ಲೇ’ಡಿಸ್ ಹಾಸ್ಟೆಲ್ ನಲ್ಲಿ ನಡೆದ ಘಟನೆ!ಹುಡು’ಗಿಯ ಮೇಲೆ ಇರುವ ಬ’ಟ್ಟೆಯನ್ನು ಈ ದೆವ್ವ ಎನ್ ಮಾಡುತ್ತೆ ನೋಡಿ! ವಿಡಿಯೋ
ಕೆಲವರು ದೆವ್ವ, ಭೂತಗಳನ್ನು ನಂಬುವರು, ಇನ್ನೂ ಕೆಲವರು ದೆವ್ವ, ಭೂತಗಳೇ ಇಲ್ಲ ಎನ್ನುತ್ತಾರೆ. ಸೃಷ್ಟಿಯ ಸಮತೋಲನದಲ್ಲಿ ಗುಣಾತ್ಮಕ ಶಕ್ತಿಯಿದ್ದರೆ ಋಣಾತ್ಮಕ ಶಕ್ತಿಯೂ ಇರಲೇ ಬೇಕು. ಹಾಗಾದರೆ ದೆವ್ವ, ಭೂತಗಳ ಇರುವಿಕೆಯನ್ನು ಗುರುತಿಸೋದು ಹೇಗೆ..?ವಿಜ್ಞಾನವು ಕೆಲವು ವಿಷಯಗಳನ್ನು ಒಪ್ಪಿಕೊಳ್ಳದಿದ್ದರೂ ಕೂಡ ನಮ್ಮ ಸುತ್ತಲೂ ಇರುವ ಕೆಲವೊಂದು ಅಂಶಗಳು ಅಸ್ಥತ್ವದಲ್ಲಿರುವಿಕೆಯನ್ನು ಸಾಭೀತುಪಡಿಸುತ್ತದೆ. ಮಾನವ ನಂಬಿಕೆಗಳು ಮತ್ತು ಪುರಾಣಗಳು ಭೂಮಿಯ ಮೇಲೆ ಮನುಷ್ಯರನ್ನು,
ದೇವರನ್ನು ಹೊರತು ಪಡಿಸಿ ಇನ್ನೊಂದು ನಕಾರಾತ್ಮಕ ಶಕ್ತಿಯಿದೆ ಎಂದು ಉಲ್ಲೇಖಿಸುತ್ತದೆ. ನಮ್ಮ ಸುತ್ತಲು ನಡೆಯುವ ಅಶುಭ ಘಟನೆಗಳನ್ನು ನಾವು ನಿರ್ಲಕ್ಷಿಸಿಬಾರದು, ಆಕೆಂದರೆ ಅದು ನಕಾರಾತ್ಮಕ ಶಕ್ತಿ ಇರುವಿಕೆಯನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಸಾಮಾನ್ಯ ಜನರು ಈ ನಕಾರಾತ್ಮಕ ಶಕ್ತಿಯನ್ನು ದೆವ್ವ, ಭೂತವೆಂದು ನಂಬುತ್ತಾರೆ. ಇಲ್ಲಿ ಕೆಲವೊಂದು ಸನ್ನಿವೇಶಗಳಿವೆ, ಇವುಗಳು ನಿಮ್ಮ ಸುತ್ತಲು ನಕಾರಾತ್ಮಕ ಶಕ್ತಿಗಳಿವೆ ಎಂಬೂದನ್ನು ಸೂಚಿಸುತ್ತದೆ:
ಧರ್ಮಗ್ರಂಥಗಳ ಪ್ರಕಾರ, ಮನೆಯಲ್ಲಿ ನೆಲೆಸಿರುವ ಮೀನಾಗಲಿ, ಬೆಕ್ಕಾಗಲಿ ಅಥವಾ ಇನ್ನಿತರ ಪ್ರಾಣಿಗಳಾಗಲಿ ಇದ್ದಕ್ಕಿದ್ದಂತೆ ಸತ್ತರೆ ಅದು ಆ ಮನೆಯಲ್ಲಿ ಯಾವುದೋ ನಕಾರಾತ್ಮಕ ಶಕ್ತಿ ಇರುವುದನ್ನು ತಿಳಿಸುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿಯು ನೆಲೆಯಾಗಿದ್ದರೆ ಮಾತ್ರ ಮನೆಯಲ್ಲಿನ ಸಾಕು ಪ್ರಾಣಿಗಳು, ಪಕ್ಷಿಗಳು ಇದ್ದಕ್ಕಿದ್ದಂತೆ ಸಾಯುತ್ತದೆ. ಮನೆಯಲ್ಲಿರುವ ಪ್ರಾಣಿಗಳು ಮೊದಲು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಇದು ಆ ಪ್ರಾಣಿಗಳ ಸಾವಿಗೆ ಕಾರಣವಾಗುತ್ತದೆ. ಈ ರೀತಿ ಪ್ರಾಣಿಗಳು ಸತ್ತಾಗ ತಕ್ಷಣವೇ ಇನ್ನೊಂದು ಪ್ರಾಣಿಯನ್ನು ತನ್ನಿರಿ.