದ್ದಾಳೆ. 45 ವರ್ಷ ಆಗಿದ್ದರೂ ಮದುವೆಯಾಗದೆ ಇದ್ದ ಶಂಕರಣ್ಣ ಮೇಘಾ ಕೇಳಿದ ಮೇಲೆ, ಊರಿನಲ್ಲಿದ್ದ ದೇವಸ್ಥಾನದಲ್ಲಿ ಮೇಘನಾ ಅವರ ಜೊತೆ ಮದುವೆ ಮಾಡಿಕೊಂಡಿದ್ದಾರೆ. ಇವರಿಬ್ಬರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋ’ಲ್ ಗೆ ಒಳಗಾಗಿದೆ. ಹಾಗೆಯೇ ಈ ಮದುವೆ ಫೋಟೋಗಳು ಬಹಳ ವೈ’ರಲ್ ಆಗಿದೆ. ಈ ನವಜೋಡಿ ಮಾಡಿರುವ ಮತ್ತೊಂದು ಅವಾoತರ ಏನು ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿ.