NEWS

ಎರಡನೇ ಮದುವೆಯಾದ ದುನಿಯಾ ವಿಜಿ ಹಾಗು ಕೀರ್ತಿ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ..

ತಮಗೆಲ್ಲರಿಗೂ ತಿಳಿದಿರಬಗುದು 2016 ರಲ್ಲಿ ಯಾವುದೇ ಸುದ್ದಿ ವಾಹಿನಿ ಹಾಕಿದರೂ ಕೂಡ ಒಂದೇ ಸುದ್ದಿ ಪ್ರಸಾರವಾಗುತ್ತಿತ್ತು. ಹೌದು ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರು ಮೊದಲನೆಯ ಪತ್ನಿಯ ಜೊತೆ ರಂಪಾಟ ಮಾಡಿಕೊಂಡು ಮೂರು ವರುಷಗಳು ನ್ಯಾಯಾಲಯದಲ್ಲಿ ಹೋರಾಡಿ ಮೊದಲನೆಯ ಹೆಂಡತಿಗೆ ವಿಚ್ಚೇದನ ನೀಡಿ ತದನಂತರ ಮತ್ತೊರ್ವ ನಟಿ ಮಣಿಯನ್ನು ವಿವಾಹವಾಗಿದ್ದರು. ಹೌದು ಆ ನಟ ಬೇರೆ ಯಾರು ಅಲ್ಲ ಚಿತ್ರರಂಗದ ಖ್ಯಾತ ನಟ ಅದು ದುನಿಯಾ ವಿಜಯ್ . ಹೌದು ಸುಮಾರು ಐದು ವರ್ಷದ ಹಿಂದೆ ಸುಂದರಿ ಕೀರ್ತಿ ಗೌಡ ಅಲಿಯಾಸ್ ಕೀರ್ತಿ ಪಟಾಡಿ ಜೊತೆ ನಟ ದುನಿಯಾ ವಿಜಯ್ ಎರಡನೇ ಮದುವೆ ನಡೆದಿದ್ದು ಅಷ್ಟಕ್ಕೂ ಈ ಕೀರ್ತಿ ಪಟಾಡಿ ಯಾರು ಅಂತ ಕಣ್ಣು ಬಾಯಿ ಬಿಡ್ತಿದ್ದೀರಾ? ನಟ ದುನಿಯಾ ವಿಜಯ್ ಎರಡನೇ ಪತ್ನಿಯ ಪೂರ್ವಾಪರ ಇಲ್ಲಿದೆ ಮುಂದೇ ಓದಿ.

ಹೌದು ಸಂಪ್ರದಾಯಸ್ತ ಗೌಡ ಕುಟುಂಬದ ಅಪ್ಪಟ ಕನ್ನಡ ಹೆಣ್ಣು ಮಗಳು ಈ ಕೀರ್ತಿ ಗೌಡ. ಇವರ ತಂದೆ ತೀರಿಕೊಂಡು ಸಾಕಷ್ಟು ವರ್ಷಗಳೇ ಉರುಳಿದ್ದು ತಾಯಿ ಸರ್ಕಾರಿ ನೌಕರರು. ಒಬ್ಬ ಸಹೋದರ ಇದ್ದಾರೆ. ನಟಿ ಆಗ್ಬೇಕಂತ ಬೆಟ್ಟದಷ್ಟು ಆಸೆ ಹೊತ್ತು ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಕೀರ್ತಿ ಹಲವಾರು ಜಾಹೀರಾತು ಗಳಲ್ಲಿ ಮಿಂಚಿದ್ದಾರೆ. ಕೀರ್ತಿ ರವರ ಸುಂದರ ವದನ ಕಂಡು ನಟ ರಾಹುಲ್ ಗೆ ಎರಡನೇ ನಾಯಕಿಯಾಗುವ ಅವಕಾಶವನ್ನ ನಿರ್ದೇಶಕ ಸಂತೋಷ್ ನನ್ನುಸಿರೇ ಚಿತ್ರದಲ್ಲಿ ನೀಡಿದ್ದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ನಿಜ ಹೇಳ್ಬೇಕಂದ್ರೆ ನನ್ನುಸಿರೇ ಚಿತ್ರದಲ್ಲಿ ಅಭಿನಯಿಸೋಕೆ ಕುಟುಂಬದವರ ಅಪ್ಪಣೆ ಪಡೆಯಲು ಕೀರ್ತಿ ಹರಸಾಹಸ ಪಟ್ಟಿದ್ದುರು. ಯಾಕಂದರೆ ಅವರ ತಾಯಿಗೆ ಕೀರ್ತಿ ನಟಿಸುವುದು ಇಷ್ಟವಿರಲಿಲ್ಲವಂತೆ.ನಂತರ ಪ್ರೀತಿ ನೀ ಶಾಶ್ವತನಾ ಹಾಗೂ ಸುದೀಪ್ ರವರ ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ಎರಡನೇ ನಾಯಕಿ ಆಗಿ ಕೀರ್ತಿ ಕಾಣಿಸಿಕೊಂಡಿದ್ದ ನಂತರ ಗಾಂಧಿನಗರದಲ್ಲಿ ಪತ್ತೆ ಆಗದ ಕೀರ್ತಿ ಗೌಡ ಇತ್ತೀಚೆಗೆ ಕೀರ್ತಿ ಪಟಾಡಿ ಆಗಿ ಸೌತ್ ಇಂಡಿಯಾ ಕ್ವೀನ್ 2016 ಸ್ಪರ್ಧೆ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲಿ ಮಿಂಚಿದ್ದರು.
<ಇನ್ನು ಕೀರ್ತಿ ನೋಡಲು ಯಾವ ಹೀರೋಯಿನ್ ಗಳಿಗೆ ಕಡಿಮೆಯೇನಿಲ್ಲ. ವಿಜಯ್ ಹಾಗೂ ಕೀರ್ತಿ ಜೋಡಿ ನೋಡಲು ಅಷ್ಟು ಸುಂದರವಾಗಿದ್ದು ಇನ್ನು ಕೀರ್ತಿಯವರೂ ದೊಡ್ಡ ಶ್ರೀಮಂತ ಕುಟುಂಬದಿಂದ ಬಂದವರು ಇವರ ಹೆಸರಿನಲ್ಲಿ ಕೋಟಿ ಕೋಟಿ ಪ್ರಾಪರ್ಟಿ ಹೊಂದಿದ್ದಾರೆ. ಇನ್ನು ಇವರ ಮನೆ ಭವ್ಯ ಅರಮನೆಯಂತಿದೆ. ಕೊಟಿ ಕೋಟಿ ಬೆಲೆಬಾಳುವ ಈ ಮನೆಯನ್ನು ನೋಡಲು ಎರಡು ಕಣ್ಣು ಸಾಲದು. ಇನ್ನು ದುನಿಯಾ ವಿಜಯ್ ಹಾಗೂ ಕೀರ್ತಿ ಅವರು ಇದೇ ಮನೆಯಲ್ಲಿ ಸಧ್ಯಕ್ಕೆ ವಾಸವಿದ್ದು ಸುಖವಾಗಿದ್ದಾರೆ. ಇನ್ನು ಇವರಿಬ್ಬರ ನಡುವಿನ ವಯ್ಯಸ್ಸಿನ ಅಂತರ ನೋಡುವುದಾದರೆ ವಿಜಯ್ ರವರು 1970 ರಂದು ಜನಿಸಿದ್ದು ಇದೀಗ ಅವರಿಗೆ 51 ವರುಷ

ಇನ್ನು ಕೀರ್ತಿಯವರು 1990 ರಂದು ವಿವಾಹವಾಗಿದ್ದು ಇವರಿಗೆ ಇದೀಗ ಕೇವಲ 31 ವರುಷ ವಯ್ಯಸ್ಸಾಗಿದೆ. ಇನ್ನು ಇವರಿಬ್ಬರ ನಡುವೆ 20 ವರಿಷಗಳ ವಯ್ಯಸ್ಸಿನ ಅಂತರವಿದ್ದರು ಕೂಡ ಸುಖ ಸಂಸಾರ ನಡೆಸಿತ್ತಿದ್ದು ದಾಂಪತ್ಯ ಜೀವನದಲ್ಲಿ ನೆಮ್ಮದಿ ಕಾಣುತ್ತಿದ್ದಾರೆ.ಇನ್ನು ಕನ್ನಡದ ಕರಿಚಿರತೆ ದುನಿಯಾ ವಿಜಯ್ ಸದ್ಯ ಸಲಗ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದು ಮೊದಲ ಬಾರಿಗೆ ನಿರ್ದೇಶಕನಾಗಿ ಬಂಪರ್ ಲಾಟರಿ ಹೊಡೆದಿದ್ದಾರೆ ದುನಿಯಾ ವಿಜಯ್ವರವರು.

ಹೌದು ದುನಿಯಾ ವಿಜಯ್ ಮೊದಲನೇ ಬಾರಿಗೆ ನಿರ್ದೇಶನ ಮಾಡಿದ ಸಲಗ ಸೂಪರ್ ಹಿಟ್ ಆಗಿದ್ದು ಈ ಸಲಗ ದುನಿಯಾ ವಿಜಯ್ ಪಾಲಿಗೆ ಮತ್ತೆ ಅದೃಷ್ಟದ ಬಾಗಿಲು ತೆರೆದಿದೆ. ಇದೇ ಖುಷಿಯಲ್ಲಿ ನಟ ದುನಿಯಾ ವಿಜಯ್‌ ಈ ತೆಲುಗಿಗೆ ಎಂಟ್ರಿ ಕೊಡ್ತಿದ್ದು ದುನಿಯಾ ವಿಜಯ್ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ತಯಾರಿ ನಡೆಸಿದ್ದಾರೆ. ಸಲಗ ಚಿತ್ರದ ಬಳಿಕ ತೆಲುಗು ಚಿತ್ರರಂಗದ ಕಡೆ ವಿಜಯ್ ಹೆಜ್ಜೆ ಇಟ್ಟಿದ್ದು ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button