NEWSUncategorized

ಕನ್ನಡದ ಹಳೆಯ ಹಾಗು ಹಿರಿಯ ನಟಿ ಲಕ್ಷ್ಮಿ ದೇವಿ ಅವರ ಮೊಮ್ಮಗಳು ನೋಡಿ ಎಷ್ಟು ಮುದ್ದಾಗಿ ಇದ್ದಾರೆ …

ನಮಸ್ಕಾರ ಪ್ರಿಯ ಸ್ನೇಹಿತರೆ ಪ್ರತಿಮೆ ಮಾಹಿತಿಯಲ್ಲಿ ಕನ್ನಡ ಚಲನ ಚಿತ್ರರಂಗದ ಅತ್ಯದ್ಭುತ ನಟಿಯ ಬಗ್ಗೆ ತಿಳಿಸಲು ಹೊರಟಿದ್ದಾರೆ ಹೌದು ಈ ನಟಿ ಅನ್ನೋ ನೀವು ಸಾಕಷ್ಟು ಸಿನಿಮಾಗಳಲ್ಲಿ ನೋಡಿರುತ್ತೀರಿ ಹೌದು ಕಣ್ರಿ ಇವರು ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಹೌದು ಆ ನಟಿ ಯಾರು ಅಂತ ಕೇಳಿದರೆ ನೀವು ಕೂಡ ಅಚ್ಚರಿ ಪಡ್ತೀರಾ ಇನ್ನೂ ಇವರ ಬಗ್ಗೆ ಹೇಳುವುದಾದರೆ ಈ ನಟಿ ಮಾಡಿರುವುದು ಕೇವಲ ಚಿಕ್ಕಪುಟ್ಟ ಪಾತ್ರಗಳು ಮಾತ್ರ.

ಅಭಿನಯ ಮಾಡಿರುವುದು ಚಿಕ್ಕಪುಟ್ಟ ಪಾತ್ರಗಳು ಆದರೂ ಈ ನಟಿ ಕನ್ನಡ ಸಿನಿಮಾರಂಗಕ್ಕೆ ನೀಡಿರುವುದು ಮಾತ್ರ ಅಗಾಧವಾದ ಕೊಡುಗೆ. ಹೌದು ಮಾಡಿರುವುದು ಪೋಷಕ ಪಾತ್ರ ಆದರೆ ಕನ್ನಡ ಸಿನಿ ರಸಿಕರ ಮನದಲ್ಲಿ ಇವರು ಪ್ರತ್ಯೇಕ ಸ್ಥಾನವನ್ನು ಗಳಿಸಿದ್ದಾರೆ. ಕಾಮಿಡಿ ಗೂ ಸೈ ಖಳ ನಾಯಕಿ ಪಾತ್ರಕ್ಕೂ ಸೈ ಎನ್ನುವ ಆ ನಟಿ ಮತ್ಯಾರೂ ಅಲ್ಲ ಎಂ ಎನ್ ಲಕ್ಷ್ಮೀದೇವಿ ಹೌದು ಇವರು ತಮ್ಮ ಚಿಕ್ಕ ವಯಸ್ಸಿನಿಂದಲೂ ಕನ್ನಡ ಸಿನೆಮಾ ರಂಗಕ್ಕಾಗಿ ದುಡಿದಿದ್ದಾರೆ ಕಲಾದೇವಿಯ ಸೇವೆ ಮಾಡಿದ್ದಾರೆ ಹಾಗಾದರೆ ಇವರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ ಇಂದಿನ ಲೇಖನದಲ್ಲಿ.

ಲಕ್ಷ್ಮೀದೇವಿ ಅವರು ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಕನ್ನಡ ಕಿರುತೆರೆ ಅಲ್ಲಿಯೂ ಕೂಡ ಮಾಡಿದ ಕೆಲವೇ ಧಾರಾವಾಹಿಗಳ ಅಪಾರ ಯಶಸ್ಸು ಪಡೆದುಕೊಂಡಿದ್ದರೆ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೌದು ಎಂ ಎನ್ ಲಕ್ಷ್ಮೀದೇವಿ ಅವರು ಕನ್ನಡ ಸಿನಿಮಾರಂಗದಲ್ಲಿ ಮಾಡಿರುವುದು ಪೋಷಕ ಪಾತ್ರ ಹಾಗೂ ಅತಿಥಿ ಪಾತ್ರಗಳು ಇಷ್ಟ ಆದರೂ ಇವರು ಸ್ಕ್ರೀನ್ ಮೇಲೆ ಕಾಣಿಸುವುದು ಸ್ವಲ್ಪ ಸಮಯವೇ ಆದರೂ ನಮ್ಮ ಮುಖದಲ್ಲಿ ನಗು ಇರುತ್ತಿತ್ತು ಅಷ್ಟು ಅಚ್ಚುಕಟ್ಟಾಗಿ ಸಿನಿಮಾ ಮಾಡುತ್ತಾ ಇದ್ದ ಎಂ ಎನ್ ಲಕ್ಷ್ಮೀದೇವಿ ಅವರು ಕಿರುತೆರೆಗೆ ಎಂಟ್ರಿ ಕೊಟ್ಟು ಕಿರುತೆರೆ ಅಲ್ಲಿಯೂ ಕೂಡಾ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಎಂ ಎನ್ ಲಕ್ಷ್ಮೀದೇವಿ ಅವ ರು ಎಂತಹ ಪ್ರತಿಭೆ ಇವರ ಮೊಮ್ಮಗಳು ಸಹ ಕಿರುತೆರೆಗೆ ಎಂಟ್ರಿ ಕೊಟ್ಟು ಇದೀಗ ಅಜ್ಜಿಯಂತೆ ಕಿರುತೆರೆ ಅಲ್ಲಿ ತಾವು ಅಪಾರ ಯಶಸ್ಸು ಕಾಣುತ್ತಾ ಹೌದು ಮಧು ಮೊದಲು ಎಲೆಮರೆ ಕಾಯಿಯಾಗಿ ಕಿರುತೆರೆಗೆ ಬಂದ ಎಂ ಎನ್ ಲಕ್ಷ್ಮೀದೇವಿ ಅವರ ಮೊಮ್ಮಗಳು ಇದೀಗ ಕನ್ನಡ ಕಿರುತೆರೆಯಲ್ಲಿ ಅಪಾರ ಯಶಸ್ಸು ಕಂಡಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ವಿವಿಧ ಧಾರವಾಹಿಗಳಲ್ಲಿ ವಿವಿಧ ಪಾತ್ರಗಳನ್ನು ನಟನೆ ಮಾಡುವ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಅವರು ಬೇರೆ ಯಾರೂ ಅಲ್ಲ ದೀಪಿಕಾ ಶರಣ್  ರವರು. ಲಕ್ಷ್ಮೀದೇವಿ ಅವರ ಮೊಮ್ಮಗಳು. ದೀಪಿಕಾ ಶರಣ್ ರವರು ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇದ್ದಂತಹ ಫೇಮಸ್ ಧಾರಾವಾಹಿಯಾಗಿರುವ ಯಾರೆ ನೀ ಮೋಹಿನಿ ಎಂಬ ಧಾರವಾಹಿಯಲ್ಲಿ ಹೆಚ್ಚು ಸದ್ದು ಮಾಡಿದ್ದಾರೆ. ಇನ್ನು ಪದ್ಮಾವತಿ ಧಾರವಾಹಿಯಲ್ಲಿ ಕೂಡ ನಟನೆ ಮಾಡಿದ್ದರು ದೀಪಿಕಾ ಶರಣ್ ಅವರು, ಮೇರಿ ಎಂಬ ಸಿನಿಮಾದಲ್ಲಿ ಕೂಡ ಇವರ ಸಹ ಇದೀಗ ಎಂ ಎನ್ ಲಕ್ಷ್ಮೀದೇವಿ ಅವರ ಮೊಮ್ಮಗಳಾಗಿರುವ ದೀಪಿಕಾ ಶರಣ್ ಅವರು ಅಭಿನಯ ಮಾಡುತ್ತಾ ಇದ್ದಾರೆ.

ಹೌದು ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಸಿನಿಮಾರಂಗದಲ್ಲಿ ಅವಕಾಶವನ್ನ ಪಡೆದಿರುವ ದೀಪಿಕಾ ಶರಣ್ ಅವರು, ತಮ್ಮ ಅಜ್ಜಿಯ ಕುರಿತು ಹೆಮ್ಮೆಯ ಮಾತುಗಳನ್ನು ಸಹ ಆಡಿದ್ದಾರೆ. ಇನ್ನು ಇನ್ನೂ ಕೂಡ ನಿಮಗೆ ಲಕ್ಷ್ಮೀದೇವಿ ಅವರ ಬಗ್ಗೆ ತಿಳಿದಿಲ್ಲ ಅಂದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಗೆ ಇವರ ಬಗ್ಗೆ ತಿಳಿಯಬೇಕು ಅಂದರೆ ಯಶ್ ಹಾಗೂ ಕೃತಿ ಕರಬಂಧ ಅವರ ನಟನೆಯ ಗೂಗ್ಲಿ ಸಿನಿಮಾದಲ್ಲಿ ಎಂ ಎನ್ ಲಕ್ಶ್ಮೀದೇವಿಯವರು ಮಾಡಿದ್ದು ಸಣ್ಣ ಪಾತ್ರವೇ ಆದರೂ ಇವರು ಆ ಸಿನಿಮಾದಲ್ಲಿ ಪ್ರತ್ಯೇಕ ರೋಲ್ ನಲ್ಲಿ ಅಭಿನಯ ಮಾಡಿದ್ದಾರೆ ಹಾಗೂ ಹೆಚ್ಚು ಯಶಸ್ಸನ್ನೂ ಪಡೆದುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button