ಮರದ ಕೆಳಗೆ ನಿಲ್ಲುವವರು ಒಂದು ಸಾರಿ ಈ ಸಿಡಿಲು ಬಡಿತ,ಭಯಾನಕ ವಿಡಿಯೋ ನೋಡಿ
ಆಘಾತಕಾರಿಯೆಂದರೆ ಸಿಡಿಲು ಬಡಿಯುವಾಗ ಮಳೆ ಬರುವ ಮುನ್ಸೂಚನೆಯೇನು ಇರಲಿಲ್ಲ. ಮೋಡವು ಸಹ ಸ್ಪಷ್ಟವಾಗಿತ್ತು. ಇದೇ ವೇಳೆ ಜ್ನಾಮ್ಯಾ ಟ್ರಾಡಾ ಫುಟ್ಬಾಲ್ ಕ್ಲಬ್ನಿಂದ ತರಬೇತಿ ನಡೆಯುತ್ತಿತ್ತು. ಇದೇ ವೇಳೆ ಇವಾನ್ಗೆ ಸಿಡಿಲು ಬಡಿದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್ ಆಗಿದ್ದು, ಪೆನಾಲ್ಟಿ ಏರಿಯಾದ ಕೊನೆಯಿಂದ ಬಾಲನ್ನು ಇವಾನ್ ಒದೆಯುತ್ತಾನೆ. ತಕ್ಷಣವೇ ಆತನಿಗೆ ಸಿಡಿಲು ಬಡಿಯುತ್ತದೆ. ನೆಲದಲ್ಲೇ ಕುಸಿದು ಬೀಳುವ ಆತನನ್ನು ನೋಡಿ ಕೋಚ್ ಮತ್ತು ತಂಡದ ಸಹ ಆಟಗಾರರು ಧಾವಿಸಿಬರುವುದು ವಿಡಿಯೋದಲ್ಲಿ ದಾಖಲಾಗಿದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.