ನಿನ್ನ ಎರಡು ಕಾಲಿನ ಮದ್ಯೆ ಏನಿದೆ ಎನ್ನುವ ಪ್ರಶ್ನೆಗೆ ಸಂದರ್ಶನದಲ್ಲಿ ಕೊಟ್ಟ ಉತ್ತರ ನೋಡಿ…ಶಾಕ್
ಸಾಮಾನ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಬಹಳ ಚೆನ್ನಾಗಿ ಓದುವುದು ಉತ್ತಮವಾದ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಕಾರಣಕ್ಕಾಗಿ. ಅದರಲ್ಲಿಯೂ ಏನಾದರೂ ಸಿವಿಲ್ಸ್ ನಲ್ಲಿ ಉದ್ಯೋಗವನ್ನು ಪಡೆದುಕೊಂಡುಬಿಟ್ಟರೆ ನಮ್ಮ ಜೀವನವು ಹಂಡ್ರೆಡ್ ಪರ್ಸೆಂಟ್ ಸೆಟಲ್ ಆಗುತ್ತದೆ ಹಾಗೂ ನೆಮ್ಮದಿಯ ಜೀವನ ಸಾಗಿಸಬಹುದು ಎಂಬುದು ಬಹುತೇಕ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಇನ್ನು ಅದೆಷ್ಟೋ ಜನರಿಗೆ ತಿಳಿದಿಲ್ಲ ಯೂ ಪಿ ಎಸ್ ಇ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಬರುವುದು ಮುಖ್ಯವಾಗಿರುವುದಿಲ್ಲ ಇದಾದ ನಂತರ ಮತ್ತೊಂದು ಅಗ್ನಿ ಪರೀಕ್ಷೆ ಅವರಿಗಾಗಿ ಕಾದು ಕುಳಿತಿರುತ್ತದೆ.
ಹೌದು ಆ ಅಗ್ನಿ ಪರೀಕ್ಷೆ ಏನು ಎಂದು ಅಷ್ಟು ಯೋಚಿಸುವುದು ಬೇಡ. ಅದೇನಂದರೆ ವಿದ್ಯಾರ್ಥಿಗಳ ಸಂದರ್ಶನ. ಹೌದು ಸಂದರ್ಶನದಲ್ಲಿ ಯಾವ ವಿದ್ಯಾರ್ಥಿಗಳು ಸಮಯ ಸ್ಪೂರ್ತಿಯಿಂದ ಅದೆಷ್ಟು ಬೇಗ ಉತ್ತರವನ್ನು ನೀಡುತ್ತಾರೋ ಅವರು ಮಾತ್ರ ಐಎಎಸ್ ಅಧಿಕಾರಿಗಳಾಗಲು ಸಾಧ್ಯವಾಗುತ್ತದೆ. ಹೌದು ಅದಷ್ಟೋ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫಸ್ಟ್ ರ್ಯಾಂಕ್ ಬಂದರೂ ಕೂಡ ಅದೆಷ್ಟೋ ಮೆರಿಟ್ಸ್ ಸ್ಟೂಡೆಂಡ್ ಗಳು ಈ ರೀತಿಯ ಸಂದರ್ಶನದಲ್ಲಿ ವಿಫಲರಾಗಿ ಕೆಲಗವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಒರ್ವ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಅಭ್ಯರ್ಥಿಯಾಗಿದ್ದಾಗ ಅಕೆಯನ್ನು ಸಂಧರ್ಶನ ಮಾಡಿದ್ದ ಒರ್ವ ವ್ಯಕ್ತಿ ಸಂದರ್ಶನದಲ್ಲಿ ಕೇಳಿದ ಆ ಒಂದು ಪ್ರಶ್ನೆ ಏನು ಎಂದು ನೀವು ತಿಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಆಕೆಗೆ ಸಂದರ್ಶನದಲ್ಲಿ ಪ್ರಶ್ನೆಗಳನ್ನೂ ಕೇಳದಾಗಲೆಲ್ಲ ಆಕೆ ಪಟ ಪಟ ಎಂದು ಉತ್ತರ ನೀಡುತ್ತಿದ್ದರು. ಇನ್ನು ನ್ಯಾಯಾಂಗ ಹಾಗೂ ಪ್ರಸ್ತುತ ವಿಧ್ಯಾಮಾನದ ವಿಷಯಗಳು ಹೀಗೆ ಏನೇ ಪ್ರಶ್ನೆಗಳನ್ನು ಕೇಳಿದರೂ ಕೂಡ ಆ ಮಹಿಳೆ ಬಹಳ ಚಾಕಚಕ್ಯತೆಯಿಂದ ಉತ್ತರಗಳನ್ನು ನೀಡುತ್ತಿದ್ದರು. ಇದನ್ನು ಗಮನಿಸಿದ ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ಈಕೆಗೆ ಇಂತಹ ಪ್ರಶ್ನೆಗಳನ್ನು ಕೇಳಿದರೆ ನಿಜಕ್ಕೂ ಜಗ್ಗುವುದಿಲ್ಲ ಎಂದು ಬಹಳ ಯೋಚನೆ ಮಾಡಿ ನಿಮ್ಮ ಎರಡು ಕಾಲುಗಳ ಮಧ್ಯೆ ಏನೆದೆ ಎಂದು ಪ್ರಶ್ನೆ ಮಾಡುತ್ತಾರೆ.
ಈ ಪ್ರಶ್ನೆ ಕೇಳುತ್ತಿದ್ದಂತೆ ಮಹಿಳಾ ಅಭ್ಯರ್ಥಿ ಮಾತ್ರವಲ್ಲದೆ ಕೊಠಡಿಯಲ್ಲಿದ್ದ ಅಧಿಕಾರಿಗಳು ಕೂಡ ಒಮ್ಮೆಲೆ ದಂಗಾಗಿ ಹೋಗುತ್ತಾರೆ. ಆದರೆ ಇದನ್ನು ಶಾಕ್ ಎಂದು ಪರಿಗಣಿಸಿ ತಕ್ಷಣವೇ ಹೊರ ಬಂದು ಆ ಮಹಿಳಾ ಅಭ್ಯರ್ಥಿ ನೀಡಿದ ಉತ್ತರ ಏನು ಎಂದು ತಿಳಿದರೆ ನಿಜಕ್ಕೂ ಕೂಡ ಆ ಮಹಿಳೆಗೆ ಶಭಾಷ್ ಎನ್ನುತ್ತೀರ. ಹೌದು ಆ ಮಹಿಳಾ ಅಭ್ಯರ್ಥಿಯ ಉತ್ತರ ಏನೆಂದರೆ ಸಾರ್ ನೀವು ಕೇಳಿದ್ದ ಆ ಪ್ರಶ್ನಗೆ ಉತ್ತರ ಅದು ನನ್ನ ಹೆಣ್ತನ ಹಾಗೂ ತಾಯ್ತನ. ಸೃಷ್ಟಿಯ ಮೂಲವೂ ಅಲ್ಲೆ.
ಪ್ರಶ್ನೆಯನ್ನು ಕೇಳಿದ ನೀವು ಹಾಗೂ ಪ್ರಶ್ನೆಗೆ ಉತ್ತರ ನೀಡಿದ ನಾನು ಸಹ ಆ ಸೃಷ್ಟಿಯ ಮೂಲದಿಂದಲೇ ಜಗತ್ತಿಗೆ ಬಂದಿದ್ದೇವೆ. ಅದು ಬಹಳ ಪವಿತ್ರವಾದದ್ದು ಎಂದು ಆಕೆ ಬಹಳ ಸುಲಭವಾಗಿ ಉತ್ತರ ನೀಡಿದ್ದು ಇದ್ದನ್ನು ಕೇಳುತ್ತಿದ್ದಂತೆ ಅಧಿಕಾರಿಗಳು ಚೆಪ್ಪಾಳೆಯ ಸುರಿಮಳೆ ಸುರಿಸಿ ಆಕೆಗೆ ಐಎಎಸ್ ಪೂಸ್ಟ್ ನೀಡಿ ಬಿಡುತ್ತಾರೆ. ಹೌದು ಆ ಅಧಿಕಾರಿ ತಪ್ಪು ದೃಷ್ಟಿಯಿಂದ ಪ್ರಶ್ನೆ ಕೇಳಿದ್ದಾರೆ ಎಂದು ಭಾವಿಸಬೇಡಿ. ಬದಲಾಗಿ ಆಕೆಯ ಮೆಂಟಲ್ ಎಬಿಲಿಟಿ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿದ್ದಾರೆ.