ಅಪ್ಪು ಆಯಸ್ಸಿನ ಭವಿಷ್ಯವನ್ನು ನಟ ಜಗ್ಗೇಶ್ ಅಂದೆ ನುಡಿದಿದ್ದೇಕೆ?? ಕೊನೆಗೂ ಸತ್ಯವಾಗಿಬಿಡ್ತು ನವರಸ ನಾಯಕನ ಆ ಒಂದು ಮಾತು..!!
ಸ್ನೇಹಿತರೆ, ನವರಸ ನಾಯಕ ಜಗ್ಗೇಶ್ ಅಪ್ಪು ನಡೆಸಿಕೊಡುತ್ತಿದ್ದಂತಹ ಕನ್ನಡದ ಕೋಟ್ಯಾಧಿಪತಿ ಎಂಬ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ ದಿನಾಂಕದ ಕುರಿತು ಭವಿಷ್ಯ ನುಡಿಯುತ್ತಾ,
ಆ ಒಂದು ಮಾತನ್ನು ಪುನೀತ್ ರಾಜಕುಮಾರ್ ಅವರಿಗೆ ಹೇಳಿ ಕೊಂಚ ಹುಷಾರಾಗಿ ಇರುವಂತೆ ಅಡ್ವೈಸ್ ಕೂಡ ನೀಡಿದ್ದರಂತೆ. ಹಾಗಾದ್ರೆ ಜಗ್ಗೇಶ್ ಪುನೀತ್ ರಾಜಕುಮಾರ್ ಅವರ ಕುರಿತು ಹೇಳಿದ್ದಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ಇಂದು ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಯಾರಿಂದಲೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. ಇಲ್ಲೇ ಎಲ್ಲೋ ದೂರದ ದೇಶಕ್ಕೆ ಸಿನಿಮಾ ಶೂಟಿಂಗ್ಗಾಗಿ ಕಾರಣದಿಂದಾಗಿ ಇನ್ನೇನು ಸ್ವಲ್ಪ ದಿನಗಳಲ್ಲಿ,
.ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಬಂದು ಬಿಡುತ್ತಾರೆ ಎಂಬ ಭರವಸೆ ಇನ್ನೂ ಕುಟುಂಬಸ್ಥರು ಹಾಗೂ ಅಭಿಮಾನಿಗಳದ್ದಾಗಿದೆ. ಆದರೆ ಅಪ್ಪು ತನ್ನ ತಂದೆ-ತಾಯಿಯೊಡನೆ ಬಾರದ ಲೋಕಕ್ಕೆ ಮರಳಿರುವುದನ್ನು ಅರಗಿಸಿಕೊಳ್ಳಲಾಗದಂಥ ನೋವು ನಮ್ಮೆಲ್ಲರದ್ದಾಗಿದೆ.
ಹೀಗಿರುವಾಗ ಅದೊಂದು ದಿನ ನವರಸನಾಯಕ ಜಗ್ಗೇಶ್ ಅಪ್ಪು ಅವರ ಭವಿಷ್ಯದ ಕುರಿತು ಹೇಳಿದ್ದ ಆ ಒಂದು ಮಾತು ಇಂದು ನಿಜವಾಗಿದೆ. ಹೌದು ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೊಳಗಾಗುತ್ತಿದೆ.
ಹೌದು ಫ್ರೆಂಡ್ಸ್ ನಟ ಪುನೀತ್ ರಾಜಕುಮಾರ್ ಅವರು ನಡೆಸಿಕೊಡುತ್ತಿದ್ದಂತಹ ಕನ್ನಡದ ಅದ್ಭುತ ರಿಯಾಲಿಟಿ ಶೋ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಸ್ಪರ್ಧಿಯಾಗಿ ಆಗಮಿಸಿದಂತಹ ನವರಸ ನಾಯಕ ಜಗ್ಗೇಶ್ ಪುನೀತ್ ರಾಜಕುಮಾರ್ ಅವರು ಹುಟ್ಟಿದ ದಿನಾಂಕದ ಕುರಿತು ಭವಿಷ್ಯ ಹೇಳಿದ್ದರು.
ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹುಟ್ಟಿದ್ದು 17ನೇ ತಾರೀಕು ನವಂಬರ್ ನಂದು. ಅದೇ ರೀತಿ ತಮಿಳುನಾಡಿನ ಎಂಪಿ ರಾಮಚಂದ್ರ ಅವರು ಹುಟ್ಟಿದ್ದು ಕೂಡ 17 ನೇ ತಾರೀಖಿನಂದು, ಅದರಂತೆ ನಮ್ಮ ಅಪ್ಪು ಕೂಡ ಮಾರ್ಚ್ 17 ನೇ ತಾರೀಖಿನಂದು ಹುಟ್ಟಿದ್ದಾರೆ.
ಈ 17ನೇ ದಿನಾಂಕದಂದು ಹುಟ್ಟಿದಂತಹ ವ್ಯಕ್ತಿಗಳು ಬದುಕಿದ್ದಾಗ ಮಾತ್ರವಲ್ಲದೆ ಸ’ತ್ತ’ಮೇಲೂ ಕೂಡ ಅಷ್ಟೇ ಜನಪ್ರಿಯತೆ ಗಳಿಸುತ್ತಾರೆ. ಈ ದಿನಾಂಕದಲ್ಲಿ ಹುಟ್ಟಿದ ವ್ಯಕ್ತಿಗಳಿಗೆ ಜನರು ಮನಸ್ಪೂರ್ವಕ ಪ್ರೀತಿ ತೋರಿಸ್ತಾ ಗೌರವಿಸುತ್ತಾರೆ ಎಂಬ ಭವಿಷ್ಯವನ್ನು ಅಂದೆ ನಟ ಜಗ್ಗೇಶ್ ಹೇಳಿದ್ದರು.