ಬೀದಿ ಬದಿಯಲ್ಲಿ ದಿನನಿತ್ಯದ ವ್ಯಾಪಾರದಿಂದ ಈ ಮಹಿಳೆ ಪ್ರತಿದಿನ ಗಳಿಸುತ್ತಿರುವ ಹಣ ಎಷ್ಟು ಗೊತ್ತೇ? ಪ್ರತಿಯೊಬ್ಬರೂ ನೋಡಲೇಬೇಕು
ಸ್ನೇಹಿತರೆ, ಜನರು ತಮ್ಮ ಹೊಟ್ಟೆಪಾಡಿಗಾಗಿ ಏನೆಲ್ಲಾ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ತಮ್ಮ ಸ್ವಂತ ಕಲೆ ಹಾಗು ಪ್ರತಿಭೆಯಿಂದಾಗಿ ತಮ್ಮದೇ ಆದಂತಹ ಒನ್ ಬಿಸಿನೆಸ್ ಶುರು ಮಾಡುವಂತಹ ಜನರು ಒಂದು ಭಾಗವಾದರೆ ಬೇರೆಯವರ ಕೆಳಗೆ ಕೈಚಾಚುತ್ತ ಅವರು ಹೇಳಿದಂತೆ ಕೆಲಸ ಮಾಡುವ ಮತ್ತಷ್ಟು ಜನರು ಇನ್ನೊಂದು ಭಾಗ. ಆದರೆ ತಮಗೆ ಗೊತ್ತಿರುವಂತಹ ಟ್ಯಾಲೆಂಟ್ ಮೂಲಕ ಸಂಪಾದನೆ ಮಾಡುವುದರಲ್ಲಿ ಸಿಗುವಂತಹ ತೃಪ್ತಿ ಹಾಗೂ ಲಾಭ ಮತ್ಯಾವುದರಲ್ಲೂ ಸಿಗಲು ಸಾಧ್ಯವೇ ಇಲ್ಲ ಎಂದೇ ಹೇಳಬಹುದು. ಹೀಗೆ ಈ ಮಹಿಳೆ ಕೂಡ ರುಚಿ ರುಚಿಯಾಗಿ ಅಡುಗೆ ಮಾಡುವ ಮೂಲಕ ತನ್ನದೇ ಆದಂತಹ ಚಿಕ್ಕ ಪೆಟ್ಟಿಗೆ ಅಂಗಡಿಯೊಂದನ್ನು ಇಟ್ಟುಕೊಂಡಿದ್ದು, ದಿನಕ್ಕೆ ಬರೋಬ್ಬರಿ ಸಾವಿರಾರೂ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದಾಳೆ.
ಅಷ್ಟಕ್ಕೂ ಈಕೆ ಯಾರು? ಇವರ ಪೆಟ್ಟಿ ಅಂಗಡಿ ಎಲ್ಲಿದೆ? ಏನಿಲ್ಲ ಸ್ಪೆಷಲ್ ಅಡುಗೆಗಳು ದೊರೆಯಲಿವೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಸಾಮಾನ್ಯವಾಗಿ ಜನರು ಐಷಾರಾಮಿ ಹೋಟೆಲ್ಗಳ ಅಲಂಕಾರ ಹಾಗೂ ಅಲ್ಲಿನ ಕುರ್ಚಿ ಕ್ಲೀನ್ಲಿನೆಸ್ ಹಾಗೂ ಸ್ವಚ್ಛತೆಯ ಕಡೆಗೆ ಗಮನಹರಿಸಿ ದೊಡ್ಡ ದೊಡ್ಡ ಹೋಟೆಲ್ನಲ್ಲಿ ನೂರಾರು ರೂಪಾಯಿ ಕೊಟ್ಟು ಊಟ ಮಾಡುತ್ತಾರೆ. ಆದರೆ ರಸ್ತೆಯಲ್ಲಿ ಸಿಗುವಂತಹ ಊಟದ ರುಚಿ ಯಾವುದೇ ತಾಜ್ ಹೋಟೆಲ್ನಲ್ಲಿಯೂ ಕೂಡ ಸಿಗಲು ಸಾಧ್ಯವೇ ಇಲ್ಲ. ಹೀಗೆ ಇದನ್ನು ಮನಗಂಡ ಮಂಜುಳಾ ಎಂಬ ಹೆಂಗಸು ದಿನಕ್ಕೆ ಆರರಿಂದ ಏಳು ವೆರೈಟಿ ಅಡುಗೆಗಳನ್ನು ಮಾಡುತ್ತಾ ಒಂದು ಸಣ್ಣ ಪೆಟ್ಟಿಗೆ ಅಂಗಡಿಯನ್ನು ಇಟ್ಟುಕೊಂಡು ಬರೋಬ್ಬರಿ ಹತ್ತು ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಫ್ರೆಂಡ್ಸ್ ಒಂದು ಪೆಟ್ಟಿ ಅಂಗಡಿ ಮೂಲಕ ಇಷ್ಟೆಲ್ಲಾ ಹಣ ಸಂಪಾದನೆ ಮಾಡಬಹುದು ಎಂದರೆ ಒಂದು ಕ್ಷಣ ಶಾಕ್ ಆಗಿರುತ್ತೆ ಅಲ್ವಾ? ಆದರೆ ಇದು ನಂಬಲೇಬೇಕಾದ ಅಂತಹ ವಿಷಯ. ಮೈಸೂರಿನ ಗೋಕುಲಂ ನಗರದ ಮುಖ್ಯ ರಸ್ತೆಯಲ್ಲಿ ಈಕೆಯ ಪೆಟ್ಟಿ ಅಂಗಡಿ ಇದ್ದು, ಪ್ರತಿದಿನ ನೂರಕ್ಕೂ ಅಧಿಕ ಜನರು ಇವರ ವೆರೈಟಿ ಅಡುಗೆ ರುಚಿ ಸವಿಯಲು ಬರುತ್ತಾರೆ. ಅಲ್ಲದೆ 3-4 ತರಹ ಸಸ್ಯಾಹಾರ ಹಾಗೂ ಮಾಂಸಾಹಾರದ ಎರಡು ಅಡುಗೆಗಳು ಇದ್ದು, ಎಲ್ಲಿಲ್ಲದಂತಹ ಟೇಸ್ಟ್ ಮಂಜುಳಾ ಅವರು ಮಾಡುವಂತಹ ಅಡುಗೆಯಲ್ಲಿ ಅಡಕವಾಗಿದೆ.
ಇನ್ನೊಂದು ಆಶ್ಚರ್ಯಕರ ಸಂಗತಿ ಏನೆಂದರೆ ಇವರ ಒಂದು ಪ್ಲೇಟ್ ಊಟದ ಬೆಲೆ ಕೇವಲ ಮೂವತ್ತು ರೂಪಾಯಿ. ಹೌದು ಜನಸಾಮಾನ್ಯರ ಕೈಗೆಟಕುವಂತೆ ಮಂಜುಳಾ ಅವರು ಊಟದ ಬೆಲೆ ನಿಗದಿ ಮಾಡಿದ್ದು, ಹೊಟ್ಟೆ ಹಸಿದವರೆಲ್ಲರೂ ಬಂದು ಸಂತೃಪ್ತಿಯಿಂದ ಊಟ ಮಾಡುತ್ತಾರೆ. ಇವರ ಪೆಟ್ಟಿ ಅಂಗಡಿ ಹೇಗಿದೆ? ಎಷ್ಟು ಸ್ವಚ್ಛತೆ ಕಾಯ್ದುಕೊಳ್ಳುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಕೆಳಗಿನ ವಿಡಿಯೋವನ್ನು ತಪ್ಪದೆ ವೀಕ್ಷಿಸಿ ಹಾಗೂ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಮೂಲಕ ತಿಳಿಸಿ.