ವ’ಧುಗಳನ್ನು ಮಾ’ರಾಟ ಮಾಡ್ತಾರೆ,ಹು’ಡುಗಿಯ ಬೆಲೆ ಎಷ್ಟು ಗೊತ್ತಾ…
ಅನೇಕ ಆಸಕ್ತಿದಾಯಕ ಉಪಕ್ರಮಗಳಿಂದ ತುಂಬಿರುವ ಜಗತ್ತು ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಚಿತ್ರ ರೂಡಿ ಆಚರಣೆ ಪದ್ದತಿಗಳುಂಟು, ಹೌದು ನಾವು ನೀವು ತರಕಾರಿ ಮಾರಾಟ ಮಾಡುವ, ಹ *ಣ್ಣುಗಳು ಮಾರಾಟ ಮಾಡುವ ಅಥವಾ ವಸ್ತುಗಳನ್ನ ಮಾರಾಟ ಮಾಡುವ ಅನೇಕ ಮಾರುಕಟ್ಟೆಗಳನ್ನು ನೋಡಿತುತ್ತೇವೆ ಆದರೆ ಈ ಮಾರುಕಟ್ಟೆ ಮಾತ್ರ ಅದೆಲ್ಲದಕ್ಕಿಂತ ವಿಭಿನ್ನವಾಗಿದೆ.
ಭೂಮಿಯ ಮೇಲೆ ಪ್ರತಿಯೊಬ್ಬರೂ ಸಹ ತಮ್ಮ ನೆಚ್ಚಿನ ವಸ್ತುವನ್ನು ಖರೀದಿಸಲು ಮಾರುಕಟ್ಟೆಗೆ ಹೋಗುತ್ತಾರೆ, ಆದರೆ ಇಲ್ಲಿ ನವ ವ
*ಧುವನ್ನು ಮಾರಾಟ ಮಾಡುವಂತಹ ಮಾರುಕಟ್ಟೆ ಇರುತ್ತೆ ಎಂದರೆ ನೀವು ನಂಬುವಿರಾ, ಅಥವಾ ಎಂದಾದರೂ ನೀವು ಇದರ ಬಗ್ಗೆ ಯೋಚಿಸಿದ್ದೀರಾ. ಇಲ್ಲ ಖಂಡಿತ ಸಾಧ್ಯವಿಲ್ಲ ಅಲ್ವ, ಆದರೆ ಸತ್ಯ ಏನಪ್ಪ ಅಂದ್ರೆ ವ 8ಧುವನ್ನು ಮಾರಾಟ ಮಾಡುವ ಮಾರುಕಟ್ಟೆ ಇಲ್ಲಿದೆ ಹೌದು ಇದು ಬಹಳ ಆಶ್ಚರ್ಯಕರವಾದ ಸುದ್ದಿ.
ಹಾಗೂ ಈ ಸುದ್ದಿ ನಿಮ್ಮನ್ನು ಒಂದು ಕ್ಷಣ ದಂಗಾಗಿಸುತ್ತೆ. ಆದರೆ ಈ ಸತ್ಯವನ್ನು ನೀವು ನಂಬಬೇಕಾದರೆ ಈಗಲೇ ಬಲ್ಗೇರಿಯಾದಲ್ಲಿ ಸ್ಟಾರಾ ಜಾಗೋರ್ ಎಂಬ ಸ್ಥಳವಿದೆ, ಅಲ್ಲಿ ವಧುವಿನ ಮಾರುಕಟ್ಟೆ ಇದೆ, ಪ್ರತಿ ಮೂರು ವರ್ಷಗಳಿಗೊಮ್ಮೆ, ವ *ಧುವನ್ನು ಕರೆತಂದು ಆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ನಂತರ ಅಲ್ಲಿನ ಜನರು ತಮಗೆ ಇಷ್ಟಪಡುವ ವ *ಧುವನ್ನು ಖರೀದಿಸುತ್ತಾರೆ.
ಬನ್ನಿ ವಧುಗಳನ್ನು ಮಾರಾಟ ಮಾಡುವ ಅಂತಹ ವಿಶಿಷ್ಟ ಮಾರುಕಟ್ಟೆಯ ಬಹಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. ಮಗಳ ವಿವಾಹವನ್ನು ಭರಿಸಲಾಗದ ಬಡ ಕುಟುಂಬಗಳು ಈ ನಿರ್ಧಾರ ಮಾಡಿದ್ದು, ಹೊಸ ಕಾನೂನು ಮಾರುಕಟ್ಟೆಯನ್ನು ಅಲ್ಲಿ ಸ್ಥಾಪಿಸಿದ್ದಾರೆ. ಇಲ್ಲಿ ವರನು ತನ್ನ ಆಯ್ಕೆಯ ಯಾವುದೇ ವ *ಧುವನ್ನು ಖರೀದಿಸಬಹುದು ನಂತರ ಆತ ಅವಳನ್ನು ಹೆಂಡತಿಯನ್ನಾಗಿ ಸ್ವೀಕರಿಸಬಹುದು.
ಈ ಮಾರುಕಟ್ಟೆಗೆ ಹುಡು *ಗಿಯರನ್ನು ವಧುವಿನ ಉಡುಪಿನಲ್ಲಿ ಅಲಂಕರಿಸಿಕೊಂಡು ಮಾರುಕಟ್ಟೆಗೆ ಕರೆದೊಯ್ಯಲಾಗುತ್ತದೆ. ನಂತರ ಆ ಸ್ಥಳದಲ್ಲಿ ಮಾರಾಟವಾಗುವ ವ *ಧುಗಳಲ್ಲಿ ಹುಡು *ಗಿಯರು ಮತ್ತು ಬಹುತೇಕ ಎಲ್ಲ ವಯಸ್ಸಿನ ಮ *ಹಿಳೆಯರು ಸೇರಿರುತ್ತಾರೆ. ಅಲ್ಲಿಗೆ ಹುಡುಗ ಮತ್ತು ಅವನ ಕುಟುಂಬದವರು ವಧುವನ್ನು ಖರೀದಿಸಲು ಆಗಮಿಸುತ್ತಾರೆ.
Bಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ವರನು ಮೊದಲು ತನ್ನ ನೆಚ್ಚಿನ ಹುಡು *ಗಿಯನ್ನು ಆರಿಸಿಕೊಳ್ಳಬೇಕು ನಂತರ ಅವಳೊಂದಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಹುಡು *ಗಿಯನ್ನು ಆತ ಇಷ್ಟಪಟ್ಟಾಗ, ಅವನು ತನ್ನ ಹೆಂಡತಿಯಾಗಿ ಸ್ವೀಕರಿಸುತ್ತಾನೆ ಮತ್ತು ಹುಡು ‘*ಗಿಯ ಕುಟುಂಬಕ್ಕೆ ನಿಗದಿತ ಮೊತ್ತವನ್ನು ವರನ ಕಡೆಯವರು ನೀಡುತ್ತಾರೆ. ವಧುಗಳನ್ನು ಖರೀದಿಸುವ ಅಭ್ಯಾಸವನ್ನು ಇಲ್ಲಿ ರೂಢಿಯಾಗಿಸಿದ್ದಾರೆ.
ಇನ್ನೂ ಕೆಲವು ಬಡ ಕುಟುಂಬಗಳಲ್ಲಿ ಅನೇಕರು ವ *ಧುವನ್ನು ಉಡುಗೊರೆಯಾಗಿ ನೀಡುವ ಅಭ್ಯಾಸ ಹೊಂದಿದ್ದಾರೆ. ಇದಕ್ಕೆ ಯಾವುದೇ ಕಾನೂನು ನಿರ್ಬಂಧವಿಲ್ಲ. ಈ ಮಾರುಕಟ್ಟೆಯನ್ನು ಬಲ್ಗೇರಿಯ ಕಾಲಾಯಿದಝಿ ಸಮುದಾಯ ಪಾಲಿಸಿಕೊಂಡು ಬಂದಿದೆ. ಈ ಸಮುದಾಯವನ್ನು ಹೊರತುಪಡಿಸಿ, ಯಾವುದೇ ಬೇರೆ ಹೊರಗಿನವರು ವಧುವನ್ನು ಖರೀದಿಸಲು ಸಾಧ್ಯವಿಲ್ಲ. ತಮ್ಮ ಹುಡುಗಿಯರನ್ನು ಮದು *ವೆಯಾಗಲು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ಮಾತ್ರ ಈ ಮಾರುಕಟ್ಟೆಗೆ ಬರುತ್ತಾರೆ.
ಕೇವಲ ಹುಡು *ಗಿಯರು ಮಾತ್ರ ಮಾರುಕಟ್ಟೆಗೆ ಬರಲ್ಲ ಬದಲಾಗಿ ಆಕೆಯ ಕುಟುಂಬದ ಕೆಲವು ಸದಸ್ಯರು ಇರುತ್ತಾರೆ. ಸಾಮಾನ್ಯವಾಗಿ, ಹು *ಡುಗರು ವರ ದಕ್ಷಿಣೆ ತೆಗೆದುಕೊಳ್ಳುತ್ತಾರೆ, ಆದರೆ ಇಲ್ಲಿನ ರೂಢಿ ಅದಕ್ಕೆ ವಿರುದ್ಧವಾಗಿದೆ. ಇಲ್ಲಿ ಹುಡುಗ ಹು *ಡುಗಿಯ ಕುಟುಂಬಕ್ಕೆ ಹಣವನ್ನು ಪಾವತಿಸಬೇಕು, ಈ ಮಾರುಕಟ್ಟೆಯಲ್ಲಿನ ಹುಡು *ಗಿಯನ್ನು ಹುಡುಗ ಇಷ್ಟಪಟ್ಟರೆ ಅವನ ಕುಟುಂಬವು ಅವಳನ್ನು ಸೊಸೆಯಾಗಿ ಪರಿಗಣಿಸಬೇಕು. ಈ ನಿಯಮವನ್ನು ಇಂದಿಗೂ ಅಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ.