NEWS

ಉಡುಪಿಯಲ್ಲಿ ಅಪ್ಪುವನ್ನೇ ಹೋಲುವ ವ್ಯಕ್ತಿ ಸಿಕ್ಕಿದ್ದು, ಜನರು ಭಾವುಕರಾಗಿದ್ದಾರೆ! ಈತ ಮಾಡಿದ್ದೇನು ವಿಡಿಯೋ ನೋಡಿ

ನಮ್ಮ ಕರುನಾಡ ಪವರ್ ಸ್ಟಾರ್, ಸರಳತೆಯ ಸರದಾರ, ನಗುಮುಖದ ರಾಜಕುಮಾರ ಪುನೀತ್ ರಾಜಕುಮಾರ್ ಅವರು ಇನ್ನು ನೆನಪು ಮಾತ್ರ. ಅಕ್ಟೋಬರ್ 29 ರಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಪುನೀತ್ ರಾಜಕುಮಾರ್ ಅವರು ಇಹ’ಲೋಕ ತ್ಯ’ಜಸಿದಿದ್ದಾರೆ. ನೆನ್ನೆ ಅಷ್ಟೇ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅoತ್ಯ ಕ್ರಿಯೆಯನ್ನು ಕಂಠೀರವ ಸ್ಟುಡಿಯೋದಲ್ಲಿ ನಡೆಸಲಾಗಿದೆ. ಅಪ್ಪು ಅವರನ್ನು ಕಳೆದುಕೊಂಡು ಕರ್ನಾಟಕ, ಕನ್ನಡ ಚಿತ್ರರಂಗ ನಿಜಕ್ಕೂ ಬಡವಾಗಿದೆ.

ಪುನೀತ್ ರಾಜಕುಮಾರ್ ಅವರು ಎಂಥಹ ಸರಳ ವ್ಯಕ್ತಿತ್ವ ಹೊಂದಿದ್ದರು ಎಂದು ನಿಮಗೆ ಗೊತ್ತೇ ಇದೇ. ನೆನ್ನೆ ನಮ್ಮ ಅಪ್ಪು ಅವರನ್ನು ನೋಡಲು, ಅವರ ಮನೆಯ ವಾಚ್ ಮ್ಯಾನ್, ಕೆಲಸದಾಕೆ ಇಂದ ಹಿಡಿದು, ತೆಲುಗು ಸೂಪರ್ ಸ್ಟಾರ್ ಗಳು ಕೂಡ ಬಂದು ಅಪ್ಪು ಅವರ ದರ್ಶನವನ್ನು ಪಡೆದಿದ್ದಾರೆ. ಅಪ್ಪು ಅವರು ಇನ್ನು ನೆನಪು ಮಾತ್ರ! ರಾಜನಿಲ್ಲದ ರಾಜ್ಯೋತ್ಸವ, ದೀಪವಿಲ್ಲದ ದೀಪಾವಳಿ!

ಇನ್ನೂ ನಮ್ಮ ಪುನೀತ್ ರಾಜಕುಮಾರ್ ಅವರನ್ನೇ ಹೋಲುವ ವ್ಯಕ್ತಿ ಉಡುಪಿಯಲ್ಲಿ ಸಿಕ್ಕಿದ್ದಾರೆ. ಅಪ್ಪು ಅಗಲಿದ ಮೇಲೆ, ಈಗ ಇವರನ್ನು ನೋಡಲು ಸಾವಿರಾರು ಜನರು ಬರುತಿದ್ದಾರೆ. ಅಷ್ಟಕ್ಕೂ ಇವರು ಯಾರು ಗೊತ್ತಾ? ಅವರು ಹೇಗಿದ್ದಾರೆ ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ


ನಮ್ಮ ಕರುನಾಡ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇನ್ನು ನೆನಪು ಮಾತ್ರ. ನೆನ್ನೆ ಅಪ್ಪು ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿದ್ದಾರೆ. ಮನೆಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಎದೆ ನೋವು ಕಾಣಿಸಿಕೊಂಡು, ಹೀಗೆ ಆಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇನ್ನೂ ನಮ್ಮ ಪುನೀತ್ ರಾಜಕುಮಾರ್ ಅವರನ್ನು ನೋಡಲು ಇವತ್ತು ಲಕ್ಷಾಂತರ ಜನ ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಗೆ ಬರುತಿದ್ದಾರೆ.

ಲಕ್ಷಾಂತರ ಜನ ಅಭಿಮಾನಿಗಳ ಜೊತೆ, ಸಾಕಷ್ಟು ತಾರೆಯರು, ಸಿನಿಮಾ ಕಲಾವಿದರು, ರಾಜಕಾರಣಿಗಳು ಕೂಡ ಬಂದು ಅಪ್ಪು ಅವರನ್ನು ಕೊನೆಯದಾಯಿ ನೋಡುತ್ತಿದ್ದಾರೆ. ತಾರೆಯರಾದ ಯಶ್, ದರ್ಶನ್, ಅಭಿಷೇಕ್ ಅಂಬರೀಷ್, ಸುಧಾರಾಣಿ, ಉಮಾಶ್ರೀ, ಶ್ರುತಿ, ರಾಮ್ ಕುಮಾರ್ ಸೇರಿದಂತೆ ಹಲವಾರು ನಟರು ಅಪ್ಪು ಅವರನ್ನು ನೋಡಲು ಕಂಠೀರವ ಸ್ಟೇಡಿಯಂ ನಲ್ಲಿ ಇದ್ದಾರೆ. ಇನ್ನೂ ಪುನೀತ್ ರಾಜಕುಮಾರ್ ಅವರ ಬಗ್ಗೆ, ಶಿವಣ್ಣ ಅವರು ಇವತ್ತು ಮುಂಜಾನೆ ಇದೇ ಮೊದಲ ಬಾರಿಗೆ ಹೇಳಿದ್ದೇನು ಗೊತ್ತಾ

ದೇಶ ಕಂಡ ಮಹಾನ್ ನಟರಲ್ಲಿ ಒಬ್ಬರು ಡಾ.ರಾಜ್ ಕುಮಾರ್. ರಾಜ್ ಕುಮಾರ್ ಅವರ ಸಾಧನೆ ಬಗ್ಗೆ ಹೆಚ್ಚಾಗಿ ಮಾತನಾಡುವ ಹಾಗಿಲ್ಲ. ಡಾ.ರಾಜ್ ಕುಮಾರ್ ಅವರ ಮೂರು ಗಂಡು ಮಕ್ಕಳು ಕೂಡ ತಂದೆಯ ಹಾಗೆ ಸಿನಿರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಶಿವ ರಾಜ್ ಕುಮಾರ್ ಅವರು ಸೆಂಚುರಿ ಸ್ಟಾರ್ ಆದರೆ, ರಾಘವೇಂದ್ರ ರಾಜ್ ಕುಮಾರ್ ಅವರು ನಟನೆಯ ಜೊತೆ ನಿರ್ಮಾಣ ಕೂಡ ಮಾಡುತ್ತಾರೆ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

 

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

ಪುನೀತ್ ರಾಜ್ ಕುಮಾರ್ ಅವರು ಪವರ್ ಸ್ಟಾರ್ ಎನಿಸಿಕೊಂಡು ಯೂತ್ ಐಕಾನ್ ಆಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಬಳಗ ಹೇಗಿದೆ ಎಂಬುದು ನಮಗೆಲ್ಲರಿಗೂ ಗೊತ್ತು. ತಂದೆ ತಾಯಿಗೆ ಮುದ್ದಿನ ಮಗ ಅಪ್ಪು. ಸರಳತೆ ಮತ್ತು ಸಹಾಯ ಮಾಡುವುದರಲ್ಲಿ ಅಪ್ಪು ಹೆಸರುವಾಸಿಯಾಗಿದ್ದಾರೆ. ಇನ್ನು ಅಪ್ಪು ಅವರು ನಟಿಸುವ ಸಿನಿಮಾಗಳ ಯಶಸ್ಸಿನ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಅಪ್ಪು ಅವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ಗೊತ್ತಾ.

ಅಪ್ಪು ಮತ್ತು ಅಶ್ವಿನಿ ಅವರದ್ದು ಪ್ರೇಮ ವಿವಾಹ. ಅಶ್ವಿನಿ ಅವರನ್ನು ಪ್ರೀತಿಸಿದ ಬಳಿಕ ಮನೆಯಲ್ಲಿ ಪ್ರೀತಿಯ ವಿಚಾರವನ್ನು ಹೇಳಲು ಬಹಳ ಕಷ್ಟ ಪಟ್ಟಿದ್ದರಂತೆ ಅಪ್ಪು. ಹೇಗೋ ಧೈರ್ಯ ಮಾಡಿ ತಂದೆಯ ಬಳಿ ಹೇಳಿದಾಗ, ರಾಜ್ ಕುಮಾರ್ ಅವರು ಪಾರ್ವತಮ್ಮನವರ ಜೊತೆ ಮಾತನಾಡಿದ್ದರಂತೆ. ನಂತರ ಎರಡು ಕುಟುಂಬಗಳನ್ನು ಒಪ್ಪಿಸಿ, ಡಿಸೆಂಬರ್ 1, 1999 ರಲ್ಲಿ ಅಶ್ವಿನಿ ಅವರೊಡನೆ ವಿವಾಹವಾದರು ಪುನೀತ್ ರಾಜ್ ಕುಮಾರ್. ಸ್ಯಾಂಡಲ್ ವುಡ್ ನಲ್ಲಿ ಇವರಿಬ್ಬರು ಐಡಿಯಲ್ ಕಪಲ್ ಎಂದೇ ಹೇಳಬಹುದು.

Related Articles

Leave a Reply

Your email address will not be published. Required fields are marked *

Back to top button