ಇಂತಹ ಹೆಂಗಸರು ಇದ್ದರೆ ಆ ಮನೆಯಲ್ಲಿ ಲಕ್ಷ್ಮಿ ದೇವಿ ಯಾವತ್ತೂ ನೆಲೆಸಲ್ಲ,ದರಿದ್ರ ಬರುವುದು ಖಚಿತ…
ಸಾಮಾನ್ಯವಾಗಿ ತಪ್ಪು ಮಾಡದ ಮನುಷ್ಯ ಯಾರು ಇಲ್ಲ ಎಂದು ಹೇಳಬಹುದು, ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಕೂಡ ತಪ್ಪನ್ನ ಮಾಡೇ ಮಾಡುತ್ತಾನೆ. ಇನ್ನು ಮನೆಯಲ್ಲಿ ಹೆಂಗಸರು ಗೊತ್ತಿದ್ದೋ ಅಥವಾ ಗೊತ್ತಿಲ್ಲದೇನೋ ಕೆಲವು ತಪ್ಪಗಳನ್ನ ಮಾಡುತ್ತಾರೆ, ಆದರೆ ಅವರು ಮಾಡುವ ತಪ್ಪುಗಳಿಂದ ಲಕ್ಷ್ಮಿ ದೇವಿ ಕೋಪ ಮಾಡಿಕೊಳ್ಳುತ್ತಾರೆ ಮತ್ತು ಮನೆಯನ್ನ ಬಿಟ್ಟು ಹೋಗುತ್ತಾಳೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಮನೆಯ ಮಹಿಳೆಯರು ಇಂತಹ ತಪ್ಪುಗಳನ್ನ ಮಾಡುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡುವುದು ಮಾತ್ರವಲ್ಲದೆ ಮನೆಗೆ ದರಿದ್ರ ಬಂದು ನೆಲೆಸುತ್ತದೆ ಎಂದು ಹೇಳಬಹುದು. ಈ ಕೆಲವು ತಪ್ಪುಗಳನ್ನ ಮನೆಯ ಮಹಿಳೆಯರು ಮಾಡುವುದರಿಂದ ಲಕ್ಷ್ಮಿ ದೇವಿ ನಮ್ಮಮೇಲೆ ಮುನಿಸಿಕೊಂಡು ನಮಗೆ ಶಾಪ ಕೊಡುತ್ತಾಳೆ ಎಂದು ಹೇಳಲಾಗುತ್ತದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹಾಗಾದರೆ ಮನೆಯ ಮಹಿಳೆಯರು ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಮನೆಯ ಮಹಿಳೆಯರು ಅಪ್ಪಿ ತಪ್ಪಿ ಕೂಡ ಮನೆಯನ್ನ ಸ್ವಚ್ಛ ಮಾಡುವ ಪೊರಕೆಯನ್ನ ಕಾಲಿನಿಂದ ತುಳಿಯಬಾರದು ಮತ್ತು ಒದೆಯಬಾರದು, ಪುರಾಣಗಳಲ್ಲಿ ಪೊರಕೆಯನ್ನ ಮಹಾಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ ಮತ್ತು ಪೊರಕೆಗೆ ವಿಶೇಷವಾದ ಮಹತ್ವವನ್ನ ಕೊಡಲಾಗಿದೆ. ಈ ಕಾರಣಕ್ಕೆ ಪೊರಕೆಯನ್ನ ಗೊತ್ತಿದ್ದೂ ಅಥವಾ ಗೊತ್ತಿಲ್ಲದೇ ಕಾಲಿನಿಂದ ತುಳಿದರೆ ನೀವು ಲಕ್ಷ್ಮಿ ದೇವಿಗೆ ತುಳಿದ ಹಾಗೆ ಆಗುತ್ತದೆ, ಈ ಕಾರಣಕ್ಕೆ ಪೊರಕೆಯನ್ನ ಯಾವುದೇ ಕಾರಣಕ್ಕೂ ಕಾಲಿನಿಂದ ತುಳಿಯಬಾರದು.
ಇನ್ನು ಮನೆಯ ಮಹಿಳೆಯರು ಯಾವುದೇ ಕಾರಣಕ್ಕೂ ಕಾಲಿನಿಂದ ಮನೆಯ ಬಾಗಿಲ ಹೊಸ್ತಿಲನ್ನ ತುಳಿಬಾರದು, ಮನೆಯ ಬಾಗಿಲಿನಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ ಮತ್ತು ಬಾಗಿಲಿಗೆ ದೇವರ ಸ್ವರೂಪವನ್ನ ನಾವು ನೀಡಿದ್ದೇವೆ, ಈ ಕಾರಣಕ್ಕೆ ನಾವು ಬಾಗಿಲನ್ನ ಕಾಲಿನಿಂದ ತುಳಿಯಬಾರದು. ಇನ್ನು ಮನೆಯ ಮಹಿಳೆಯರು ರಾತ್ರಿಯ ಸಮಯದಲ್ಲಿ ಊಟ ಮಾಡಿದ ಪಾತ್ರೆಗಳನ್ನ ಚನ್ನಾಗಿ ಸ್ವಚ್ಛ ಮಾಡಿ ಮಲಗಬೇಕು ಮತ್ತು ಸ್ವಚ್ಛ ಮಾಡದೆ ಹಾಗೆ ಮಲಗಿದರೆ ನಿಮ್ಮ ಮನೆಗೆ ದಾರಿದ್ರ್ಯ ಲಕ್ಷ್ಮಿ ಬಂದು ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ ಮತ್ತು ಈ ತಪ್ಪುಗಳನ್ನ ಮಾಡುವುದು ಮನೆಗೆ ಶ್ರೇಯಸ್ಸು ಅಲ್ಲ ಎಂದು ಹೇಳಲಾಗುತ್ತದೆ.