ಪುನೀತ್ ರಾಜಕುಮಾರ್ ರವರ ಅಂ’ತ್ಯ ಸಂಸ್ಕಾರ’ಕ್ಕೆ ಬರೋದಕ್ಕೆ ಆಗಿಲ್ಲವೆಂದು ವೇದಿಕೆ ಮೇಲೆ ಗಳಗಳನೆ ಅತ್ತ ಅನುಶ್ರೀ! ಕಾರಣ ಏನಂತೆ ಗೊತ್ತೇ?

ಸ್ನೇಹಿತರೆ, ಸದ್ಯ ಯಾವುದೇ ವಾಟ್ಸಪ್ ಸ್ಟೇಟಸ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಟಿವಿ ಯಾವುದೇ ಪ್ರಕಾರದ ಸೋಶಿಯಲ್ ಮೀಡಿಯಾ ನೋಡಿದರೂ ಕೂಡ ಎಲ್ಲೆಡೆ ಪುನೀತ್ ರಾಜಕುಮಾರ್ರವರೇ ರಾರಾಜಿಸುತ್ತಿದ್ದಾರೆ. ಅವರ ದಿಡೀರ್ ಅ’ಗಲಿಕೆಯನ್ನು ಯಾರೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. ಸಣ್ಣ ಸಣ್ಣ ಮಾತಿನಲ್ಲೂ ಅಡಕವಾಗಿರುವ ಅಪ್ಪು ಅವರ ಅದ್ಭುತ ನಡೆ ಯಾರಿಂದ ತಾನೇ ಮರೆಯಲು ಸಾಧ್ಯ ಹೇಳಿ? ಇನ್ನು ಪುನೀತ್ ರಾಜಕುಮಾರ್ ಅವರಂತಹ ಮೇರು ವ್ಯಕ್ತಿತ್ವದ ಅಂ’ತ್ಯಸಂ’ಸ್ಕಾರಕ್ಕೆ ಬರಲಾಗದ ಆಂಕರ್ ಅನುಶ್ರೀ ಸರಿಗಮಪ ವೇದಿಕೆಯಲ್ಲಿ ತಮ್ಮ ಅ’ಳಲನ್ನು ತೋಡಿಕೊಂಡು ಗಳಗಳನೆ ಅತ್ತಿದ್ದಾರೆ.
ಈ ವಿಡಿಯೋ ಸದ್ಯ ಸಾ’ಮಾಜಿಕ ಜಾ’ಲತಾಣದಲ್ಲಿ ಸಖತ್ ವೈ’ರಲ್ ಆಗುತ್ತಿದ್ದೂ, ಅಭಿಮಾನಿಗಳು ಈ ದೃಶ್ಯವನ್ನು ಕಂಡು ಕಂಬನಿ ಮಿಡಿದಿದ್ದಾರೆ. ಹಾಗಾದ್ರೆ ಅನುಶ್ರೀ ದೊಡ್ಡ ವೇದಿಕೆಯ ಮೇಲೆ ತಮ್ಮ ಹಾಗೂ ಅಪ್ಪು ನಡುವಿನ ಬಾಂಧವ್ಯವನ್ನು ಹೇಗೆ ವರ್ಣಿಸಿದರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಎಲ್ಲೆಡೆ ನಾನು ಪುನೀತ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡು ಓಡಾಡುತ್ತಿದ್ದೌತಹ ಅಂಕರ್ ಅನುಶ್ರೀ ಪುನೀತ್ ರಾಜಕುಮಾರ್ ಅವರ ಅಂ’ತಿಮ ದ’ರ್ಶನ ಪಡೆಯಲು ಬರಲಿಲ್ಲ.
ಇದು ನೆಟ್ಟಿಗರ ಕೆಂ’ಗಣ್ಣಿಗೆ ಗು’ರಿಯಾಗಿದ್ದು, ಸೋ’ಶಿಯಲ್ ಮೀಡಿ’ಯಾದಲ್ಲಿ ಅನುಶ್ರೀಗೆ ಅಭಿಮಾನಿಗಳ ಪ್ರಶ್ನಿಸಿದಾಗ ಅನುಶ್ರೀ ಅವರು ಮೀಡಿಯಾದ ಮುಂದೆ ಬಂದು ನಾನು ಪುನೀತ್ ರಾಜಕುಮಾರ್ ಅವರ ನಗುವಿನ ಮುಖವನ್ನು ಮಾತ್ರ ನೋಡಿದ್ದೆ, ಅವರ ಕಟೋರ ಪರಿಸ್ಥಿತಿ ನನ್ನ ಕೈಯಲ್ಲಿ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಮನಸ್ಸಿನಲ್ಲಿ ಹಾಗೂ ನನ್ನ ಕಣ್ಣಂಚಿನಲ್ಲಿ ಅವರ ನಗು ಮುಖ ಹಾಗೆ ಉಳಿದು ಬಿಡಲಿ ಎಂದು ನಾನು ಅವರ ಅಂ’ತ್ಯಕ್ರಿ’ಯೆಗೆ ಬರಲಿಲ್ಲ ಎನ್ನುತ್ತಾ ಭಾವುಕರಾಗಿದ್ದರು. ಆದರೀಗ ಸರಿಗಮಪ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ನೆನಪಿನ ಸಂಚಿಕೆಯೊಂದನ್ನು ಮಾಡುತ್ತಿದ್ದು, ದೇವರು ಅಪ್ಪು ಅವರಿಗೆ ಇನ್ನೊಂದು ಚಾನ್ಸ್ ಕೊಡಬೇಕಿತ್ತು ಎಂದು ಗಳಗಳನೆ ಕಣ್ಣೀರಿಡುತ್ತಾ ಗೋಳಾಡಿದ್ದಾರೆ. ಈ ವಿ&ಡಿಯೋ ಸದ್ಯ ಸಾ’ಮಾಜಿಕ ಜಾ’ಲತಾಣದಲ್ಲಿ ಸಖತ್ ವೈ’ರ’ಲ್ ಆಗುತ್ತಿದ್ದು, ಅಪ್ಪು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.