NEWS

ಕಂಠಿ ಸಿನೆಮಾದ ನಟಿ ಶ್ರೀದೇವಿ ಅವರ ಅಕ್ಕ ಕೂಡ ಕನ್ನಡ ಸ್ಟಾರ್ ನಟಿ…ನೋಡಿ ಒಮ್ಮೆ

ದಕ್ಷಿಣ ಭಾರತ ಚಿತ್ರರಂಗ ಕಂಡಂತಹ ಬಲು ಸುಂದರವಾದ ನಟಿ ಮಣಿಯರಲ್ಲಿ ನಟಿ ಶ್ರೀದೇವಿ ವಿಜಯಕುಮಾರ್ ರವರು ಕೂಡ ಒಬ್ಬರು. ಮೂಲತಃ ತಮಿಳುನಾಡಿನವರಾದ ಶ್ರೀದೇವಿಯವರು ಅಕ್ಟೋಬರ್ 29 1986 ರಲ್ಲಿ ಜನಿಸಿದ್ದು ತಂದೆಯ ಹೆಸರು ನಟ ವಿಜಯ್ ಕುಮಾರ್ ಹಾಗೂ ತಾಯಿ ಹೆಸರು ಮಂಜುಳಾ ವಿಜಯಕುಮಾರ್ ಎಂಬುದಾಗಿದೆ. ಹೌದು ನಟಿ ಶ್ರೀದೇವಿ ವಿಜಯ್ ಕುಮಾರ್ ರವರ ತಂದೆ ವಿಜಯ್ ಕುಮಾರ್ ಅವರು ಕೂಡ ದಕ್ಷಿಣ ಭಾರತದ ಖ್ಯಾತ ಹಿರಿಯ ನಟರಾಗಿದ್ದು ಅವರ ಕಾಲದಲ್ಲಿ ಬಹು ಬೇಡಿಕೆಯ ನಟರಾಗಿದ್ದರು.ಇನ್ನು ಶ್ರೀದೇವಿ ಅವರು 1992 ರಲ್ಲಿ ತಮಿಳಿನ ರಿಕ್ಷಾ ಮಾಮಾ ಎಂಬ ಚಿತ್ರದ ಮೂಲಕ ತಮ್ಮ ಬಣ್ಣದ ಬದುಕಿಗೆ ಕಾಲಿಟ್ಟಿದ್ದು ಮೊದಲ ಸಿನಿಮಾದಲ್ಲಿಯೇ ತಮ್ಮ ನಟನಾ ಚಾತುರ್ಯತೆಯನ್ನು ತೋರುತ್ತಾರೆ.

ಇನ್ನು ಶ್ರೀದೇವಿ ವಿಜಯಕುಮಾರ್ ರವರು ನಮ್ಮ ಕನ್ನಡ ಚಿತ್ರರಂಗದಲ್ಲಿ 2004 ರಲ್ಲಿ ತೆರೆಕಂಡ ಕಾಂಚನ ಗಂಗಾ ಎಂಬ ಚಿತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಾರೆ. ಶ್ರೀದೇವಿ ಅವರ ನಟನೆ ಹಾಗೂ ಸೌಂದರ್ಯವನ್ನು ನೋಡಿ ಅಂದಿನ ಯುವಕರು ಬಹಳಾನೇ ಇಷ್ಟಪಟ್ಟಿದ್ದು ನಂತರ ಪ್ರೀತಿಗಾಗಿ ಹಾಗೂ ಲಕ್ಷ್ಮಣ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಇನ್ನು ಶ್ರೀದೇವಿ ವಿಜಯ್ ಕುಮಾರ್ ಓರ್ವ ಸಹೋದರಿ ಇದ್ದು ಅವರು ಕೂಡ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಹೌದು ದಕ್ಷಿಣ ಭಾರತದ ಖ್ಯಾತ ನಟಿ ಆಗಿರುವ ಮೀನಾ ಅವರು ಸಂಬಂಧದಲ್ಲಿ ಅಕ್ಕ ಆಗಬೇಕು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಖ್ಯಾತ ನಟಿ ಮೀನಾ ಅವರು ಸೆಪ್ಟೆಂಬರ್ 16 1976 ರಂದು ಚೆನ್ನೈನಲ್ಲಿ ಜನಿಸಿದ್ದು ಮೀನಾ ಅವರು 1982 ರಲ್ಲಿ ತಮಿಳು ಭಾಷೆಯ ನೆಂಜನ್ಗಳ್ ಎನ್ನುವ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿ ಬಾಲ್ಯದಲ್ಲಿಯೇ ಚಿತ್ರರಂಗವನ್ನು ಪ್ರವೇಶ ಮಾಡಿದರು. ಹೌದು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಮೀನಾ ಅವರು ತಮಿಳು ಚಿತ್ರರಂಗ ಸೇರಿದಂತೆ ತೆಲುಗು ಮಲಯಾಳಂ ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇನ್ನು ನಟಿ ಮೀನಾ ಅವರು 1990ರ ಸಮಯದಲ್ಲಿ ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಬಹುದು.

ನಟಿ ಮೀನಾ ಅವರು ಸೂಪರ್ ಸ್ಟಾರ್ ರಜನಿಕಾಂತ್ ಸಕಲ ಕಲಾ ವಲ್ಲಭ ಕಮಲ್ ಹಾಸನ್ ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಮೆಗಾ ಸ್ಟಾರ್ ಚಿರಂಜೀವಿ ಬಾಲಕೃಷ್ಣ ವಿಕ್ಟರಿ ವೆಂಕಟೇಶ್ ನಾಗಾರ್ಜುನ ಸುದೀಪ್ ವಿಷ್ಣುವರ್ಧನ್ ಕೃಷ್ಣಾ ರವಿಚಂದ್ರನ್ ಪ್ರಭುದೇವ ವಿಜಯ್ ಅಜೀತ್ ಕುಮಾರ್ ಹೀಗೆ ಸಾಕಷ್ಟು ಸಾಲು ಸಾಲು ಟಾಪ್ ನಟರ ಜೊತೆಗೆ ಅಭಿನಯಿಸಿ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮೆರೆದಿದ್ದಾರೆ ಇನ್ನು ಕನ್ನಡ ಚಿತ್ರರಂಗದಲ್ಲಿ ಹಾಗೂ ಕನ್ನಡಿಗರಲ್ಲಿ ಮೀನಾ ಅವರಿಗೆ ವಿಶೇಷ ಸ್ಥಾನವನ್ನು ನೀಡಿದ್ದು ಪುಟ್ನಂಜ ಮೊಮ್ಮಗ ಚೆಲುವೆ ಶ್ರೀಮಂಜುನಾಥ ಗ್ರಾಮದೇವತೆ ಸಿಂಹಾದ್ರಿಯ ಸಿಂಹ ಸ್ವಾತಿಮುತ್ತು ಗೌಡ್ರು ಮೈ ಆಟೋಗ್ರಾಫ್ ಹೆಂಡ್ತೀರ್ ದರ್ಬಾರ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಇನ್ನೂ ಮೀನಾ ಅವರು ಸಿನಿಮಾಗಳ ಜತೆ ಸಾಕಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಯೂ ಕೂಡ ಕಾಣಿಸಿಕೊಂಡಿದ್ದು ಸಾಕಷ್ಟು ಆಲ್ಬಮ್ ಹಾಡುಗಳಿಗೆ ತಮ್ಮ ಗಾಯನವನ್ನು ಸಹ ನೀಡಿದ್ದಾರೆ.
ಸದ್ಯ ದಾಂಪತ್ಯ ಜೀವನದಲ್ಲಿ ನೆಮ್ಮದಿಯಾಗಿರುವ ಮೀನಾ ಅವರು 2009 ರಲ್ಲಿ ವಿದ್ಯಾಸಾಗರ್ ಎಂಬುವವರನ್ನು ವಿವಾಹವಾಗಿದ್ದಾರೆ.ಇವರಿಗೆ ನೈನಿಕಾ ಎನ್ನುವ ಮುದ್ದಾದ ಮಗಳು ಕೂಡ ಇದ್ದು ಮೀನಾ ಅವರ ಮಗಳು ನೈನಿಕಾ ಕೂಡ ಬಾಲನಟಿಯಾಗಿ ತಮಿಳು ಚಿತ್ರಗಳಾದ ತೇರಿ ಮತ್ತು ಭಾಸ್ಕರ್ ಓರು ರಾಸ್ಕಲ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತೇರಿ ಸಿನಿಮಾದಲ್ಲಿ ನೈನಿಕಾ ಇಳಯತಳಪತಿ ವಿಜಯ್ ಅವರಿಗೆ ಮಗಳಾಗಿ ನಟಿಸಿದ್ದು ಈ ಚಿತ್ರದ ಅಭಿನಯಕ್ಕಾಗಿ ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button