NEWS

ಕುರಿಗಾಹಿಗಳ ಜೊತೆ ನೆಲದ ಮೇಲೆಯೇ ಊಟ ಮಾಡಿ ಅಪ್ಪು..ಅಂದು ಮಾಡಿದ ಸಹಾಯ ಏನು ಗೊತ್ತಾ..

ನಮ್ಮ ಭಾರತ ಚಿತ್ರರಂಗದಲ್ಲಿ ಎಷ್ಟೋ ಸ್ಟಾರ್ ನಟರಿದ್ದರೆ ಎಷ್ಟೋ ಸ್ಟಾರ್ ಸೆಲೆಬ್ರಿಟಿಗಳಿದ್ದಾರೆ. ಪ್ಯಾನ್ ಇಂಡಿಯಾ ಮೂವಿಗಳನ್ನು ಮಾಡುತ್ತಾ ತಮ್ಮ ಖ್ಯಾತಿಯನ್ನು ಪ್ರಪಂಚಾದ್ಯಂತ ಹರಡಿಸಿಕೊಂಡಿದ್ದಾರೆ. ಅಲ್ಲದೇ ಕೋಟಿ ಕೋಟಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಅದರಲ್ಲಿ ತೆರೆಯೆ ಮೇಲೆ ಮಾತ್ರ ಹೀರೋ ಆಗಿ ಮೆರೆದವರೆ ಹೆಚ್ಚು. ಆದರೆ ಇಲ್ಲೊಬ್ಬರು ನಟರು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡದೆ ಕಲೆಯ ಎಂಬುದನ್ನು ಕರಗತ ಮಾಡಿಕೊಂಡು ಬಾಲ್ಯದಿಂದಲೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಚಿಕ್ಕ ವಯ್ಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದು ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿ ಅಪಾ ಕೊಡುಗೆಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿ ಇದೀಗ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.

ಹೌದು ಆ ನಟ ಬೇರೆ ಯಾರು ಅಲ್ಲ ನಮ್ಮ ನಿಮ್ಮೆಲ್ಲರ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು. ಹೌದು ಈ ಭಾಗ್ಯವಂತ ಕೇವಲ ತೆರೆಯ ಮೇಲೆ ಮಾತ್ರ ಹೀರೋ ಆಗಿ ಮೆರೆಯದೆ ನಿಜ ಜೀವನದಲ್ಲೂ ಕೂಡ ಹೀರೋ ಆಗಿದ್ದು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಾ ಲೆಕ್ಕವಿಲ್ಲದಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಕರುನಾಡ ಮನೆಮನೆಯ ನಂದಾ ದೀಪವಾಗಿದ್ದರು.ಆದರೆ ಇಂದು ಈ ದೀಪಾ ಆರಿಹೋಗಿದ್ದು ಕರುನಾಡಲ್ಲಿ ಕತ್ತಲು ಆವರಿಸಿದೆ.

ಅಪ್ಪು ಅವರ ಕೇವಲ ಈ ರೀತಿಯ ಕೆಲಸಗಳನ್ನು ಮಾಡಿ ಜನರ ಮನಸ್ಸನ್ನು ಗೆಲ್ಲದೇ ತಮ್ಮ ಸರಳತೆ ಸಜ್ಜನಿಕೆ ಹಾಗೂ ಗುಣದ ಮೂಲಕವೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತಚಾಗಿ ನೆಲೆಯೂರಿದ್ದು ಅವರ ಜನಪ್ರಿಯ ಹೇಗೆದೆ ಎಂದರೆ ಚೈನಾ ಕೊರಿಯಾ ಅಷ್ಟೆ ಯಾಕೆ ಲಂಡನ್ ನ ಬಿಬಿಸಿ ವರ್ಡ್ ನ್ಯೂಸ್ ಚಾನಲ್ ಕೂಡ ಅಪ್ಪು ಅಗಲಿಕೆಯ ವಿಚಾರವನ್ನು ಪ್ರಸಾರ ಮಾಡಿ ಸಂತಾಪ ಸೂಚಿಸಿತ್ತು.  ಹೌದು ಅಪ್ಪು ಎಷ್ಟಿ ಸಾಧನೆ ಮಾಡಿಡರು ಅನ್ನುವುದಕ್ಕೆ ಇದೇ ಸಾಕ್ಷಿ. ಅಲ್ಲದೇ ಅಪ್ಪು ಅವರ ಅಂತಿಮ ದರ್ಶನ ಪಡೆತಲು ೨೫ ಲಕ್ಷ ಮಂದಿ ಆಗಮಿಸಿದ್ದು ಮಹಾತ್ಮ ಗಂಧೀಜಿ ಅವರು ಅಗಲಿದಾಗ ೨೦ ಲಕ್ಷ ಮಂದಿ ಆಗಮಿಸಿದ್ದರಂತೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇದೀಗ ಅಪ್ಪು ನೋಡಲು ಅವರಿಂಗಲೂ ಹೆಚ್ಚು ಮಂದಿ ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದು ಅಗಲುವಾಗಲೂ ದಾಖಲೆ ಬರೆದೆ ಅಪ್ಪು ಅಗಲಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ಇದ್ದಷ್ಟು ದಿನ ಅವರು ಮಾಡಿದಂತಹ ಯಾವುದೇ ಮಹತ್ಕಾರ್ಯಗಳು ಬೆಳಕಿಗೆ ಬರಲಿಲ್ಲ. ಹೌದು ಅದಕ್ಕೆ ಮುಖ್ಯ ಕಾರಣ ಪುನೀತ್ ರಾಜಕುಮಾರ್ ಅವರಿಗೆ ಪಬ್ಲಿಸಿಟಿಗಿಂತ ಸಿಂಪ್ಲಿಸಿಟಿ ಇಷ್ಟವಾಗುತ್ತು. ಹೀಗಾಗಿ ಪುನೀತ್ ರಾಜಕುಮಾರ್ ಅವರಿಂದ ಸಹಾಯ ಪಡೆದಂತಹ ಯಾರು ಕೂಡ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಮನನೊಂದ ಬಡಜನರು ಪುನೀತ್ ರಾಜಕುಮಾರ್ ರವರ ನಿಸ್ವಾರ್ಥ ಮನಸ್ಸಿನಿಂದ ಮಾಡಿದಂತಹ ಸಹಾಯವನ್ನು ಹೇಳಿಕೊಂಡು ಕಂಬನಿ ಮಿಡಿದಿದ್ದಾರೆ.

ಹಾಗಾದರೆ ಅಪ್ಪು ಕುರಿಗಾಹಿಗೆ ನೀಡಿದ ಹಣವಾದರೂ ಎಷ್ಟು ಎಂದು ತಿಳಿದುಕೊಳ್ಳಬೇಕಾದರೆ ಈ ಲೇಕನಿಯನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಪುನೀತ್ ರಾಜಕುಮಾರ್ ರವರು ಮಾಡುತ್ತಿದ್ದಂತಹ ಸಹಾಯ ತಮ್ಮ ಬಲಗೈಯಿಂದ ಎಡಗೈಗೂ ಕೂಡ ತಿಳಿಯುತ್ತಿರಲಿಲ್ಲ. ಕೊಡುಗೈ ದಾನಿಯಾಗಿದ್ದ ಪುನೀತ್ ರಾಜಕುಮಾರ್ ಅವರನ್ನು ವಿಧಿ ಬಹುಬೇಗನೆ ತನ್ನ ಮಡಿಲಿಗೆ ಸೇರಿಸಿಕೊಂಡು ಬಿಟ್ಟಿದ್ದು ಪುನೀತರಾಜಕುಮಾರ್ ಹೋದ ಬಳಿಕ ಅವರು ನಿಸ್ವಾರ್ಥ ಮನಸ್ಸಿನಿಂದ ಮಾಡಿದಂತಹ ಕೆಲಸಗಳೆಲ್ಲವೂ ಕೂಡ ಬೆಳಕಿಗೆ ಬರುತ್ತಿದ್ದು ಅಭಿಮಾನಿಗಳು ಅಪ್ಪುರವರಂತಹ ಮೇರು ವ್ಯಕ್ತಿತ್ವವನ್ನು ಇಷ್ಟು ಬೇಗ ನಾವೆಲ್ಲರೂ ಕಳೆದುಕೊಳ್ಳಬಾರದಾಗಿತ್ತು ಎಂದು ವ್ಯಥೆ ಪಡುವಂತಹ ಪರಿಸ್ಥಿತಿ ಎದುರಾಗಿ ಬಿಟ್ಟಿದೆ.

ಇದರ ಬೆನ್ನಲ್ಲೇ ಪುನೀತ್ ರಾಜಕುಮಾರ್ ಕುರಿಗಾಯಿಯೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವಂತಹ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕುರಿಗಾಹಿಯನ್ನು ಮಾತನಾಡಿಸಿದ ಮೀಡಿಯಾದವರು ಒಂದು ಕ್ಷಣ ದಂಗಾಗಿದ್ದಾರೆ.ಹೌದು ಪಬ್ಲಿಸಿಟಿಗೋಸ್ಕರ ರಸ್ತೆಯಲ್ಲಿ ನಾಲ್ಕು ಜನ ಬಿಕ್ಷುಕರಿಗೆ ಒಂದೊಂದು ಪ್ಯಾಕೆಟ್ ಊಟ ಕೊಡಿಸಿ ಫೋಟೋ ಹಾಗೂ ವಿಡಿಯೋಗಳನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವಂತಹ ಈ ಕಾಲದಲ್ಲಿ ಅಪ್ಪು ತಾನು ಮಾಡಿದ ಸಹಾಯ ಎಂದು ಕೂಡ ಹೇಳಿಕೊಂಡು ಪಬ್ಲಿಸಿಟಿ ಗಿಟ್ಟಿಸಿಕೊಂಡವರಲ್ಲ.

ಹೀಗೆ ಒಮ್ಮೆ ಚಿತ್ರೀಕರಣದ ಸಮಯದಲ್ಲಿ ಕುರಿಗಾಹಿಯ ಮನೆಗೆ ಹೋಗಿ ಯಾವುದೇ ಹಮ್ಮು ಬಿಮ್ಮು ಇಲ್ಲದೆ ನೆಲದ ಮೇಲೆ ಕುಳಿತು ಊಟ ಮಾಡಿ ಒಳ್ಳೆಯ ಮನಸ್ಸಿನಿಂದ ಆ ಮುದುಕನಿಗೆ ಜೀವಿಸಲು ಬರೋಬ್ಬರಿ 1 ಲಕ್ಷ ಹಣ ಕೊಟ್ಟು ಸಹಾಯ ಮಾಡಿದ್ದಾರೆ. ಸದ್ಯ ಇದೀಗ ಇದನ್ನು ಸ್ವತಹ ಕುರಿಗಾಹಿ ಮೀಡಿಯಾದ ಮುಂದೆ ಹೇಳಿಕೊಂಡಿದ್ದು ಪುನೀತ್ ರಾಜಕುಮಾರ್ ಅವರ ಇಂತಹ ಕೆಲಸಗಳಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button