GOSSIPNEWS

ಬ’ಡ್ಡಿ ಮಗನೆ ನಿನ್ನನ್ನು ಸಾ’ಯಿ’ಸುತ್ತೇನೆ ಎಂದು ಅಂಬಿ ರಜನಿಕಾಂತ್ಗೆ ಬೈ’ಯಲು ಕಾರಣವೇನು? ಇದನ್ನು ಕೇಳಿ ಗರಂ ಆದ ರಜನಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ??

ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ರಾಜಕುಮಾರ್, ಡಾಕ್ಟರ್ ವಿಷ್ಣುವರ್ಧನ್ ಅವರಂತೆ ತಮ್ಮದೇ ಉತ್ತಮಹಾದಿಯಲ್ಲಿ ಹೆಸರು ಮಾಡಿದವರೆಂದರೆ ಅದು ಅಂಬರೀಶ್. ಹೌದು ಕಲಿಯುಗದ ಕರ್ಣ ಎಂದು ಕರೆಯಲ್ಪಡುತ್ತಿದ್ದ ಅಂಬರೀಷ್ ದಾನ ಮಾಡುವುದರಲ್ಲಿ ಎತ್ತಿದ ಕೈ.

ಹೀಗೆ ಯಾರನ್ನು ಕೂಡ ದ್ವೇಷ ಮಾಡದೆ ಎಲ್ಲರನ್ನೂ ತಮ್ಮ ಮಕ್ಕಳಂತೆ, ಬಂದು ಬಾಂದವರಂತೆ ಕಾಣುತ್ತಿದ್ದ ಅಂಬರೀಶ್ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಅಭಿಮಾನಿ ಬಳಗ ಹಾಗೂ ಉತ್ತಮ ಸ್ನೇಹ ಸಂಪಾದನೆಯನ್ನು ಮಾಡಿದವರು.

ಇಂತಹ ಅಂಬರೀಶ್ ಅವರು ರಜನಿಕಾಂತ್ ಅವರಿಗೆ ಕರೆಮಾಡಿ ಬಡ್ಡಿಮಗನೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೈದಿದ್ದೇಕ್ಕೆ ಇದನ್ನು ಕೇಳಿದಂತಹ ರಜನಿ ಗರಂ ಆಗಿ ಕೊಟ್ಟ ಉತ್ತರ ಹೀಗಿತ್ತು ಎಂದು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

 

ಹೌದು ಫ್ರೆಂಡ್ಸ್ ಯಾರನ್ನೂ ಕೂಡ ದ್ವೇಷ ಮಾಡದೆ ಎಲ್ಲರನ್ನೂ ಒಂದೇ ಸಮಾನತೆಯಿಂದ ಭಾವಿಸುತ್ತಿದ್ದವರಲ್ಲಿ ಅಂಬಿ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಹೀಗಾಗಿಯೇ ಅದೆಷ್ಟೋ ಹೊಸಮುಖಗಳನ್ನು ಕನ್ನಡ ಚಿತ್ರಕ್ಕೆ ಪರಿಚಯ ಮಾಡಿಕೊಟ್ಟಂತಹ ಕೀರ್ತಿ ಹಾಗೂ ಖ್ಯಾತಿ ಅಂಬರೀಶ್ ಅವರಿಗೆ ಸಲ್ಲಬೇಕಾದೊದು.

ಇಂದು ನಮ್ಮೊಂದಿಗಿಲ್ಲ ಎನ್ನುವುದು ಬಹಳ ದುಃಖಕರ ಸಂಗತಿ, ಚಿತ್ರರಂಗದ ಗಣ್ಯಾತಿಗಣ್ಯರ ಜೊತೆ ಉತ್ತಮ ಸ್ನೇಹ, ಬಾಂಧವ್ಯವನ್ನು ಗಳಿಸಿದ್ದಂತಹ ಅಂಬರೀಶ್ ಎಲ್ಲರಿಗೂ ಕುಚಿಕು ಇದ್ದಂತೆ ಇದ್ದರು.

ಇಂತಹ ಅಂಬರೀಶ್ ಅವರು ತೀರಿಕೊಂಡ ಸಮಯದಲ್ಲಿ ಅವರ ಅಂತಿಮ ದರ್ಶನ ಪಡೆಯಲು ಬಂದಂತಹ ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ ರಜನಿಕಾಂತ್ “ನಾನು ಒಮ್ಮೆ ಶೂಟಿಂಗ್ ಆಗಿ ಅಂಬರೀಶ್ ಅವರ ಏರಿಯಾದ ಬಳಿ ಬಂದಿದ್ದೆ.

ಈ ವಿಷಯ ಅದುಹೇಗೋ ಅಂಬರೀಷ್ಗೆ ತಿಳಿದು ನನ್ನನ್ನು ಊಟಕ್ಕೆ ಬರುವಂತೆ ಒತ್ತಾಯಿಸಿದರು. ಆದರೆ ನನಗೆ ಊಟಕ್ಕೆ ಹೋಗುವಷ್ಟು ಸಮಯವಿರಲಿಲ್ಲ ಈ ಕಾರಣಕ್ಕಾಗಿ ಮುಂದಿನ ಬಾರಿ ಬಂದಾಗ ತಪ್ಪದೆ ಬರುತ್ತೇನೆ,

ಎಂದು ಹೇಳಿದಾಗ ಆತ ಬಡ್ಡಿಮಗನೆ ನಿನ್ನನ್ನು ಸಾ’ಯಿ’ಸು’ತ್ತೇನೆ ಎಂದು ನನಗೆ ಬೈದಿದ್ದ. ಆಗ ನನಗೂ ಕೂಡ ಕೊಂಚ ಕೋಪ ಬಂದು ನಮ್ಮನೆಗೆ ಮಾತ್ರ ಬರಬೇಡ ನಿಮ್ಮನೆಗೆ ನಾನು ಬರ್ತೀನಿ ನೋಡು” ಎಂದು ರೇಗಿದ್ದೆ ಎನ್ನುತ್ತಾ ನಮ್ಮ ಪ್ರೀತಿಯ ಗೆಳೆಯನ ನೆನಪನ್ನು ಮೆಲುಕು ಹಾಕಿದರು.

 

Related Articles

Leave a Reply

Your email address will not be published. Required fields are marked *

Back to top button