NEWS

ಸೀರೆ ಉಟ್ಟುಕೊಂಡ ಹೆಂಗಸರು ಯಾಕೆ ನೋಡೋದಕ್ಕೆ ಸಕ್ಕತ್ತಾಗಿ ಕಾಣುತ್ತಾರೆ,ಇದರ ಹಿಂದಿನ ಗುಟ್ಟೇನು

ಸ್ನೇಹಿತರೆ ಭಾರತ ದೇಶ ಅಂದರೆ ಅದು ವಿವಿಧತೆಯಲ್ಲಿ ಏಕತೆ ಕಂಡಂತಹ ರಾಷ್ಟ್ರವಾಗಿದೆ ಇಲ್ಲಿ ವಿಭಿನ್ನ ಜನರನ್ನು ಹೇಗೆ ನಾವು ಕಾಣುತ್ತೇವೆ ಹಾಗೆಯೇ ವಿಭಿನ್ನ ಪದ್ಧತಿಗಳನ್ನು ಚರರು ಪಾಲಿಸುವುದನ್ನು ಕಾಣಬಹುದಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯು ಸನಾತನ ಕಾಲದಿಂದಲೂ ಹಲವಾರು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿದೆ. ಅದರಲ್ಲೂ ಸಾಂಸ್ಕೃತಿಕ ಹಬ್ಬಗಳು ಅಂದರೆ ಮನೆಯಲ್ಲಿ ಹೆಂಗಸರು ಸೀರೆ ಉಟ್ಟು ಮನೆಯೆಲ್ಲಾ ಓಡಾಡುತ್ತಾ ಹಬ್ಬವನ್ನ ಆಚರಣೆ ಮಾಡುವುದನ್ನು ನೋಡಲು ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ? ಇತ್ತೀಚಿಗೆ ಬಂದಿರುವ ಯಾವುದೆ ಮಾಡ್ರನ್ ಡ್ರೆಸ್ಗಳನ್ನು ಮಹಿಳೆಯರು ಧರಿಸಿದರೂ ಸೀರೆ ಅನ್ನು ಯಾವ ಕ್ರಾಪ್ ಟಾಪ್,
ಮಿಥುನ ರಾಶಿ :
ನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಹೆಂಡತಿ ನಿಮ್ಮ ಜೀವನವನ್ನು ಬದಲಾಯಿಸಲು ಸಹಾಯ ಮಾಡುತ್ತಾಳೆ. ಇತರರನ್ನು ಊರುಗೋಲಾಗಿ ಅವಲಂಬಿಸುವ ವ್ಯಕ್ತಿಗಿಂತ ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳಬಯಸುವ ಒಬ್ಬ ಚೈತನ್ಯಯುಕ್ತ ವ್ಯಕ್ತಿಯಾಗಿ. ಇದನ್ನು ಒಂದು ವಿಶೇಷ ದಿನವಾಗಿಸಲು ದಯೆ ಮತ್ತು ಪ್ರೀತಿಯ ಸಣ್ಣ ತುಣುಕುಗಳನ್ನು ನೀಡಿ. ಇಂದು ಕೆಲಸದ ಸ್ಥಳದಲ್ಲಿ ನಿಮ್ಮ ಯಾವುದೊ ಹಳೆಯ ಕೆಲಸವನ್ನು ಪ್ರಶಂಸಿಸಬಹುದು. ನಿಮ್ಮ ಕೆಲಸವನ್ನು ನೋಡುತ್ತಾ ಇಂದು ನಿಮ್ಮ ಪ್ರಗತಿಯೂ ಸಹ ಸಾಧ್ಯವಿದೆ. ಉದ್ಯಮಿಗಳು ಇಂದು ಅನುಭವಿ ಜನರಿಂದ ವ್ಯಾಪಾರವನ್ನು ಮುಂದುವರಿಸುವ ಸಲಹೆಯನ್ನು ತೆಗೆದುಕೊಳ್ಳಬಹುದು. ಅನಗತ್ಯ ತೊಡಕುಗಳಿಂದ ದೂರ ಹೋಗಿ ಇಂದು ನೀವು ಯಾವುದೇ ದೇವಸ್ಥಾನ, ಗುರುದ್ವಾರ ಅಥವಾ ಯಾವುದೇ ಧಾರ್ಮಿಕ ಸ್ಥಳದಲ್ಲಿ ನಿಮ್ಮ ಉಚಿತ ಸಮಯವನ್ನು ಕಳೆಯಬಹುದು. ನಿಮ್ಮ ಸಂಗಾತಿ ಇಂದು ಪೂರ್ಣವಾದ ಶಕ್ತಿ ಹಾಗೂ ಪ್ರೇಮವನ್ನು ನೀಡುತ್ತಾರೆ.

Kannada Movies – Page 23 – Kannada Movies

ಹೌದು ಪ್ರಪಂಚದಾದ್ಯಂತ ಅತಿ ಹೆಚ್ಚಿನದಾಗಿ ಸೀರೆಯನ್ನು ಬಳಸುವವರು ನಮ್ಮ ಭಾರತೀಯರು ಮಾತ್ರ ಆಗಿರುತ್ತಾರೆ ಇನ್ನು ನಮ್ಮ ಭಾರತ ದೇಶಕ್ಕೆ ಹೊರದೇಶದವರು ಯಾರೇ ಬಂದರೂ ಸಹ ಸೀರೆ ಹುಟ್ಟಿರುವ ಹೆಣ್ಣು ಮಕ್ಕಳನ್ನ ಕಂಡರೆ ಕೈಯೆತ್ತು ಉಗಿಯುವಂತಹ ಕಾಲ ಕೂಡ ಇತ್ತು ಇನ್ನೂ ಇತ್ತೀಚಿನ ದಿನಗಳಲ್ಲಿ ವಿದೇಶಿಗರೂ ಸಹ ಸೀರೆ ಅನ್ನೋ ಹುಟ್ಟಿ ಸಂಭ್ರಮಿಸುತ್ತಾರೆ ಅದೇ ಸೀರೆ ಪವರ್. ಬೇರೆ ದೇಶದವರಿಗೆ ಹೋಲಿಸಿದರೆ ನಮ್ಮ ಭಾರತೀಯ ಹೆಣ್ಣುಮಕ್ಕಳು ಮಾತ್ರ ಸನಾತನ ಧರ್ಮದ ಕುರಿತು ಆಕರ್ಷಿತರಾಗಿ ಸೀರೆಯನ್ನು ತೊಡುತ್ತಾರೆ, ಆದರೆ ಇದೀಗ ಕಾಲ ಬದಲಾಗಿದೆ ವಿದೇಶ ಹೆಣ್ಣುಮಕ್ಕಳು ಸಹ ನಮ್ಮ ಸನಾತನ ಧರ್ಮಕ್ಕೆ ಗೌರವ ಕೊಡುವುದನ್ನು ನಾವು ನೀವೆಲ್ಲರೂ ನೋಡಿರುತ್ತೇವೆ ಕೇಳಿರುತ್ತೇವೆ ಕೂಡ.

ಇನ್ನು ನೋಡಲು ಬಹಳ ಸಾಧಾರಣವಾಗಿರುವ ಹುಡುಗಿಯರು ಸಹ ಸೀರೆ ಹುಟ್ಟು ನಿಂತರೆ ಯಾವ ಐಶ್ವರ್ಯರೈ ಗು ಕಮ್ಮಿ ಇಲ್ಲ ಅನ್ಸತ್ತೆ ಕಂಡ್ರೆ ಎಷ್ಟರಮಟ್ಟಿಗೆ ಸೀರೆ ಒಬ್ಬ ಹೆಣ್ಣಿನ ಸೌಂದರ್ಯವನ್ನೇ ಬದಲಾಯಿಸಿಬಿಡುತ್ತದೆ ಅಥವಾ ಹೆಣ್ಣಿನ ಮೈಮಾಟವನ್ನೇ ಬದಲಾಯಿಸಿಬಿಡುತ್ತದೆ ಅಂದರೆ ಸೀರೆಯ ಪ್ರಭಾವ ಎಂಥದ್ದು ಎಂದು ನೀವೇ ಒಮ್ಮೆ ಯೋಚಿಸಿ.ಇನ್ನು ಹುಡುಗಿಯರು ಹೇಗೇ ಇರಲಿ ಹೌದು ಅವರು ದಪ್ಪವಿರಲಿ, ತೆಳುವಾಗಿರಲಿ, ಉದ್ದಗಿರಲಿ ಕುಳ್ಳಗಿರಲಿ ಕಪ್ಪಿರಲಿ ಬಿಳುಪಿರಲಿ ಸೀರೆಯನ್ನು ಹುಟ್ಟ ಮೇಲೆ ಕಂಡಿತವಾಗಿಯೂ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವುದಂತೂ ಸತ್ಯ. ಇನ್ನು ಸೀರೆ ಉಟ್ಟ ಮಹಿಳೆಯರು ನಾವು ಇವತ್ತು ತಿಳಿಸಿ ಹೊರಟಿರುವ ಕೆಲವು ಆಕರ್ಷಕ ಗುಣಗಳನ್ನು ಪಾಲಿಸಿದರೆ ಬೇರೊಬ್ಬರ ಮುಂದೆ ಇನ್ನಷ್ಟು ಮನಮೋಹಕವಾಗಿ ಕಾಣಿಸಬಹುದು.

l

ಹೌದು ಸೀರೆ ಉಟ್ಟ ಹೆಣ್ಣು ಮಕ್ಕಳು ಕೈತುಂಬಾ ಬಳೆ ಹಾಗೂ ಕುತ್ತಿಗೆಗೆ ತಾಗುವಂತಹ ನೆಕ್ಲೇಸ್ ಧರಿಸುವುದನ್ನು ಎಂದೂ ಮರೆಯುವುದಿಲ್ಲಾ. ಸೀರೆಯುಟ್ಟ ಸಂದರ್ಭದಲ್ಲಿ ತಲೆಕೂದಲನ್ನು ಕಟ್ಟದೇ ಹಾಗೆ ಬಿಡುವುದರಿಂದ ಇನ್ನಷ್ಟು ಆಕರ್ಷಿತವಾಗಿ ಕಾಣಿಸಿಕೊಳ್ಳಬಹುದು. ಅಲ್ಲದೆ ಈ ವಿಚಾರವಾಗಿ ಸರ್ವೆಯೊಂದರನ್ನೂ ನಡೆಸಲಾಗಿತ್ತು. ಈ ಸಂಶೋಧನೆ ಪ್ರಕಾರ ಗಂಡಸರಿಗೆ ಜೀನ್ಸ್ ಪ್ಯಾಂಟ್ ಕುರ್ತಾ ಧರಿಸುವಂತಹ ಹುಡುಗಿಯರಿಗಿಂತ ಸೀರೆಯುಟ್ಟು ಪಳಪಳನೆ ಹೊಳೆಯುವ ಹುಡುಗಿಯರೆಂದರೆ ಹೆಚ್ಚು ಆಕರ್ಷಕ.

ಹೀಗಾಗಿ ಹೆಣ್ಣು ಮಕ್ಕಳೆ ಸೀರೆಯನ್ನು ಧರಿಸಿ ಹಾಗೂ ನಮ್ಮ ಭಾರತೀಯ ಸಂಪ್ರದಾಯವನ್ನು ಉಳಿಸಿ. ಹೌದು ನೀವು ಏನೇ ಹೇಳಿ ಯಾವ ಮಾರ್ತಾಂಡರ ಸುಖವೇ ಬರಲಿ ಹೆಣ್ಣುಮಕ್ಕಳು ಹಬ್ಬದ ಸಮಾರಂಭಗಳಲ್ಲಿ ಮುಖ್ಯ ದಿವಸಗಳಂದು ಸೀರೆಯನ್ನು ಉಡುತ್ತಾರೆ ಅದೇ ರೀತಿ ಈ ಸೀರೆ ಉಟ್ಟಾಗ ನಿಜಕ್ಕೂ ಅವರ ಸೌಂದರ್ಯ ಸಹ ದುಪ್ಪಟ್ಟಾಗುವುದು ಸತ್ಯಾನೆ ಹೀಗೆ ಸೀರೆ ಉಡುವುದು ದಾರ ಕುರಿತು ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button