Uncategorized

ಸರಳತೆಯ ಸರದಾರ ನಮ್ಮ ಅಪ್ಪು ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ? ಅಪ್ಪು ಹತ್ತಿರ ಅವರ ಪ್ರಾಪರ್ಟಿ, ಕಾರುಗಳು ಎಷ್ಟಿವೆ ನೋಡಿ

ಅಪ್ಪು ಅವರು ವೃತ್ತಿಯಲ್ಲಿ ನಟ, ನಿರ್ಮಾಪಕ, ಗಾಯಕ, ನಿರೂಪಕ. ಇವರ ತಂದೆ ಖ್ಯಾತ ನಟ ಡಾ.ರಾಜ್ ಕುಮಾರ್, ತಾಯಿ ಪಾರ್ವತಮ್ಮ ರಾಜ್ ಕುಮಾರ್, ಇವರಿಗೆ ಇಬ್ಬರು ಅಣ್ಣಂದಿರು ಮತ್ತು ಇಬ್ಬರು ಅಕ್ಕಂದಿರು. ಇವರ ಅಕ್ಕಂದಿರು ಪೂರ್ಣಿಮಾ ಮತ್ತು ಲಕ್ಷ್ಮಿ. ಅಪ್ಪು ಅವರು 6 ತಿಂಗಳ ಮ-ಗುವಾಗಿದ್ದಾಗಲೇ ನಟನೆ ಶುರು ಮಾಡುತ್ತಾರೆ. 1976 ಅಪ್ಪು ಬಾಲಕಲಾವಿದನಾಗಿ ನಟಿಸಿದ ಮೊದಲ ಸಿನಿಮಾ ಪ್ರೇಮದ ಕಾಣಿಕೆ ತೆರೆಕಾಣುತ್ತದೆ. ನಂತರ 1977ರಲ್ಲಿ ಸನಾದಿ ಅಪ್ಪಣ್ಣ, 1978ರಲ್ಲಿ ತಾಯಿಗೆ ತಕ್ಕ ಮಗ, ನಂತರ ವಸಂತ ಗೀತ.

ಡ್ಯಾನ್ಸ್ ಮತ್ತು ಫೈ-ಟ್ಸ್ ಇಂದಲೇ ಎಲ್ಲರ ಮೆಚ್ಚುಗೆ ಗಳಿಸಿದ್ದ ಅಪ್ಪು ಅವರು ನಂತರ ಹಿಂದಿರುಗಿ ನೋಡಿದ್ದೆ ಇಲ್ಲ. ಅಭಿ, ವೀರ ಕನ್ನಡಿಗ, ಮೌರ್ಯ, ಅಕಾಶ್, ಅರಸು, ನಮ್ಮ ಬಸವ, ಅಜಯ್, ಬಿಂದಾಸ್, ವoಶಿ, ಹುಡುಗರು, ರಾಜ್, ರಾಮ್, ಪೃಥ್ವಿ, ಜಾಕಿ, ದೊಡ್ಮನೆ ಹುಡುಗ, ರಾಜಕುಮಾರ, ಇತ್ತೀಚಿನ ಯುವರತ್ನ ಹೀಗೆ ಅಪ್ಪು ಅವರು ನಟಿಸಿರುವ ಎಲ್ಲಾ ಸಿನಿಮಾಗಳು ಬಹುತೇಕ ಸೂಪರ್ ಯೆಶಸ್ವಿ ಆಗಿವೆ. ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಆಗಿ ಬೆಳೆದು ನಿಂತರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅಪ್ಪು ಅವರ ಕಾರ್ ಕಲೆಕ್ಷನ್ ಬಗ್ಗೆ ಹೇಳುವುದಾದರೆ ಅಪ್ಪು ಅವರ ಬಳಿ 9 ಕಾರ್ ಗಳಿವೆ. ಮೊದಲನೆಯದಾಗಿ ನಿಸಾನ್ ಜಿ.ಟಿ.ಆರ್ ಈ ಕಾರ್ ನ ಬೆಲೆ 2.15 ಕೋಟಿ ರೂಪಾಯಿಗಳು. ಎರಡನೆಯದಾಗಿ ಆಡಿ ಆರ್.8 ಈ ಕಾರ್ ನ ಬೆಲೆ 2.72 ಕೋಟಿ ರೂಪಾಯಿಗಳು. ಮೂರನೆಯದು ಲ್ಯಾಂಭೋರ್ಗಿನಿ ಯೂರಸ್, ಈ ಕಾರ್ ನ ಬೆಲೆ 3.1ಕೋಟಿ ರೂಪಾಯಿಗಳು.

ನಾಲ್ಕನೆಯದು ರೇಂಜ್ ರೋವರ್ Vogue ಇದರ ಬೆಲೆ 1.95 ಕೋಟಿ ರೂಪಾಯಿಗಳು. ಐದನೆಯದು ವೋಲ್ವೋ ಎಕ್ಸ್.ಸಿ. 90, ಇದರ ಬೆಲೆ 80 ಲಕ್ಷ ರೂಪಾಯಿಗಳು. ಆರನೆಯದು ಟೊಯೋಟಾ ಫಾರ್ಚ್ಯುನರ್ ಈ ಕಾರ್ ನ ಬೆಲೆ 33.6 ಲಕ್ಷ ರೂಪಾಯಿಗಳು. ಏಳನೆಯದು ಮಿನಿ ಕೂಪರ್ ಕನ್ವರ್ಟಿಬಲ್, ಇದರ ಬೆಲೆ 38.3 ಲಕ್ಷ ರೂಪಾಯಿಗಳು. ಎಂಟನೆಯದು Ford Endeavor, ಇದರ ಬೆಲೆ 33.7 ಲಕ್ಷ ರೂಪಾಯಿಗಳು.

ಕೊನೆಯದಾಗಿ ಆಡಿ ಕ್ಯೂ7 ಇದರ ಬೆಲೆ 82 ಲಕ್ಷ ರೂಪಾಯಿಗಳು. ಅಪ್ಪು ಅವರು ಒಂದು ಸಿನಿಮಾಗೆ 6 ರಿಂದ 8 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು. ಇವರ ಒಟ್ಟು ಆಸ್ತಿ ಅಂದಾಜು 200 ಕೋಟಿ ರೂಪಾಯಿಗಳು ಎನ್ನಲಾಗಿದೆ. ಪ್ರತಿ ಸಿನಿಮಾದಲ್ಲಿ ಸುಮಾರು 7 ರಿಂದ 10 ಕೋಟಿ ವರೆಗೆ ಸಂಭಾವನೆಯನ್ನು ಪಡೆಯುತ್ತಿದ್ದರು ಅಪ್ಪು.

ಇದಲ್ಲದೆ ಅಪ್ಪು ಅವರು ಒಂದು ಹಾಡಿಗೆ ಸುಮಾರು 5 ಲಕ್ಷ ಸಂಭಾವನೆ ಪಡೆಯುತ್ತಿದ್ದರು. ಆದರೆ ಹಾಡಿನಿಂದ ಬಂದ ಸಂಪೂರ್ಣ ಹಣವನ್ನು ಅಪ್ಪು ಅವರು ವೃದ್ಧಾಶ್ರಮಕ್ಕೆ ಕಳಿಸುತ್ತಿದ್ದರು. ಅಪ್ಪು ಅವರು ಬೆಂಗಳೂರಿನ ಸದಾಶಿವನಗರದ ಒಂದು ಸ್ವಂತ ಮನೆ ಕಟ್ಟಿಸಿದ್ದು, ಇದರ ಜೊತೆಗೆ ಬೆಂಗಳೂರಿನ ಮಲ್ಲೇಶ್ವರಂ, ಎಂ ಜಿ ರೋಡ್, ಬ್ರಿಗೇಡ್ ರೋಡ್, ಹೆಬ್ಬಾಳ ಹಾಗು ಮೈಸೂರಿನಲ್ಲಿ ಕೂಡ ಅಪ್ಪು ಅವರು ಹಲವಾರು ಆಸ್ತಿಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಮೈಸೂರಿನ ಹತ್ತಿರ ಅಪ್ಪು ಅವರ ೨೦ ಎಕರೆ ಜಾಗದಲ್ಲಿ ಒಂದು ತೋಟ ಕೂಡ ಇದೇ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button