NEWS

ಧರ್ಮಸ್ಥಳದಲ್ಲಿ ಸರಳವಾಗಿ ಮದುವೆಯಾದ ಅನುಶ್ರೀ ….ಧಿಡೀರ್ ನಡೆದಿದ್ದೇ ಬೇರೆ ನೋಡಿ ಒಮ್ಮೆ ಮನರಂಜನೆ

ಕನ್ನಡ ಕಿರುತೆರೆಯಲ್ಲಿ ವಿಶಿಷ್ಟ ನಿರೂಪಣೆಯ ಮೂಲಕ ಪ್ರೇಕ್ಷಕರ ರನ್ನು ಸಾದಾ ನಗೆಗಡಲ್ಲಿ ತೇಲಿಸುತ್ತಾ ಕರುನಾಡ ಮನೆ ಮಗಳಾಗಿರುವವ ನಿರೂಪಕಿ ಎಂದೆರೆ ಆ್ಯಂಕರ್ ಅನುಶ್ರೀಯವರು. ಹೌದು ಆರಂಭದಲ್ಲಿ ಅನುಶ್ರೀ ಅವರು ಪಟ್ಟಿರುವ ಕಷ್ಟಗಳು ಒಂದೆರಡಲ್ಲ. ಅವರ ವಿಚಾರ ಕೆಲವರಿಗೆ ಮಾತ್ರ ತಿಳಿದಿದ್ದು ನಿಜಕ್ಕೂ ಈಕೆ ಪ್ರತೊಯೊಬ್ಬರಿಗೂ ಮಾದರಿ ಎನ್ನಬಹುದು. ಓದಿದ್ದು ಬಹಳ ಕಡಿಮೆ. ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಅನುಶ್ರೀ ಸಂಸಾರದ ಹೊರೆ ಹೊತ್ತಿದ್ದು ಸಹೋದರ ಇನ್ನೂ ಕೂಡ ಚಿಕ್ಕವನು. ಅಮ್ಮನನ್ನು ಸಾಕುವುದರ ಜೊತೆಗೆ ತಮ್ಮನನ್ನು ಓದಿಸಬೇಕು. ಹೀಗೆ ಸಾಕಷ್ಟು ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬೆಂಗಳೂರಿಗೆ ಬಂದ ಅನುಶ್ರೀ ಅವಕಾಶಕ್ಕಾಗಿ ಅಲಿಯುತ್ತಾರೆ.

ಮೊದಮೊದಲು ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ಮಾಂತ್ರಿಕ ಗುರುಕಿರಣ್ ರವರು ನೀಡುತ್ತಿದ್ದಂತಹ ಸ್ಟೇಜ್ ಶೋ ಕಾರ್ಯಕ್ರಮಗಳಲ್ಲಿ ನೃತ್ಯಗಾರರ ಹಿಂದೆ ನಿಂತು ಟೇಪ್ ಬಿಡುವ ಕೆಲಸವನ್ನು ಮಾಡುತ್ತಿದ್ದ ಅನುಶ್ರೀ ಯವರು ಇದಕ್ಕೆ ಮಾತ್ರ ಸೀಮತರಾಗಿದ್ದರು. ಆದರೆ ಅನುಶ್ರೀ ಅವರ ಮಾತಿನ ಚಾಕಚಕ್ಯತೆಯನ್ನು ನೋಡಿದ ಗುರುಕಿರಣ್ ರವರು ತಮ್ಮ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡುವ ಅವಕಾಶವನ್ನು ನೀಡಿದ್ದು ನಂತರ ಅನುಶ್ರೀ ಹಿಂತಿರುಗಿ ನೋಡಲೇ ಇಲ್ಲ ಎಂದೇ ಹೇಳಬಹುದು.

ಮೊದ ಮೊದಲು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನು ನಿರೂಪಣೆ ಮಾಡಿದ ಅನುಶ್ರೀ ಯವರು ಇದಾದ ಬಳಿಕ ದಕ್ಷಿಣ ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೧ ಕಾರ್ಯಕ್ರಮದಲ್ಲಿ ಕೂಡ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ. ಫಿನಾಲೆ ತಲುಪುವ ಮೊದಲೇ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬಂದ ಅನುಶ್ರೀ ಯವರು ನಂತರ ಬೆಂಕಿ ಪಟ್ಟಣ ಸೇರಿದಂತೆ ಎರಡ್ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಅನುಶ್ರೀ ಅವರ ಮಾತಿನ ಪರಿಯನ್ನು ನೋಡಿದ ರಾಘವೇಂದ್ರ ಹುಣಸೂರುರವರು ಜೀ ವಾಹಿನಿ ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಲು ಅವಕಾಶವನ್ನು ಒದಗಿಸಿಕೊಟ್ಟದ್ದು ನಂತರ ಅನುಶ್ರೀ ಜೀವನದಲ್ಲಿ ನಡೆದಿದ್ದೆಲ್ಲಾ ಇತಿಹಾಸವೇ ಸರಿ ಎನ್ನಬಹುದು.ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಜಿ ಜಾತ್ರೆ ಎಲ್ಲ ಯಶಸ್ಸಿನ ಹಿಂದೆ ಅನುಶ್ರೀ ಕೂಡ ಒಬ್ಬರು ಕಾರಣವಾಗಿದ್ದಾರೆ ಎಂದೇ ಹೇಳಬಹುದು. ಆ ನಂತರ ಆರ್ಥಿಕ ಸಮಸ್ಯೆಯಿಂದ ಗುಣಮುಖರಾಗಿ ತನ್ನ ತಮ್ಮನನ್ನು ಒಂದು ದಡಕ್ಕೆ ಸೇರಿಸಿ ತನ್ನ ತಾಯಿಯನ್ನು ಸ್ವಂತ ಮನೆಯಲ್ಲಿ ಇರಿಸಿರುವುದು ನಿಜಕ್ಕೂ ಮೆಚ್ಚುವಂತಹ ವಿಚಾರವೇ ಸರಿ. ಗಂಡು ಮಕ್ಕಳೇ ತಮ್ಮ ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳದ ಈ ಕಾಲದಲ್ಲಿ ಹೆಣ್ಣು ಮಗಳಾಗಿ ಅನೇಕ ಕಷ್ಟಗಳನ್ನು ಅನುಭವಿಸಿ ಮನೆಯ ಜವಾಬ್ದಾರಿಯ ಜೊತೆ ತಮ್ಮನ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಾ ಜೀವನದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಮೆಚ್ಚುವಂಥದ್ದು.

ಇನ್ನೂ ತಮಗೆಲ್ಲರಿಗೂ ತಿಳಿದಿರುವ ಹಾಗೆ ಆಂಕರ್ ಅನುಶ್ರೀ ಅವರು ವಿವಾಹದ ಕುರಿತಾಗಿ ಸಾಕಷ್ಟು ಚರ್ಚೆಯಲ್ಲಿದ್ದು ಯಾವಾಗ ವಿವಾಹವಾಗುತ್ತಾರೆ ಎಂಬುವಂತಹ ಪ್ರಶ್ನೆಗಳು ಕೂಡ ಅಭಿಮಾನಿಗಳಿಗೆ ಮೂಡುತ್ತಿದೆ. ಆದರೆ ಅದೇಕೋ ಏನೋ ಅನುಶ್ರೀ ಅವರು ಮೂವತ್ತು ವರುಷದ ದಾಟಿದ್ದರೂ ಕೂಡ ಮದುವೆಯ ಬಗ್ಗೆ ಯೋಚನೆ ಮಾಡುತ್ತಿಲ್ಲ. ಆದರೆ ಇದೀಗ ದೊಡ್ಡ ಗಾಸಿಫ್ ಸಾಮಾಜಿಕ ಜಾಲತಾಣದಲ್ಲಿ ಅವರಿಸಿದೆ. ಹೌದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಸದಾ ಒಂದಲ್ಲಾ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ.

ಅದರಲ್ಲಿಯೂ ಅನುಶ್ರೀ ಅವರ ಮದುವೆ ವಿಚಾರದ ಸುತ್ತಾ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಿರುತ್ತವೆ. ಈ ಹಿಂದೆ ಅನುಶ್ರೀ ನೋಡಲು ಮದುವೆ ಗಂಡು ಬಂದೊದ್ದರು ಮದುವೆ ಅಗಲಿದ್ದಾರೆ ಎಂಬ ಅನೇಕ ಸುದ್ದಿಗಳು ವೈರಲ್ ಆಗಿ ಅನುಶ್ರೀ ಅವರ ಕೋಪಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿ ಕೆಲವು ಕಿಡಿಗೇಡಿಗಳು ಒಂದು ಹೆಜ್ಜೆ ಮುಂದೇ ಹೋಗೆ ಅನುಶ್ರೀ ಅವರ ಫೋಟೋ ಎಡಿತ್ ಮಾಡಿ ದರ್ಮಸ್ಥಳ ದಲ್ಲಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದಾರೆ. ಸದ್ಯ ಈ ಪೋಟೋ ಎಲ್ಲೆಡೆ ವೈರಲ್ ಆಗಿದ್ದು ಇದೊಂದು ಸುಳ್ಳು ಸುದ್ದಿ ಎಂದು ಅಧುಕೃತವಾಗಿ ತಿಳಿದು ಬಂದಿದೆ.m

Related Articles

Leave a Reply

Your email address will not be published. Required fields are marked *

Back to top button