ಇಂತ 3 ಮಹಿಳೆಯರಿಂದ ದೂರ ಇರುವುದು ಒಳ್ಳೆಯದು.! ನೋಡಿ…
ದುರಾದೃಷ್ಟ ಮಹಿಳೆಯರ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಸರಸ್ವತಿದೇವಿ ನಿಲ್ಲುವುದಿಲ್ಲ ಹಾಗೂ ಇಂಥವರ ಮನೆಯಲ್ಲಿ ಹಣ ಖರ್ಚು ಆಗುತ್ತಾನೆ ಹೋಗುತ್ತದೆ. ಅಂದರೆ ಹಣವು ವ್ಯರ್ಥವಾಗುತ್ತದೆ. ಹಾಗಾಗಿ ಇಂತಹ ಮಹಿಳೆಯರಿಗೆ ಶಾಸ್ತ್ರದ ಅನುಸಾರವಾಗಿ ದುರಾದೃಷ್ಟ ಮಹಿಳೆಯ ದರ್ಜೆಯನ್ನು ನೀಡಲಾಗಿದೆ.ದುರದೃಷ್ಟ ಮಹಿಳೆಯರನ್ನು ಈ ರೀತಿ ಗುರುತಿಸಬಹುದು.
2, ಯಾರು ತಂದೆ-ತಾಯಿಗೆ ಗಂಡ ಮಾವಂದಿರಿಗೆ ಅವಮಾನ ಮಾಡುತ್ತಾರೋ ಇಂತಹ ಮಹಿಳೆಯರಿಗೂ ಕೂಡ ದಾರಿದ್ರ ದರ್ಜೆಯನ್ನು ನೀಡಲಾಗಿದೆ. ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಪಾರ್ವತಿದೇವಿ ನೆಲೆಸುವುದಿಲ್ಲ. ಯಾಕೆಂದರೆ ಭಾರತೀಯ ಮಹಿಳೆಯಾರು ಅವರ ತಂದೆ ತಾಯಿ ಮತ್ತು ಗಂಡ ಮಾವಂದಿರನ್ನು ಗೌರವ ನೀಡುವುದು ಒಂದು ಸಪ್ರದಾಯ ಆಗಿರುತ್ತದೆ.
3, ಕೆಲವು ಮಹಿಳೆಯರು ರಾತ್ರಿ ಪಾತ್ರೆಗಳನ್ನು ಮುಂಜಾನೆ ಎದ್ದು ತೊಳೆಯುತ್ತಾರೆ. ಯಾವ ಮಹಿಳೆಯರು ಮನೆಯನ್ನು ಸ್ವಚ್ಛವಾಗಿ ನೋಡಿಕೊಳ್ಳುವುದಿಲ್ಲವೋ ಇಂತಹ ಮಹಿಳೆಯರು ಸಹ ದಾರಿದ್ರ ಮಹಿಳೆ ದರ್ಜೆಯನ್ನು ನೀಡಲಾಗಿದೆ.ಮಹಿಳೆಯೂ ತಾಯಿ ಲಕ್ಷ್ಮೀದೇವಿಯ ಸ್ವರೂಪ ಆಗಿರುತ್ತಾರೆ.ಈ ಕಾರಣದಿಂದ ಅವರು ಮನೆಯನ್ನು ಸ್ವಚ್ಛವಾಗಿ ನೋಡಿಕೊಂಡರೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಅವರ ಮೇಲೆ ಇರುತ್ತದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.