NEWS

ಅಪ್ಪುಗಾಗಿ ಮಹತ್ವದ ನಿರ್ಧಾರ ಪ್ರಕಟಿಸಿದ ಡಿಬಾಸ್…ಮಾಡಿರುವ ಕೆಲಸವೇ ಬೇರೆ ನೋಡಿ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳ ಪ್ರೀತಿಯ ಅಪ್ಪು ಹಾಗೂ ಸರಳತೆಯ ಸಾಮ್ರಾಟ್ ನಗುವಿನ ಸರದಾರ ಇನ್ನು ಮುಂದೇ ಕೇವಲ ನೆನಪು ಮಾತ್ರ. ಹೌದು ಅಪ್ಪು ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತ ಚಿತ್ರರಂಗವೇ ಪ್ರೀತಿಸುತ್ತಿದ್ದ ಹಾಗೂ ಗೌರವ ಕೊಡುತ್ತಿದ್ದ ವ್ಯಕ್ತಿಯಾಗಿದ್ದರು. ಎಲ್ಲರ ಜೊತೆಯಲ್ಲೂ ಸದಾ ನಗುತ್ತಾ ಸರಳತೆ ಹಾಗೂ ವಿನಯದಿಂದ ಹಿರಿಯರಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಕೂಡ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದ್ದರು ನಮ್ಮ ಅಪ್ಪು.

ಸದ್ಯ ಅಪ್ಪು ಅವರು ಅಗಲಿದ್ದಾರೆ ಎನ್ನುವ ಸುದ್ದಿ ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ದುಃಖ ನೀಡಿದ್ದು ಈ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ಕೂಡ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅಪ್ಪು ಅಗಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಹಾಗೂ ಬೇರೆ ಕಲಾವಿದರುಗಳಿಗೂ ಬಹಳ ನೋವು ತಂದಿದೆ. ಅಪ್ಪು ಅವರ ಅಗಲಿಕೆಯ ದಿನ ಗೆಳೆಯನ ಮೇಲಿನ ಗೌರವಕ್ಕೋಸ್ಕರ ಹಾಗೂ ಪ್ರೀತಿಗೋಸ್ಕರ ನಟ ದರ್ಶನ್ ಅವರು ಮಾಡಿದ್ದೇನು ಗೊತ್ತಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಈ ಸಮಯದಲ್ಲಿ ಎಲ್ಲರ ಮನ ಕಲುಕುವ ಕೆಲಸವೊಂದನ್ನು ಮಾಡಿದ್ದು ಅಕ್ಟೋಬರ್ 30 ರಂದು ನಟ ದರ್ಶನ್ ಅವರ ಮುದ್ದಿನ ಮಗ ವಿನೀಶ್ ಅವರ ಹುಟ್ಟುಹಬ್ಬವಿತ್ತು.

ವಿನೀಶ್ ಅವರ ಹುಟ್ಟುಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂದು ಒಂದು ವಾರದ ಮುಂಚೆಯೇ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಹೌದು ವಿನೀಶ್ ರವರ ಹುಟ್ಟುಹಬ್ಬವನ್ನು ದರ್ಶನ್ಅಭಿಮಾನಿಗಳು ಯಾವಾಗಲೂ ಬಹಳ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆದರೆ ಈ ವರುಷ ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿರುವ ನೋವು ಇಡೀ ರಾಜ್ಯದ ಎಲ್ಲಾ ಜನರಿಗೆ ಬಹಳ ಸಂಕಟ ಹಾಗೂ ನೋವು ತಂದಿರುವ ಕಾರಣ ವಿನೀಶ್ ಅವರ ಹುಟ್ಟುಹಬ್ಬವನ್ನು ಸ್ವತಃ ದರ್ಶನ್ ಕೂಡ ಆಚರಣೆ ಮಾಡಿಲ್ಲ.ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇತ್ತ ದರ್ಶನ್ ಅವರ ಅಭಿಮಾನಿಗಳು ವಿನೀಶ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಕೂಡ ವಿಶ್ ಮಾಡಿಲ್ಲ. ಈ ಮೂಲಕ ಎಲ್ಲಾ ಅಭಿಮಾನಿಗಳು ಫ್ಯಾನ್ ವಾರ್ ಗಳನ್ನು ಬಿಟ್ಟು ಒಂದಾಗಿರಬೇಕು ಎನ್ನುವ ಸಂದೇಶವನ್ನು ದರ್ಶನ್ ಅವರ ಅಭಿಮಾನಿಗಳು ತಿಳಿಸುತ್ತಿದ್ದು ಇದು ನಿಜಕ್ಕೂ ಎಲ್ಲಾ ನಟರ ಅಭಿಮಾನಿಗಳು ಮೆಚ್ಚುವಂಥದ್ದಾಗಿದೆ. ಹಲವಾರು ಮಂದಿ ಬಂದು ಅಪ್ಪು ಅವರ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದು ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಕಲಾವಿದರುಗಳು ಕೂಡ ಬಂದಿದ್ದರು. ನಟ ದರ್ಶನ್ ಅವರು ಶುಕ್ರವಾರ ಈ ಸುದ್ದಿ ಹೊರಬರುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿ ಬಂದು ಅಪ್ಪು ಅವರನ್ನು ನೋಡಿಕೊಂಡು ಹೋಗಿದ್ದರು ದರ್ಶನ್. ಇಂದು ದರ್ಶನ್ ಅವರು ಅಪ್ಪು ಅವರ ಮನೆಗೆ ಭೇಟಿ ನೀಡಿದ್ದಾರೆ.

ನಂತರ ದರ್ಶನ್ ಅವರು ಅಶ್ವಿನಿ ಪುನೀತ್ ರಾಜ್ ಕುಮಾರ್ ಶಿವಣ್ಣ ರಾಘಣ್ಣನ ಮಕ್ಕಳು ಹಾಗೂ ಇಡೀ ಕುಟುಂಬಕ್ಕೆ ಸಾoತ್ವನ ಹೇಳಿ ಧೈರ್ಯ ತುಂಬಿ ಬಂದಿದ್ದು ಮನೆಯಲ್ಲಿ ಅಪ್ಪು ಅವರ ಫೋಟೋ ಮುಂದೆ ನಿಂತು ಎರಡು ನಿಮಿಷ ದರ್ಶನ್ ಭಾವುಕರಾಗಿದ್ದಾರೆ. ಇದಾದ ನಂತರ ಅಪ್ಪು ಅವರ ಸ್ಮಾರಕಕ್ಕೆ ಭೇಟಿ ಕೊಟ್ಟ ಡಿಬಾಸ್ ಅಲ್ಲಿ ಅಪ್ಪು ಅವರ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದು ನಂತರ ಹಿಂತಿರುಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಮತ್ತು ದರ್ಶನ್ ಅವರು ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರಾಗಿದ್ದು ದೊಡ್ಮನೆಯವರ ಮೇಲೆ ದರ್ಶನ್ ಅವರಿಗೆ ಬಹಳ ಗೌರವವಿದೆ.

ಹಲವು ಕಾರ್ಯಕ್ರಮಗಳಲ್ಲಿ ಅಣ್ಣಾವ್ರ ಕುಟುಂಬದ ಬಗ್ಗೆ ದರ್ಶನ್ ಅವರು ಮಾತನಾಡಿದ್ದು ಅಪ್ಪು ಮತ್ತು ದರ್ಶನ್ ಅವರು ಒಳ್ಳೆಯ ಸ್ನೇಹಿತರಾಗಿದ್ದರು ಹಾಗೂ ಹಲವು ವೇದಿಕೆಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹುಟ್ಟುಹಬ್ಬಗಳಿಗೆ ಇಬ್ಬರು ಟ್ವಿಟರ್ ನಲ್ಲಿ ವಿಶ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಗೆಳೆಯನಲ್ಲಿದೆ ದಚ್ಚು ಅವರಿಗೆ ಬಹಳ ಬೇಸರವಾಗಿದೆ.

 

Related Articles

Leave a Reply

Your email address will not be published. Required fields are marked *

Back to top button