ASTROLOGY

ಶಕ್ತಿಶಾಲಿ ಹನುಮನ ಕೃಪೆಯಿಂದ ಶನಿವಾರದ ಶುಭ ರಾಶಿಭವಿಷ್ಯ ನೋಡಿ ಅತ್ಯಂತ ಅದೃಷ್ಟದ ಕಾಲ ಈ 6 ರಾಶಿಗೆ

ಮೇಷ ರಾಶಿ:- ಇಂದು ನೀವು ಮಾಡುವಂತಹ ಕೆಲಸದಲ್ಲಿ ಒಂದಿಷ್ಟು ಸಕಾರಾತ್ಮಕ ಬದಲಾವಣೆಯನ್ನು ನೋಡಬಹುದು ನಿಮ್ಮ ಧೀರ್ಘ ಕಾಲದ ಪ್ರಯತ್ನಗಳಿಂದ ಒಳ್ಳೆಯ ಫಲಿತಾಂಶವನ್ನು ತರುತ್ತದೆ ಮತ್ತು ನಿಮ್ಮ ಎಲ್ಲಾ ಆಸೆಗಳು ಕೂಡ ಇಂದು ಈಡೇರುತ್ತದೆ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ವಿಷಯಗಳು ನಿಮ್ಮನ್ನು ಕಾಡುತ್ತದೆ ಹಾಗಾಗಿ ಕಾನೂನಿನ ಸಲಹೆಯನ್ನು ಪಡೆಯಿರಿ.

ವೃಷಭ ರಾಶಿ:- ನೀವು ಎಂದು ಉದ್ಯೋಗಕ್ಕಾಗಿ ಯಾವುದೇ ಒಂದು ಕಂಪನಿಗೆ ಇಂಟರ್ವ್ಯೂಗೆ ಹೋಗುತ್ತಿದ್ದರೆ ಅದು ಸಂಪೂರ್ಣವಾಗಲಿದೆ ಇಂದು ಯಶಸ್ಸನ್ನು ಪಡೆಯುವಂತಹ ಎಲ್ಲಾ ಸಾಧ್ಯತೆಗಳು ಕೂಡ ಇದೆ ನೀವು ಈಗಾಗಲೇ ಉಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.ದ್ಯೋಗದಲ್ಲಿದ್ದರೆ ಆದಾಯ ಹೆಚ್ಚಾಗುತ್ತದೆ.

ಮಿಥುನ ರಾಶಿ:- ಸದಸ್ಯರೊಂದಿಗೆ ವ್ಯವಹಾರವನ್ನು ಸರಿಯಾಗಿ ಇಟ್ಟುಕೊಳ್ಳಿ ನಿಮ್ಮ ಪೋಷಕರ ಆರೋಗ್ಯವೂ ಉತ್ತಮವಾಗಿರುತ್ತದೆ ಜೊತೆಗೆ ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತಿರ ಈ ದಿನ ದಂಜೆ ನಿಮ್ಮ ಮನೆಗೆ ಅತಿಥಿಗಳ ಆಗಮನ ಇರುತ್ತದೆ ಇದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ.

ಕಟಕ ರಾಶಿ:- ನಿಮ್ಮ ಕುಟುಂಬದ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನಿಮ್ಮ ಕುಟುಂಬದ ಸದಸ್ಯರಿಂದ ಉತ್ತಮ ಸಮಯವನ್ನು ಕಳೆಯಲು ಅವಕಾಶ ಸಿಗುತ್ತದೆ ಮತ್ತು ಇಂದು ನಿಮಗೆ ತುಂಬಾ ಖರ್ಚು ಬರುತ್ತದೆ ನಿಮಗೆ ಇಷ್ಟವಿಲ್ಲದಿದ್ದರೂ ಕೂಡ ನೀವು ಖರ್ಚು ಸಾಕಷ್ಟು ಮಾಡುವ ಸಾಧ್ಯತೆ ಇದೆ.

ಸಿಂಹ ರಾಶಿ:- ಈ ದಿನ ನಿಮ್ಮ ಮೊದಲ ಭಾಗದಲ್ಲಿ ಬಹಳನೇ ಕೆಲಸಗಳು ನಿಮ್ಮ ಮುಂದೆ ಬರಬಹುದು ಸಾಧ್ಯವಾದಷ್ಟು ಪ್ರಮುಖ ಕೆಲಸಗಳನ್ನು ಬೇಗನೆ ಮುಗಿಸಲು ಪ್ರಯತ್ನಿಸಿ ಏಕೆಂದರೆ ನೀವು ಬೇರೆ ಕೆಲಸಗಳು ಮಾಡಬೇಕಾಗಿರುತ್ತದೆ ಮತ್ತು ನೀವು ಇನ್ನು ಇತರರಿಗೆ ಸಹಾಯ ಮಾಡುವ ಮುಂದಾಗುತ್ತಿರ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡಿ.

ಕನ್ಯಾ ರಾಶಿ:- ನಿಮ್ಮ ತಂದೆಯ ಆಶೀರ್ವಾದ ಮತ್ತು ಹಿರಿಯರು ಅನುಗ್ರಹದಿಂದ ಪ್ರತಿಷ್ಠೆ ಹಾಗೂ ಪ್ರಯೋಜನಗಳು ಪಡೆಯಲಿದ್ದೀರಿ ಕ್ಷೇತ್ರದ ಬಗ್ಗೆ ಮಾತನಾಡುವುದಾದರೆ ಇಂದು ಕೆಲಸದ ಒತ್ತಡಗಳು ಹೆಚ್ಚಾಗುತ್ತವೆ ನಿಮ್ಮ ವೆಚ್ಚವೂ ಕೂಡ ಹೆಚ್ಚಾಗುತ್ತದೆ ನೀವು ಮನಸ್ಸನ್ನು ಗಮನದಲ್ಲಿಟ್ಟುಕೊಳ್ಳಬೇಕು ಚಾಲನೆ ಮಾಡುವಾಗ ಎಚ್ಚರ ವಿರಲಿ.

ತುಲಾ ರಾಶಿ:- ವೈಯಕ್ತಿಕ ಜೀವನದಲ್ಲಿ ಇಂದು ನೀವು ಪ್ರಣಯದ ಮನಸ್ಥಿತಿಯಲ್ಲಿ ಇರುತ್ತಿರ ಸಂಗಾತಿಗೆ ನೀವು ಸಂಪೂರ್ಣವಾದ ಬೆಂಬಲವನ್ನು ಕೊಡುತ್ತೀರ ಇದು ನಿಮಗೆ ಸಂತೋಷವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಮತ್ತು ಕಚೇರಿಯಲ್ಲಿ ಸಹೋದ್ಯೋಗಿಗಳಿಗೆ ಟೀಕಿಸುವುದನ್ನು ತಪ್ಪಿಸಿ ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮವಾಗಲಿದೆ.

ವೃಶ್ಚಿಕ ರಾಶಿ:- ಉತ್ತಮವಾದ ದಿನವಾಗಿರುತ್ತದೆ ಹಾಗೂ ಮಧ್ಯಾಹ್ನದವರೆಗೆ ಯಾವುದಾದರೂ ಒಂದು ಒಳ್ಳೆಯ ಸುದ್ದಿಯನ್ನು ನೀವು ಪಡೆಯುತ್ತಿರ ಇದು ನಿಮ್ಮ ಮನಸ್ಸಿಗೆ ಬಹಳ ಸಂತೋಷವನ್ನು ನೀಡುತ್ತದೆ ವ್ಯವಹಾರದಲ್ಲಿ ಲಾಭದಾಯಕ ಉತ್ತಮವಾಗಿರುತ್ತದೆ.

ಧನಸ್ಸು ರಾಶಿ:- ವ್ಯವಹಾರಸ್ಥರು ತಮ್ಮ ಆರ್ಥಿಕ ನಿರ್ಧಾರಗಳನ್ನು ಅವಸರವಾಗಿ ತೆಗೆದುಕೊಳ್ಳುವುದು ಬೇಡ ನೀವು ಯಾವುದೇ ಹೂಡಿಕೆ ಮಾಡಲು ಮುಂದಾಗಿದ್ದಾರೆ ಕೆಲವು ಅನುಭವಿ ಜನರೊಂದಿಗೆ ಸಲಹೆಯನ್ನು ಪಡೆಯಬೇಕು ಮತ್ತೊಂದೆಡೆ ಉದ್ಯೋಗದಲ್ಲಿರುವ ಜನರು ಕಚೇರಿಯಲ್ಲಿ ತಮ್ಮ ಮೇಲಧಿಕಾರಿಗಳ ಜೊತೆ ಉತ್ತಮ ರೀತಿಯಲ್ಲಿ ವರ್ತಿಸಿ.

ಮಕರ ರಾಶಿ:- ಉದ್ಯೋಗ ಸ್ಥಳದಲ್ಲಿ ಇರುವವರಿಗೆ ಪ್ರತಿಕೂಲಕರ ಪರಿಸ್ಥಿತಿ ಎದುರಾಗಬಹುದು ಸಹೋದ್ಯೋಗಿಗಳಿಗೆ ಮತ್ತು ಉನ್ನತ ಅಧಿಕಾರಿಗಳೊಂದಿಗೆ ವಾದವನ್ನು ಮಾಡುವುದು ತಪ್ಪಿಸಿ ಇದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುವುದು ಮತ್ತು ನೀವು ವ್ಯಾಪಾರ ಮಾಡಿದರೆ ಇದ್ದಕ್ಕಿದ್ದ ಹಾಗೆ ಸ್ವಲ್ಪ ದೊಡ್ಡ ಲಾಭವನ್ನು ಕೂಡ ಇಂದು ನಿರೀಕ್ಷಿಸಬಹುದಾಗಿದೆ.

ಕುಂಭ ರಾಶಿ:- ನಿಮ್ಮ ಮನಸ್ಸಿನಲ್ಲಿ ಇರುವ ಯಾವುದಾದರೂ ವಿಷಯವೂ ನಿಮ್ಮನ್ನು ಅತಿಯಾಗಿ ಕಾಡಬಹುದು ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವು ವಿವರಗಳನ್ನು ಕೂಡ ಎದುರಾಗಬಹುದು ಅನೇಕ ಹೊಸ ಸ್ನೇಹಿತರನ್ನು ಭೇಟಿ ಯಾಗುವ ಸಾಧ್ಯತೆಗಳು ಇದೆ.

ಮೀನಾ ರಾಶಿ:- ಇಂದು ನೀವು ಉತ್ತಮ ಮತ್ತು ಬುದ್ಧಿವಂತ ಜನರೊಂದಿಗೆ ಒಡನಾಟ ಮಾಡುವುದು ನಿಮಗೆ ಮುಂದೆ ಒಳ್ಳೆದಾಗುತ್ತದೆ ಮತ್ತು ನಿಮ್ಮ ವ್ಯಾಪಾರ ಮತ್ತು ವ್ಯವಹಾರ ಉದ್ಯೋಗದಲ್ಲಿ ಕೂಡ ಅಭಿವೃದ್ಧಿಯಾಗಲು ಸಹಾಯ ಮಾಡುತ್ತದೆ ದೊಡ್ಡ ಲಾಭದ ಭರವಸೆಯಲ್ಲಿ ಈ ದಿನವು ಶಾರ್ಥಕವಾಗಿರುತ್ತದೆ ಪ್ರೀತಿಪಾತ್ರರಿಂದ ಒಳ್ಳೆಯ ಸುದ್ದಿ ಬರಲಿದೆ.

Related Articles

Leave a Reply

Your email address will not be published. Required fields are marked *

Back to top button