ಸ್ನೇಹಿತರೆ ಒಬ್ಬ ವ್ಯಕ್ತಿ ಗಂಡಾಗಿ ಹುಟ್ಟಿ ಬೆಳೆದಂತೆಲ್ಲ ಹೆಣ್ಣಿನ ಲಕ್ಷಣಗಳು ಹೆಚ್ಚಾಗುತ್ತ ಹೋದರೆ ಅಂತವರಿಗೆ ಅವರದೇ ಆದ ಸ್ವಂತ ಕುಟುಂಬದಲ್ಲಿಯೂ ಕೂಡ ಹೆಚ್ಚಿನ ಗೌರವ ಹಾಗೂ ಸ್ಥಾನ ಸಿಗುವುದಿಲ್ಲ. ಹೌದು ಫ್ರೆಂಡ್ಸ್ ನಮ್ಮ ಸಮಾಜದಲ್ಲಿ ಇವತ್ತು ತೃತೀಯ ಲಿಂಗಿಗಳಿಗೆ ಕೂಡ ಎಲ್ಲರಂತೆ ಬದುಕುವ ಹಕ್ಕಿದೆ ಎಂಬ ಘೋಷಣೆಗಳು ಮೊಳಗುತ್ತಲೇ ಇದೆ.
ಹೀಗೆ ಗಂಡಾಗಿ ಹುಟ್ಟಿದವನು ಹೆಣ್ಣಾಗಬೇಕು ಎಂಬ ಆಸೆ ಪಟ್ಟು ತನ್ನ ಅಂಗಾಂಗಗಳನ್ನು ಬದಲಾವಣೆ ಮಾಡಿಕೊಂಡು ತನ್ನ ಸ್ವಂತ ಸಂಪಾದನೆಯಲ್ಲಿ ಬದುಕುತ್ತಿದ್ದವರನ್ನು ಸಮಾಜ ಏನು ಮಾಡ್ತು?
ಅಷ್ಟಕ್ಕೂ ಆತ ಯಾರು? ಸಮಾಜ ಆತನನ್ನು ಹೇಗೆ ಸ್ವೀಕರಿಸಿತು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಮಲೇಶಿಯಾ ದೇಶದಲ್ಲಿ ತೃತೀಯ ಲಿಂಗಿಗಳಿಗೆ,
ಎಷ್ಟು ಧೋರಣೆ ಇದೆ ಎಂದರೆ ಒಬ್ಬ ಹುಡುಗ ಸುಮ್ಮನೆ ಹುಡುಗಿಯ ವೇಷ ಧರಿಸಿ ಓಡಾಡಿದರೆ ಆತನ ಮೇಲೆ ಕೇಸ್ ದಾಖಲಿಸುವಂತಹ ಹಕ್ಕು ಸಾಮಾನ್ಯ ಜನರಿಗೆ ಇರುತ್ತದೆ. ಅಷ್ಟು ನೀಚವಾಗಿ ಸಮಾಜ ತೃತೀಯಲಿಂಗಿಗಳನ್ನು ಸ್ವೀಕರಿಸುತ್ತದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೀಗೆ ಹುಟ್ಟಿದಾಗ ಗಂಡಾಗಿದ್ದಂತಹ ಸಮೀರ ಕೃಷ್ಣನೆಂಬಾತ ತನ್ನ ದೇಹದಲ್ಲಿ ಉಂಟಾದಂತಹ ದೈಹಿಕ ಬದಲಾವಣೆಗಳನ್ನು ಗಮನಿಸಿ ಹೆಣ್ಣಾಗಬೇಕು ಎಂಬ ಇಚ್ಛೆ ಮಾಡಿ ಸಮೀರಾ ಎಂಬ ಯುವತಿಯಾಗಿ ಬದಲಾದಳು. ಹೌದು ಫ್ರೆಂಡ್ಸ್ ಈಕೆಯ ಫೋಟೋ ನೋಡಿದರೆ ತದ್ರೂಪಿ ಹೆಣ್ಣಿನಂತೆ ಇರುವ ಸಮೀರಾ ಸರ್ಜರಿಗೂ ಮುನ್ನ ಗಂಡಾಗಿದ್ದಳು,
ಎಂದರೆ ಯಾರಿಗೂ ಕೂಡ ನಂಬಲು ಸಾಧ್ಯವಾಗುವುದಿಲ್ಲ. ಮನೆಯ ಸದಸ್ಯನೊಬ್ಬ ಹೆಣ್ಣಾಗಬೇಕು ಎಂಬ ಇಚ್ಚೆಯನ್ನು ತೋರ್ಪಡಿಸಿದರೆ ಯಾರು ತಾನೇ ಒಪ್ಪಿಕೊಳ್ಳಲು ಸಾಧ್ಯ ಹೇಳಿ? ಹೇಗೆ ಕುಟುಂಬಸ್ಥರು ಕೂಡ ಸಮೀರ ಕೃಷ್ಣನ್ ಅವರ ಆಸೆಯನ್ನು ಬೇಡವೆಂದು ಅಲ್ಲಗೆಳೆದರು.
ಆಕೆ ತನ್ನ ಮನಸ್ಸಿನ ವಿರುದ್ಧವಾಗಿ ನಡೆದುಕೊಳ್ಳದೇ ತನ್ನ ಇಡೀ ಕುಟುಂಬವನ್ನು ಬಿಟ್ಟು ಒಬ್ಬಂಟಿಯಾಗಿ ಜೀವನ ಕಟ್ಟಿಕೊಳ್ಳಲು ಹೊರನಡೆಯುತ್ತಾಳೆ. ಇನ್ನು ಫೆಬ್ರವರಿ 23ನೇ ತಾರೀಖಿನ ರಾತ್ರಿಗೆ ಸಮೀರಾ ತನ್ನ ಬರ್ಡೆ ಪಾರ್ಟಿಗೆಂದು ಕೇಕ್, ಸಾಫ್ಟ್ ಡ್ರಿಂಕ್ಸ್ ಹಾಗೂ ಸ್ವೀಟ್ಸ್ಗಳನ್ನು ಖರೀದಿಸಲು ಒಂದು ಅಂಗಡಿಯ ಬಳಿ ಬರುತ್ತಾಳೆ.
ಈ ಸಂದರ್ಭದಲ್ಲಿ ಅವಳ ಸ್ವಂತ ಅಣ್ಣಂದಿರು ಸುಪಾರಿ ಕೊಟ್ಟು ತೃತೀಯಲಿಂಗಿಯಾಗಿರುವ ಸಮೀರಾಳಿಂದ ನಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಆಕೆಯನ್ನು ಕೊಂದು ಬಿಟ್ಟರು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.