ನಿತ್ಯಾನಂದನ ಆಶ್ರಮ ಸೇರಿದ ಕನ್ನಡದ ಖ್ಯಾತ ನಟಿ ಇವರೇ ನೋಡಿ…
ಸಂಸ್ಕೃತಿ ಹಾಗೂ ಧಾರ್ಮಿಕತೆಗೆ ಹೆಸರುವಾಸಿ ನಮ್ಮ ಭಾರತದ ದೇಶ, ನಮ್ಮ ದೇಶದಲ್ಲಿ ಆಚರಿಸುವ ಹಬ್ಬಗಳು, ದೇವರನ್ನು ಆರಾಧಿಸುವ ರೀತಿ ಮತ್ಯಾವ ದೇಶದಲ್ಲೂ ಕಂಡು ಬರುವುದಿಲ್ಲ, ಜನರಿಗೆ ದೇವರ ಮೇಲಿನ ಭಕ್ತಿಗಳಿಗಿಂತ, ಭಯವೇ ಜಾಸ್ತಿ ಅನಿಸುತ್ತದೆ. ದೇವರನ್ನು ಮಡಿಯಿಂದ ಶುದ್ಧ ಮನಸ್ಸಿನಲ್ಲಿ ನಮಿಸುತ್ತಾರೆ. ಇನ್ನು ಈ ಜನರ ಭಕ್ತಿಯನ್ನೇ ಬಂಡವಾಳ ಮಾಡಿಕೊಂಡು ಅದೆಷ್ಟೋ ಮಠದ ಸ್ವಾಮೀಜಿಗಳು,ಆಸೆ ಕೂಡ ತೀರಿಸಿಕೊಳ್ಳುತ್ತಿದ್ದಾರೆ.
ಇನ್ನು ದೇವಮಾನವ ಎಂದು ಘೋಷಣೆ ಮಾಡಿಕೊಂಡು ಭಾಷಣಬಿಗಿಯುತ್ತಿರುವ ನಿತ್ಯಾನಂದ ಸ್ವಾಮಿಜಿ ಸದಾ ಮಾಧ್ಯಮ ಲೋಕದಲ್ಲಿ ಸುದ್ದಿಯಲ್ಲಿರುತ್ತಾರೆ. ಈ ಸ್ವಯಂ ಘೋಷಿತ ದೇವಮಾನವ ಏನೇ ಮಾಡಿದರೂ ಕೂಡ ಮಾಧ್ಯಮ ಲೋಕದಲ್ಲಿ ಸಖತ್ ಸುದ್ದಿಯಾಗಿ ವೈರಲ್ ಆಗುತ್ತದೆ.
ಅಲ್ಲದೆ ದಿನೇ ದಿನೇ ನಿತ್ಯಾನಂದನ ಆಶ್ರಮದಲ್ಲಿ ಕರ್ಮಕಾಂಡಗಳು ಹೆಚ್ಚಾಗುತ್ತಲೇ ಇದ್ದು, ಹಲವು ಆಶ್ರಮಗಳ ನಂತರ ಹೊಸದೊಂದು ದೇಶವನ್ನೇ ಕಟ್ಟಲು ಹೊರಟಿದ್ದರು.ಹೌದು ಈಕ್ವೆಡಾರ್ ನಲ್ಲಿ ಖಾಸಗಿ ಹಿಮಪ್ರದೇಶವನ್ನು ಖರೀದಿಸಿ, ಇದು ನನ್ನ ದೇಶ ಎಂಬಂತೆ ಬಿಂಬಿಸಿದ್ದು, ಇದಕ್ಕಾಗಿ ಧ್ವಜ, ಲಾಂಛನ, ಪಾಸ್‌ಪೋರ್ಟ್‌ಗಳನ್ನು ಸಹ ಸಿದ್ಧಪಡಿಸಿದ್ದರು. ಆಂಗ್ಲ ಮಾಧ್ಯಮ ವರದಿ ಪ್ರಕಾರ ಈ ದೇಶಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿದ್ದು, ಈ ಸದ್ಧಿ ಯಾವ ಮಟ್ಟಿಗೆ ವೈರಲ್ಆಗಿತ್ತು ಎಂಬುದು ತಮಗೆ ತಿಳಿದಿದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇದರ ಬೆನ್ನಲ್ಲೆ ಇತ್ತೀಚಿಗಷ್ಟೆ ಈ ಸ್ವಯಂ ಘೋಷತ ದೇವ ಮಾನವ , ಕೋತಿ, ಹಸು, ಸಿಂಹಗಳು ಸಂಸ್ಕೃತ ಮತ್ತು ತಮಿಳಿನಲ್ಲಿ ಮಾತನಾಡಲು ಸಾಧ್ಯವೇ? ಮಾಡಿ ತೋರಿಸುತ್ತೇನೆ ಎಂದು ಪ್ರಮಾಣ ಮಾಡಿದ್ದು, ಭಕ್ತರನ್ನು ಉದ್ದೇಶಿಸಿ ಹೇಳಿದ ಈ ಮಾತುಗಳ ವಿಡಿಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಹೌದು ಇದೀಗ ನಿತ್ಯಾನಂದ ಸ್ವಾಮಿ ಅವರ ಜೊತೆಗೆ ತಳುಕು ಹಾಕಿಕೊಂಡಿರುವ ಹೆಸರು ಕನ್ನಡ ಮೂಲದ ನಟಿ ಅವರಾಗಿದ್ದು ಆ ನಟಿಯ ಹೆಸರು ಕೌಸಲ್ಯ
ಹೌಸು ಸ್ಯಾಂಡಲ್ ವುಡ್ ನಲ್ಲಿ ಬದ್ರಿ ಗೌತಮ್ ಎಂಬ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಕೌಸಲ್ಯ, ಅವರು ನಟಿ ಹಿಮ್ಮಡಿ ಬೇನೆ ಇಂದ ಬಳಲುತ್ತಿದ್ದು, ಎಲ್ಲಿ ಚಿಕಿತ್ಸೆ ಪಡೆದುಕೊಂಡರು ಗುಣವಾಗಿರಲಿಲ್ಲ. ನಂತರ ಕೌಸಲ್ಯ ಅವರ ಆಪ್ತರು ನಿತ್ಯಾನಂದ ಸ್ವಾಮಿ ಆಶ್ರಮದಲ್ಲಿ ಇದನ್ನು ವಾಸಿ ಮಾಡಲಾಗುತ್ತದೆ ಎಂದು ಹೇಳಿದ್ದು, ಇಲ್ಲಿ ಬಂದು ಚಿಕಿತ್ಸೆಯನ್ನು ಪ್ರಾರಂಭಿಸಿದರು.
ಕೆಲವೇ ದಿನಗಳಲ್ಲಿ ನಟಿ ಕೌಸಲ್ಯ ರವರ ಹಿಮ್ಮಡಿ ಬೇನೆ ಸಂಪೂರ್ಣವಾಗಿ ಮಾಯವಾಗಿದ್ದು, ಇದಾದನಂತರ ನಟಿ ಕೌಸಲ್ಯ ನಿತ್ಯಾನಂದ ಸ್ವಾಮಿ ಅವರ ಬಳಿಯೇ ದೀಕ್ಷೆಪಡೆದು ಸನ್ಯಾಸಿಯಾದ ಸುದ್ದಿ ಇದೀಗ ಹರಿದಾಡುತ್ತಿದೆ. ಈಗಾಗಲೇ ಈ ವಿಚಾರ ದಕ್ಷಿಣ ಭಾರತದ ಚಿತ್ರರಂಗದಲ್ಲಿದೊಡ್ಡ ಸುದ್ದಿಯಾಗಿದ್ದು, ಇದರಿಂದ ಹಲವಾರು ಚರ್ಚೆಗಳು ಕೂಡ ಉದ್ಭವವಾಗಿದೆ.