NEWS

ಮಗುವಿನ ಕುರಿತು ಚಿರು ತನ್ನ ಡೈರಿಯಲ್ಲಿ ಏನೆಂದು ಬರೆದಿದ್ದರು ಗೊತ್ತಾ…ನೋಡಿ

ಮೇಘನಾ ರಾಜ್ ಹಾಗೂ ಜೂನಿಯರ್ ಚಿರುವಿಗೆ ಒಳ್ಳೆದಾಗಲಿ ಎಂದು ಬಯಸುವ ಅದೆಷ್ಟೋ ಮನಸ್ಸುಗಳು ಸುತ್ತಲೂ ಇದ್ದಾರೆ. ಹೌದು ಮೇಘನಾ ರಾಜ್ ಹಾಗೂ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆಯಾಗಿ ಅನೋನ್ಯವಾಗಿದ್ದ ದಂಪತಿಗಳು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎರಡು ವರ್ಷದಲ್ಲೇ ಚಿರು ಇಹಲೋಕ ತ್ಯಜಿಸಿ ಬಿಟ್ಟದ್ದು ಎಲ್ಲರಿಗೂ ಗೊತ್ತೇ ಇದೆ.ಹೌದು ಈ ಜೋಡಿಗಳಿಗೆ ಸಾಕಷ್ಟು ಅಭಿಮಾನಿ ಬಳಗವೇ ಇತ್ತು.ಆದರೆ ಕಳೆದ ವರ್ಷ ಚಿರಂಜೀವಿ ಸರ್ಜಾ ಹೃದಯಘಾತದಿಂದ ಅಗಲಿದರು. ಈ ಸುದ್ದಿ ಕೇಳಿ ಇಡೀ ಚಿತ್ರರಂಗವು ಮರುಗಿತು. ಈ ಸಮಯದಲ್ಲಿ ಮೇಘನಾ ರಾಜ್ ಗರ್ಭಿಣಿಯಾಗಿದ್ದರು. ಚಿರು ಅಗಲಿದ ನೋವಿನಿಂದ ಹೊರ ಬರಲು ತುಂಬಾನೇ ಸಮಯ ಬೇಕಾಯಿತು.

ಚಿರು ಅಗಲಿದ ಕೆಲವೇ ತಿಂಗಳಲ್ಲಿ ಜೂನಿಯರ್ ಚಿರುವಿನ ಆಗಮನವಾಯಿತು. ಇನ್ನು ಗರ್ಭಿಣಿಯಾಗಿದ್ದ ವೇಳೆಯಲ್ಲಿ ಮೇಘನಾ ರಾಜ್ ಗೆ ತಾಯಿಯ ಮನೆ ಹಾಗೂ ಗಂಡನ ಮನೆಯವರು ಬೆಂಬಲವಾಗಿ ನಿಂತರು. ಅದರಲ್ಲೂ ಧ್ರುವ ಸರ್ಜಾ ಅತ್ತಿಗೆಯ ಪ್ರತಿ ಕ್ಷಣದಲ್ಲೂ ಜೊತೆಯಾದ. ಮೇಘನಾ ರಾಜ್ ಮುಖದಲ್ಲಿ ನಗು ತರಲು ಪ್ರಯತ್ನಿಸಿದ್ದರು. ಅತ್ತಿಗೆಯ ಬೇಕು ಬೇಡಗಳನ್ನು ಧ್ರುವ ಸರ್ಜಾ ಅವರು ಈಡೇರಿಸಲು ಮುಂದಾಗುತ್ತಾರೆ. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸರ್ಜಾ ಕುಟುಂಬ ಮೇಘನಾ ರಾಜ್ ಎಲ್ಲಾ ರೀತಿಯಿಂದಲೂ ಬೆಂಬಲವಿತ್ತರು.ಇನ್ನು ಚಿರಂಜೀವಿ ಸರ್ಜಾ ಅವರಿಗೆ ಕೂಡ ತಮ್ಮ ಮುಂದಿನ ಬದುಕಿನ ಕುರಿತು ಕನಸು ಇತ್ತು. ಹಾಗೆ ಇರಬೇಕು ಹೀಗೆ ಇರಬೇಕು ಅಂದುಕೊಂಡಿದ್ದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಆದರೆ ಕಾಲ ರಾಯ ಇವರ ಯಾವ ಕನಸುಗಳನ್ನು ಈಡೇರಿಸಲು ಬಿಡಲಿಲ್ಲ.ಚಿರು ಇಹ ಲೋಕ ತ್ಯಜಿಸಿದ ಕೆಲವೇ ತಿಂಗಳಲ್ಲಿ 2020 ಅಕ್ಟೋಬರ್ 22 ರಂದು ಜೂನಿಯರ್ ಚಿರು ಆಗಮನವಾಯಿತು.ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿಯೇ ಬಿಟ್ಟರು ಮೇಘನಾ ರಾಜ್. ಮಗುವಿನ ಬೇಕು ಬೇಡಗಳನ್ನು ತಂದೆ ತಾಯಿಯ ಸ್ಥಾನದಲ್ಲಿ ನಿಂತು ಪೂರೈಸುತ್ತಿದ್ದಾರೆ ಮೇಘನಾ ರಾಜ್. ಚಿರು ಇದ್ದಿದ್ದರೆ ಹೇಗೆ ಮಗುವನ್ನು ನೋಡಿಕೊಳ್ಳುತ್ತಿದ್ದರೋ ಅದೇ ರೀತಿ ಮೇಘನಾ ರಾಜ್ ನೋಡಿಕೊಳ್ಳುತ್ತಿದ್ದಾರೆ.

ಆದರೆ ಕಾಲ ರಾಯ ಇವರ ಯಾವ ಕನಸುಗಳನ್ನು ಈಡೇರಿಸಲು ಬಿಡಲಿಲ್ಲ.ಚಿರು ಇಹ ಲೋಕ ತ್ಯಜಿಸಿದ ಕೆಲವೇ ತಿಂಗಳಲ್ಲಿ 2020 ಅಕ್ಟೋಬರ್ 22 ರಂದು ಜೂನಿಯರ್ ಚಿರು ಆಗಮನವಾಯಿತು.ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿಯೇ ಬಿಟ್ಟರು ಮೇಘನಾ ರಾಜ್. ಮಗುವಿನ ಬೇಕು ಬೇಡಗಳನ್ನು ತಂದೆ ತಾಯಿಯ ಸ್ಥಾನದಲ್ಲಿ ನಿಂತು ಪೂರೈಸುತ್ತಿದ್ದಾರೆ ಮೇಘನಾ ರಾಜ್. ಚಿರು ಇದ್ದಿದ್ದರೆ ಹೇಗೆ ಮಗುವನ್ನು ನೋಡಿಕೊಳ್ಳುತ್ತಿದ್ದರೋ ಅದೇ ರೀತಿ ಮೇಘನಾ ರಾಜ್ ನೋಡಿಕೊಳ್ಳುತ್ತಿದ್ದಾರೆ.

ಹೌದು ಇನ್ನು ಜೂನಿಯರ್ ಚಿರುವಿಗೆ, ಈಗಾಗಲೇ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹೌದು, ಮಗು ಹುಟ್ಟಿ ಎರಡು ತಿಂಗಳ ನಂತರ ಜೂನಿಯರ್ ಚಿರುವಿನ ಫೋಟೋ ಶೂಟ್ ಮಾಡಿಸಿ, ಫೋಟೋ ರಿವೀಲ್ ಮಾಡಿದ್ದರು ಮೇಘನಾ ರಾಜ್. ಕೆಲವು ದಿನಗಳ ಹಿಂದೆಯಷ್ಟೇ ಜೂನಿಯರ್ ಚಿರುವಿಗೆ ನಾಮಕರಣವಾಗಿತ್ತು. ಇದೀಗ ಜೂನಿಯರ್ ಚಿರು ರಾಯನ್ ರಾಜ್ ಸರ್ಜಾ ಆಗಿ ಪರಿಚಿತನಾಗಿದ್ದಾನೆ.ಅಂದಹಾಗೆ, ನಟ ಚಿರಂಜೀವಿ ಸರ್ಜಾ ಅನೇಕ ಸಿನಿಮಾಗಳಲ್ಲಿ ನಟನಾಗಿ ನಟಿಸುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ, ಇವರಿಗೆ ತಮ್ಮ ಮುಂದಿನ ಬದುಕಿನ ಕುರಿತು ಬಹುದೊಡ್ಡ ಕನಸು ಇತ್ತು.

ಸುಂದರ ಮನೆ ಕಟ್ಟಬೇಕೆಂದು ಬೆಂಗಳೂರಿನ ನಾಗರಬಾವಿಯಲ್ಲಿ ಜಾಗ ಖರೀದಿ ಮಾಡಿದ್ದರು. ಜೊತೆಗೆ ತಮಗೆ ಹುಟ್ಟುವ ಮಗುವನ್ನು ಆ ಮನೆಯಲ್ಲಿಯೇ ಬೆಳೆಸಬೇಕೆಂದು ಕನಸು ಕಂಡಿದ್ದರು ಚಿರು.ತಾವು ದಿನಾಲೂ ಡೈರಿಯನ್ನು ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ ಚಿರು ಈ ಕನಸುಗಳನ್ನು ಡೈರಿಯಲ್ಲಿ ಬರೆದುಕೊಂಡಿದ್ದರು. ಚಿರು ಇಲ್ಲವಾದ ಬಳಿಕ ಈ ಡೈರಿಯಲ್ಲಿ ಬರೆದ ಅಕ್ಷರಗಳು ಚಿರುವನ್ನು ಮತ್ತೆ ಮತ್ತೆ ಮನೆಯವರಿಗೆ ನೆನಪಿಸುವಂತೆ ಮಾಡಿತ್ತು.ಒಟ್ಟಿನಲ್ಲಿ ಇದೀಗ ಚಿರು ನಮ್ಮೊಂದಿಗೆ ಇಲ್ಲ. ಆದರೆ ಜೂನಿಯರ್ ಚಿರು ಅಲಿಯಾಸ್ ರಾಯನ್ ರಾಜ್ ಸರ್ಜಾ ನಮ್ಮೊಂದಿಗೆ ಇದ್ದಾನೆ.ಅವರ ಶ್ರೇಯಸ್ಸನ್ನು ಅನೇಕರು ಬಯಸುತ್ತಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button