NEWS

35 ನೇ ವರ್ಷದ ಬರ್ತಡೇ ಆಚರಿಸಿಕೊಂಡ ನಟಿ ಬೇಬಿ ಶ್ಯಾಮಿಲಿ ಈಗ ಹೇಗಾಗಿದ್ದಾರೆ ನೋಡಿ…

ಒಂದೊಮ್ಮೆ ಬೇಬಿ ಶಾಮಿಲಿ ಅವರನ್ನು ನೆನೆಸಿಕೊಂಡರೆ. ಆಕೆಯ ಮುದ್ದಾದ ಮುಖ ಮಾತು ಆಕರ್ಷಣೆಯ ಕಣ್ಣುಗಳು ಕನ್ನಡ ಸಿನಿ ರಸಿಕರ ಕಣ್ಣ ಮುಂದೆ ನೆನಪಾಗುತ್ತದೆ ಅಲ್ಲವೇ? ಹೌದು ಒಂದು ಕಾಲದಲ್ಲಿ ಬಾಲನಟಿಯಾಗಿ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದ ಅವರ ಕಾಲ್‍ಶೀಟ್ ಕೂಡ ಸುಲಭವಾಗಿ ಸಿಗುತ್ತಿರಲಿಲ್ಲ ಕಾರಣ ಮೂರು ಬಾಷೆಯಲ್ಲಿ ಬಹು ಬೇಡಿಕೆಯ ಬಾಲನಟಿಯಾಗಿದ್ದರು. ಅಲ್ಲದೇ ಸ್ಟಾರ್ ನಟರಿಗಿಂತ ಅತೀ ಹೆಚ್ಚು ಸಂಭಾವನೆಯನ್ನು ಕೂಡ ಪಡೆಯುತ್ತಿದ್ದರು. ಅಷ್ಟು ಖ್ಯಾತಿ ಮತ್ತು ಜನಪ್ರಿಯ ಮಾಡಿದ್ದರು ಬೇಬಿ ಶಾಲಿನಿ. ಇನ್ನು ಅವರು ದೊಡ್ಡವರಾದ ಮೇಲೆ ಹೆಚ್ಚಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ. ನಟಿಸಿದ್ದು ಬೆರಳೆಣಿಕೆ ಸಿನಿಮಗಳಾದರು ಕೂಡ ಒಂದು ಕೂಡ ಹಿಟ್ ಆಗಲಿಲ್ಲ ಇದಕ್ಕೆ ಸಿನಿಮಾ ತಜ್ಞರು ಒಂದಿಷ್ಟು ಕಾರಣಗಳನ್ನು ಕೊಟ್ಟಿದ್ದಾರೆ ಅವುಗಳನ್ನು ತಿಳಿದುಕೊಳ್ಳಲು ಮುಂದೇ ಓದಿ.

ಜುಲೈ 10 1987 ರಂದು ಜನಿಸಿದ ಬೇಬೆ ಶಾಮಿಲಿ ತನ್ನ ಎರಡನೇ ವಯ್ಯಸಿನಲ್ಲೇ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ ಮುಣಿರತ್ನಂ ಅವರ ಅಂಜಲಿ ಚಿತ್ರದಲ್ಲಿ ಮಾನಸಿಕ ಚಿಕಲಚೇತನ ಪಾತ್ರವನ್ನು ನಿರ್ವಹಿಸಿ 1990ರಲ್ಲಿ ಅತ್ಯತ್ತಮ ಬಾಲ ಕಲಾವಿದೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಳ್ಳುತ್ತಾರೆ. ನಂತರ 1990 ರಲ್ಲಿ ಭರತನ್ ಅವರ ಮಲಯಾಳಂ ಸಿನಿಮಾ ಮಾಲೂಟ್ಟಿಯಲ್ಲಿ ಅಭಿನಯಿಸಿ ಅವರ ಅಭನಯಕ್ಕೆ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದುಕೊಳ್ಳುವ ಜೊತೆಗೆ ಅತ್ಯುತ್ತಮ ಬಾಲ ಕಲಾವಿದೆ ಕೇರಳ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಳ್ಳುತ್ತಾರೆ.

ನಮ್ಮ ಕನ್ನಡದಲ್ಲಿ ಬೇಬೆ ಶಾಮಿಲಿಯವರು ಸಾಹಸಸಿಂಹ ವಿಷ್ಣುವರ್ಧನ್ ಅಂಬರೀಶ್ ಸಿತಾರ ಶೃತಿ ಶ್ರೀನಾಥ್ ವಿನಯ್ ಪ್ರಸಾದ್ ಸುನಿಲ್ ಭವ್ಯ ಲಕ್ಷ್ಮಿ ಅಭಿಜಿತ್ ಹೀಗೆ ಮುಂತಾದ ಪ್ರಸಿದ್ಧ ತಾರೆಯರ ಜೊತೆ ಅಭಿನಯಿಸಿ ಚಿಕ್ಕ ವಯ್ಯಸಿನಲ್ಲೇ ಆಕಾಶದೆತ್ತರ ಬೆಳದಿದ್ದರು. ಕನ್ನಡ ಸೇರಿದಂತೆ ಮಲಯಾಳಂ ತೆಲುಗು ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿ ಬಹು ಬೇಡಿಕೆಯ ಬಾಲ ನಟಿಯಾಗಿದ್ದರು.ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೀಗೆ ಬಾಲ ನಟಿಯಾಗಿ ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿ ಬೇಡಿಕೆಯ ನಟಿಯಾಗಿದ್ದ ಬೇಬೆ ಶಾಮಿಲಿ ದೊಡ್ಡವಳಾದ ಮೇಲೆ ಓಯ್ ಎಂಬ ತೆಲುಗು ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಪರಿಪೂರ್ಣ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ನಟಿಯಾಗಿ ಶಾಮಿಲಿ ನಟಿಸಿದ್ದು ಕೇವಲ ನಾಲ್ಕು ಸಿನಿಮಾಗಳು ಮಾತ್ರ ಆದರೆ ಯಾವ ಒಂದು ಸಿನಿಮಾಗಳು ಕೂಡ ಆಕೆಗೆ ಯಶಸ್ಸು ತಂದು ಕೊಡಲಿಲ್ಲ. ಅಧ್ಬುತ ನಟನೆ ಮತ್ತು ಸೌಂದರ್ಯವನ್ನು ಹೊಂದಿರುವ ಅವರಿಗೆ ಹೆಚ್ಚಾಗಿ ಅವಕಾಶಗಳು ಸಿಗಲಿಲ್ಲ ಎಂಬುವ ಮಾತಿಗೆ ಸಿನಿತಜ್ಞರು ಎರಡು ಕಾರಣವನ್ನು ಕೊಟ್ಟಿದ್ದಾರೆ.

 

ನಟಿ ಶಾಮಿಲಿಯನ್ನು ಹಾಕಿಕೊಂಡು ಸಿನಿಮಾ ಮಾಡುವುದು ಸಿಕ್ಕಾಪಟ್ಟೆ ಕಷ್ಟ ಎಂಬುದು ನಿರ್ದೇಶಕ ನಿರ್ಮಾಪಕರ ಅಭಿಪ್ರಾಯವಾಗಿದ್ದು ಅದಕ್ಕೆ ಕಾರಣ ಅವಳ ಕೆಲವೊಂದು ನಡುವಳಿಕೆಗಳು ತಂಬಾ ಡಿಮೆಂಡ್ ಮಾಡುವ ಶಾಮಿಲಿ ಸರಿಯಾದ ಸಮಯಕ್ಕೆ ಚಿತ್ರೀಕರಣಕ್ಕೆ ಬರಯವುದಿಲ್ಲವಂತೆ. ಸಿನಿಮಾ ತಂಡ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂಬುದು, ಹೆಚ್ಚು ಜನರ ಅಭಿಪ್ರಾಯ ಹಾಗಾಗಿ ಈ ಸುದ್ಧಿ ಎಲ್ಲಾ ಕಡೆ ಹರಡಿ ಆಕೆಗೆ ಒಳ್ಳೆಯ ಸಿನಿಮಾದಲ್ಲಿ ಅವಕಾಶಗಳು ಸಿಗಲಿಲ್ಲ ಎಂಬುದು ಸಿನಿ ಪಂಡಿತರ ಮಾತು.

ಕನ್ನಡ ಸಿನಿರಸಿಕರಲ್ಲಿ ಶಾಮಿಲಿಗೆ ಒಳ್ಳೆಯ ಹೆಸರು ಇದೆ. ಅದೇ ಕಾರಣಕ್ಕೆ ಚಿತ್ರರಂಗದಿಂದ ಆಕೆಗೆ ಒಂದು ಗೋಲ್ಡನ್ ಅವಕಾಶ ಬರುತ್ತದೇ ಅದೇ ಶಿವರಾಜ್ ಕುಮಾರ್ ಅವರ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ. ಆದರೆ ಅದೇಕೋ ಏನೋ ಶಿವಣ್ಣ ಜೊತೆ ನಾನು ಅಭಿನಯಿಸುವುದಿಲ್ಲ ಎಂದು ಹೇಳಿದ ಶಾಮಿಲಿ ಆಫರ್ ಅನ್ನು ತಿರಸ್ಕರಿಸುತ್ತಾಳೆ. ಈ ಕಾರಣದಿಂದ ಆಕೆಗೆ ಕನ್ನಡ ಚಿತ್ರರಂಗದ ಬಾಗಿಲು ಮುಚ್ಚಿತು ಎಂದು ಹೇಳಲಾಗುತ್ತಿದೆ.

ಎಷ್ಟೇ ಹೆಸರು ಮತ್ತು ಖ್ಯಾತಿ ಹೊಂದಿದ್ದರು. ಹೊಂದುಕೊಂಡು ಹೋಗುವ ಹುಣ ಇಲ್ಲದಿದ್ದರೆ ಒಳ್ಳೆಯ ಅವಕಾಶಗಳು ಕೈಜಾರಿ ಕೊಂಡು ಹೋಗುವುದು ಹೆಚ್ಚು, ಆದರೆ ಚಿತ್ರರಂಗದಲ್ಲಿ ನಟಿಯರ ಕಷ್ಟ ನಟಿಯರಿಗೆ ಗೊತ್ತು ಎಂಬುದು ಕೂಡ ಸತ್ಯ. ತುಂಬಾ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಕಾರಣ ಕೆಲವೊಂದು ಘಟನೆಗಳಿಂದ ಆಕೆಯಲ್ಲಿ ಬಂದಿದ್ದರು ಬಂದಿರಬಹುದು ಎನ್ನುತ್ತಾರೆ ಇನ್ನು ಹಲವರು.ಈಗ ಇವರಿಗೆ ನಟಿಸಲು ಯಾವುದೇ ಅವಕಾಶ ಇಲ್ಲ. ಒಳ್ಳೆಯ ಆಯ್ಕೆಗಳನ್ನು ಮಾಡದೆ ಬಂದ ಕೆಲವು ಆಫರ್ ಗಳನ್ನು ಕೈಬಿಟ್ಟ ಕಾರಣ ಶ್ಯಾಮಿಲಿಗೆ ಈಗ ಯಾವುದೇ ಸಿನಿಮಾ ಆಫರ್ ಸಿಗುತ್ತಿಲ್ಲ.

ಸದ್ಯ ಬೇಬಿ ಶಾಮಿಲಿ ಅವರು ಅಲ್ಲೊಂದು ಇಲ್ಲೊಂದು ತೆಲುಗು ಹಾಗು ತಮಿಳು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಕೆಲ ವರ್ಷಗಳ ಕಾಲ ಸಿನಿಮಾ ದಿಂದ ದೂರ ಉಳಿದ್ದಿದ್ದ ಶಾಮಿಲಿ ತಮ್ಮ ನಟನೆಯನ್ನು ಸರಿ ಮಾಡಿಕೊಳ್ಳಬೇಕು ಎಂದು ಕೂಡ ಸಾಕಷ್ಟು ಅಭಿಮಾನಿಗಳು ಹೇಳಿದ್ದರು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ ಹಾಗೂ ಬೇಬಿ ಶಾಮಿಲಿ ಯವರ ಯಾವ ಸಿನಿಮಾ ನಿಮಗೆ ಇಷ್ಟ ಎಂಬುದನ್ನು ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿರಿ ಹಾಗೂ ಶಾಮಿಲಿ ಅವರು ಚಿತ್ರರಂಗದಲ್ಲಿ ಮುಂದುವರೆಯ ಬೇಕೆ ಎಂಬುದನ್ನು ಕೂಡ ನಮ್ಮೊಂದಿಗೆ ಹಂಚಿಕೊಳ್ಳಿ.

 

Related Articles

Leave a Reply

Your email address will not be published. Required fields are marked *

Back to top button