ರಾಧಿಕಾ ಪಂಡಿತ್ ಗೆ ಬೆಂಡೆತ್ತಿ ಬೆವರಿಳಿಸಿದ ಪುನೀತ್ ಅಭಿಮಾನಿಗಳು! ಅಯ್ಯೋ ರಾಧಿಕಾ ಪಂಡಿತ್ ಮಾಡಿಕೊಂಡ ಎಡವಟ್ಟು ಏನು ಗೊತ್ತೇ?
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಸಾಕಷ್ಟು ದಿನಗಳು ಕಳೆದಿವೆ. ಅಂತಹ ಅದ್ಭುತ ವ್ಯಕ್ತಿತ್ವ ಇಂದು ನಮ್ಮೊಂದಿಗೆ ಇಲ್ಲ ಎಂದರೆ ಯಾರು ಕೂಡ ನಂಬಲು ಸಾಧ್ಯವಾಗುತ್ತಿಲ್ಲ.
ಅವರ ಮೇರು ವ್ಯಕ್ತಿತ್ವಕ್ಕೆ ದೊಡ್ಡ ಉದಾಹರಣೆ ಎಂದರೆ ಅವರ ಅಂತಿಮ ದರ್ಶನವನ್ನು ದೇಶದ ಮೂಲೆ ಮೂಲೆಯಿಂದಲೂ ಕೂಡ 25 ಲಕ್ಷಕ್ಕೂ ಅಧಿಕ ಮಂದಿ ಬಂದು ವೀಕ್ಷಿಸಿದ್ದು.
ಇದು ಅಪ್ಪು ಅವರು ಸಂಪಾದಿಸಿದ ಜನರ ಪ್ರೀತಿಗೆ ಜೀವಂತ ಉದಾಹರಣೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ ದೊಡ್ಮನೆ ಹುಡುಗ ಹಾಗೂ ಹುಡುಗರು ಚಿತ್ರದಲ್ಲಿ ಕಾಣಿಸಿಕೊಂಡಂತಹ ರಾಧಿಕಾ ಪಂಡಿತ್ ಅವರು ಅಂತಿಮ ದರ್ಶನದಲ್ಲಾಗಲಿ ಅಥವಾ,
ಅವರ ಕುರಿತಂತೆ ಎರಡು ಮಾತನಾಡಲು ಮಾಧ್ಯಮಗಳಲ್ಲೇ ಆಗಲಿ ಕಾಣಿಸಿಕೊಂಡಿರಲಿಲ್ಲ. ಆದರೆ ರಾಕಿಂಗ್ ಸ್ಟಾರ್ ಯಶ್ ಅವರು ಮಾತ್ರ ಕಾಣಿಸಿಕೊಂಡಿದ್ದರು. ಇದರ ಕುರಿತಂತೆ ಪುನೀತ್ ಅಭಿಮಾನಿಗಳು ಸಾಕಷ್ಟು ಅಸಮಧಾನವನ್ನು ವ್ಯಕ್ತಪಡಿಸಿದ್ದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇನ್ನು ನಿನ್ನೆಯಷ್ಟೇ ರಾಧಿಕಾ ಪಂಡಿತ್ ಅವರು ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಪೋಸ್ಟ್ ಮಾಡಿ ಮಿಸ್ ಯು ಅಪ್ಪು ಸರ್ ಎಂಬುದಾಗಿ ಶ್ರದ್ಧಾಂಜಲಿಯನ್ನು ಕೋರಿದರು.
ಇದಕ್ಕೆ ಈಗ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ರಾಧಿಕಾ ಪಂಡಿತ್ ಅವರು ಗುರಿಯಾಗಿದ್ದಾರೆ. ಈ ಪೋಸ್ಟಿಗೆ ಅಭಿಮಾನಿಗಳು ನಿಮಗೆ ಬಹಳ ಬೇಗ ವಿಷಯ ತಿಳಿಯಿತಾ? ಯಾಕೆ ನೀವು ಅಪ್ಪು ಅವರ ಅಂತಿಮ ದರ್ಶನಕ್ಕೆ ಬರಲಿಲ್ಲ?
ಬಹುಬೇಗ ಶ್ರದ್ದಾಂಜಲಿ ಕೋರಿದ್ದೀರಿ ಮುಂದಿನ ವರ್ಷ ಹಾಕಬಹುದಿತ್ತು ಅಲ್ಲವಾ ಎಂಬುದಾಗಿ ಕೂಡಾ ಆಕ್ರೋಶದಿಂದ ಕಾಮೆಂಟ್ ಮಾಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.