ಅಪ್ಪು ಆ ಕೆಲಸ ಮಾಡಿದ್ದರೆ ಹೀಗಾಗುತ್ತಿರಲಿಲ್ಲ …ಸಾಧು ಕೋಕಿಲ ಬಿಚ್ಚಿಟ್ಟ ಸತ್ಯ ನೋಡಿ
ಕರುನಾಡಿನ ಪ್ರೀತಿಯ ಅಪ್ಪು ಹಾಗೂ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ರಾಜ್ ಕುಮಾರ್ ಅವರ ನಗು ಇನ್ನು ಮುಂದೆ ಕೇವಲ ನೆನಪು ಮಾತ್ರ. ಹೌದು ಏನೇ ಮಾಡಿದರು ಕೂಡ ಆ ನಗುವನ್ನು ಇನ್ನು ಮಂದೆ ನೋಡಲು ಸಾಧ್ಯವಿಲ್ಲ ಎನ್ನಜವಂತಹ ನೋವು ಇಡೀ ಕರ್ನಾಟಕದ ಜನರಿಗೆ ಇದೆ. ಹೌದು ಅಭಿಮಾನಿಗಳು ಹಾಗೂ ರಾಜ್ಯದ ಜನರಿಗೂ ಕೂಡ ಈ ನೋವನ್ನು ಅರಗಿಸಿಕೊಳ್ಳಲು ಇನ್ನು ಬಹಳಷ್ಟು ಸಮಯ ಬೇಕಾಗಿದ್ದು ಅಪ್ಪು ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತ ಚಿತ್ರರಂಗ ಪ್ರೀತಿಸುತ್ತಿದ್ದ ಹಾಗೂ ಗೌರವ ಕೊಡುತ್ತಿದ್ದ ವ್ಯಕ್ತಿಯಾಗಿದ್ದರು.
ಹೌದು ಯಾರೆ ಆಗಿರಲಿ ಮೊದಲ ಭೇಟಿಯೆ ಆಗಿರಲಿ ಎಲ್ಲರ ಜೊತೆಯಲ್ಲೂ ಕೂಡ ಸದಾ ನಗುತ್ತಾ ಸರಳತೆ ಹಾಗೂ ವಿನಯದಿಂದ ಹಿರಿಯರಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಕೂಡ ಪ್ರತಿಯೊಬ್ಬರ ಮನಸ್ಸನ್ನು ಗೆದ್ದ ವ್ಯಕ್ತಿ ನಮ್ಮ ಪ್ರೀತಿಯ ಅಪ್ಪು. ಇನ್ನು ಇಂತಹ ಅಪ್ಪು ಅವರು ಅಗಲಿದ್ದಾರೆ ಎನ್ನುವ ಸುದ್ದಿ ಇಡೀ ಭಾರತ ಚಿತ್ರರಂಗಕ್ಕೆ ದೊಡ್ಡ ನೋವು ನೀಡಿದ್ದು ಈ ಸುದ್ದಿಯನ್ನು ಈಗಲೂ ಕೂಡ ಜೀರ್ಣಿಸಿಕೊಳ್ಳಲು ಯಾರಿಂದಲೂ ಕೂಡ ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಸಾಧು ಕೋಕಿಲ ಅವರು ಕೆಲವೊಂದು ವಿಚಾರವನ್ನು ಹಂಚಿಕೊಂಡಿದ್ದು ಹಾಗಾದರೆ ಸಾಧು ಕೋಕಿಲ ಅವರು ಹೇಳಿದ ಆ ವಿಚಾರ ಏನು ಗೊತ್ತಾ? ಮುಂದೇ ಓದಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಕನ್ನಡ ಖ್ಯಾತ ಸುದ್ದಿ ಮಾಧ್ಯಮದ ಜೊತೆ ಮಾತನಾಡಿರುವ ಹಾಸ್ಯ ನಟ ಸಾಧು ಕೋಕಿಲ ಅವರು ಹಂಚಿಕೊಂಡಿರುವ ವಿಚಾರ ಕೇಳಿದರೆ ನಿಜಕ್ಕೂ ಬಹಳಾನೇ ದುಃಖವಾಗುತ್ತದೆ. ಹೌದು ಅಕ್ಟೋಬರ್ 28ರಂದು ಸಾಧು ಕೋಕಿಲ ಅವರ ಸಿನಿಮಾದ ಸುದ್ದಿಗೋಷ್ಠಿ ಇದ್ದು ಅಪ್ಪು ಅವರನ್ನು ಅದರಲ್ಲಿ ಭಾಗವಹಿಸಿಲು ಕೇಳಿದಾಗ 28ರಂದು ಗಾಜನೂರಿಗೆ ಹೋಗಬೇಕು ಎಂದು ಹೇಳಿ ಸುದ್ದಿಗೋಷ್ಠಿ ಯನ್ನು 27ನೇ ತಾರಿಕಿಗೆ ಹಾಕಲು ಹೇಳಿದ್ದರು. ಅಪ್ಪು ಅವರು ಹೇಳಿದ ಹಾಗೆ 27ರಂದೆ ಸುದ್ದಿಗೋಷ್ಠಿ ಮಾಡಲಾಯಿತು. ಆದರೆ ಅಪ್ಪು ಅವರು ಹೇಳಿದ ಹಾಗೆ 28ರಂದು ಅವರು ಊರಿಗೆ ಹೋಗಲಿಲ್ಲ. ಹೌದು ಅವರು ಯಾಕೆ ಊರಿಗೆ ಹೋಗಲಿಲ್ಲ ಎಂಬುದು ಕೂಡ ಯಾರಿಗು ಗೊತ್ತಿಲ್ಲ ಹಾಗೂ ಅಪ್ಪು ಅವರು 28ರಂದು ಬೆಂಗಳೂರಿನಲ್ಲಿಯೇ ಉಳಿದುಕೊಂಡರು.
ಒಂದು ವೇಳೆ ಅಂದು ಹೇಳಿದ ಹಾಗೆ ಅಪ್ಪು 28ರಂದು ಊರಿಗೆ ಹೋಗಿದ್ದರೆ ಈ ರೀತಿ ಆಗುತ್ತಿರಲಿಲ್ಲವೇನೋ ಎಂದು ಹಾಸ್ಯ ನಟ ಸಾಧು ಕೋಕಿಲ ಅವರು ಬಹಳ ಬೇಸರವನ್ನು ವ್ಯಕ್ತಪಡಿಸಿದ್ದಾರೆ.ಹೌದು ಇಂತಹ ವಿಚಾರ ನಡೆಯುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಸಾಧು ಕೋಕಿಲ ಅವರು ಅಪ್ಪು ಅವರ ಕುಟುಂಬಕ್ಕೆ ಬಹಳ ಆಪ್ತರಾಗಿದ್ದು ನಿನ್ನೆ ಕೂಡ ಪುನೀತ್ ರಾಜ್ ಕುಮಾರ್ ಅವರ ಸದಾಶಿವ ನಗರದ ಮನೆಯಲ್ಲಿ ಅಪ್ಪು ಅವರ ಫೋಟೋಗೆ ಹೂವಿನ ಹಾರ ಹಾಕಿರುವ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು.
ಹೌದು ಅಪ್ಪು ಇಲ್ಲ ಎನ್ನುವುದನ್ನು ಈ ಕ್ಷಣಕ್ಕೂ ಕೂಡ ಅರಗಿಸಿಕೊಳ್ಳುವುದು ಎಲ್ಲರಿಗೂ ಬಹಳಾನೇ ಕಷ್ಟವಾಗುತ್ತಿದೆ. ಇನ್ನೂ ಅಪ್ಪುವಿನ ಆಸೆಯ ಪ್ರಕಾರ ಶಿವಣ್ಣ ಅವರು ಅಪ್ಪುವಿನ ನೇತ್ರದಾನವನು ಮಾಡಿದ್ದು ನಾಲಕ್ಕು ಜನರ ಜೀವನಕ್ಕೆ ಅಪ್ಪು ಬೆಳಕಾಗಿದೆ. ಇನ್ನೂ ಇದರ ಜೊತೆಗೆ ಅಪ್ಪು ಅವರ ಬಹು ನಿರೀಕ್ಷೆಯ ಚಿತ್ರವಾದ ಜೇಮ್ಸ್ ಚಿತ್ರದ ಕೊನೆಯ ಹಂತದ ಡೈಲಾಗ್ ಮತ್ತು ಒಂದು ಹಾಡು ಬಾಕಿ ಉಳಿದಿದೆ. ಚಿತ್ರತಂಡ ಇದನ್ನು ಯಾವ ರೀತಿ ಪ್ಲಾನ್ ಮಾಡಿ ಮುಗಿಸಿ ಪ್ರೇಕ್ಷಕರ ಮುಂದೆ ತರಲಿದೆ ಕಾದು ನೋಡ ಬೇಕಿದೆ.