ಮೊನ್ನೆ ಮೊನ್ನೆಯಷ್ಟೇ 45 ವರ್ಷದವನನ್ನು ಮದುವೆಯಾದ ಯುವತಿಯ ಸ್ಥಿತಿ ಏನಾಗಿದೆ ನೋಡಿ
ಸಾಮಾನ್ಯವಾಗಿ ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದ್ದು ಅದರಂತೆ ಜನರು ತನಗೆ ಇಷ್ಟ ಆದವರನ್ನು ಇಷ್ಟ ಬಂದಂತಹ ವಯಸ್ಸಿಗೆ ಮದುವೆ ಆಗುವಂತಹ ಸಮಾಜ ಇದೀವ ಸೃಷ್ಟಿಯಾಗಿ ಬಿಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು.
ಹೌದು ಕಳೆದ ತಿಂಗಳಷ್ಟೇ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಖಿನಲ್ಲಿ ನಡೆದಂತಹ ಒಂದು ವಿಶೇಷವಾದ ವಿವಾಹ ಇಡೀ ಕರ್ನಾಟಕದ ಜನತೆಯನ್ನೇ ತಮ್ಮತ್ತ ನೋಡುವಂತೆ ಮಾಡಿದ್ದು ಸಾಮಾಜಿ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
ಹೌದು 25ವರ್ಷದ ಹುಡುಗಿ 45 ವರ್ಷದ ಹಿರಯನನ್ನು ಮದುವೆಯಾಗಿ ಸಂಸಾರ ಮಾಡುತ್ತಿದ್ದಾಳೆ. ಹೌದು ಈ ಸುದ್ದಿ ಸಾಮಾಜಿಕ ಜಾಲತಾಗಳಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿದ್ದಂತೆ ಶಂಕ್ರಣ್ಣ ಅವರ ಬಳಿ ಹೆಚ್ಚಾದ ಆಸ್ತಿ ಇದ್ದ ಕಾರಣ ಆ ಯುವತಿ ವಯಸ್ಸಿನ ಅಂತರ ನೋಡದೆ ಹಿರಿಯನನ್ನು ವಿವಾಹವಾಗಿದ್ದಾಳೆ.
ಎಂಬ ಮಾತುಗಳು ಕೇಳಿಬಂದಿದ್ದವು ಹಾಗಾದರೆ ನಿಜಕ್ಕೂ ಶಂಕ್ರಣ್ಣ ಅವರ ಬಳಿ ಇರುವ ಒಟ್ಟು ಆಸ್ತಿ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಈ ಲೇಖನಿಯನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮಾಡುವ ಮೂಲಕ ನಮ್ನೊಂದಿಗೆ ಹಂಚಿಕೊಳ್ಳಿ.
ಹೌದು ಬೆಂಗಳೂರಿಗೆ ಸಮೀಪವಿರುವ ತುಮಕೂರಿನ ಸಂತೆಮಾವತೂರು ಗ್ರಾಮದ ನಿವಾಸಿ ಮೇಘ ಎಂಬ 25 ವರ್ಷದ ಹುಡುಗಿಗೆ 45 ವರ್ಷದ ಶಂಕ್ರಣ್ಣನ ಮೇಲೆ ಪ್ರೇಮಾಂಕುರ ಆಗಿ ಬಿಟ್ಟಿದ್ದು ತನ್ನ ತಂದೆ ತಾಯಿಯ ಒಪ್ಪಿಗೆ ಪಡೆದು
ತನಗಿಂತ ಬರೋಬ್ಬರಿ ಇಪ್ಪತ್ತು ವರ್ಷ ದೊಡ್ಡವರಾದ ಶಂಕ್ರಣ್ಣನನ್ನು ಮದುವೆಯಾಗಿದ್ದಾರೆ.
ಈ ಸುದ್ದಿ ಕಳೆದ ಒಂದು ತಿಂಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಗ್ರಾಮದ ದೇವಸ್ಥಾನದಲ್ಲಿ ಮದುವೆ ಎಂಬ ಸ್ವರ್ಗಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಗಳ ಫೋಟೋವನ್ನು ಸಂಬಂಧಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರಿದ್ದು ಆದರೆ ಈ ಫೋಟೋಗಳನ್ನು ಟ್ರೊಲ್ ಪೇಜ್ ನವರು ಬಳಸಿಕೊಂಡು ವಿಚಿತ್ರವಾಗಿರುವ ಟ್ರೋಲ್ ಮಾಡಲಾಗಿತ್ತು.
ಹೌದು ಹೀಗೆ ಇಲ್ಲಸಲ್ಲದ ಸುದ್ದಿಗಳು ಅತಿರೇಕಕ್ಕೆ ಹೋಗುತ್ತಿದ್ದನ್ನು ಗಮನಿಸಿದಂತಹ ಮೇಘ ಹಾಗೂ ಶಂಕ್ರಣ್ಣ ಮಾಧ್ಯಮದವರನ್ನು ಕರೆಸಿ ತಮ್ಮ ಮದುವೆಯ ಅಸಲಿ ಕಾರಣವನ್ನು ವಿವರಿಸಿದ್ದು ನನ್ನ ಹೆಂಡತಿ ಮೇಘಾ ನನ್ನ ಬಳಿ ಇರುವಂತಹ ಆಸ್ತಿ ನೋಡಿ ನನ್ನನ್ನು ಮದುವೆಯಾಗಲಿಲ್ಲ.
ಹೌದು ನಮ್ಮದೊಂದು ಸಣ್ಣ ಮಧ್ಯಮ ಕುಟುಂಬ ರೈತರಾಗಿರುವ ನಾವು ಎಷ್ಟು ಹಣ ಸಂಪಾದಿಸಲು ಸಾಧ್ಯ? ಇವತ್ತಿಗೆ ದುಡಿದ ಹಣದಲ್ಲಿ ಇವತ್ತೇ ಹೊಟ್ಟೆ ತುಂಬಿಸಿಕೊಳ್ಳುವಂತಹ ಜನರು ನಾವಾಗಿದ್ದೇವೆ.
ಐಷಾರಾಮಿ ಬಂಗಲೆ ಯಾವುದು ಕೂಡ ನಮ್ಮ ಬಳಿ ಇಲ್ಲ ಬದಲಿಗೆ ಸಾಮಾನ್ಯವಾದ ಒಂದು ಹಳ್ಳಿಮನೆ ಇದ್ದು ಜೊತೆಗೆ ಮೂರ್ನಾಲ್ಕು ಎಕರೆ ತೆಂಗಿನ ತೋಟ ಮತ್ತು ಒಂದು ಭತ್ತದ ಗದ್ದೆ ಇದೆ ಅಷ್ಟೇ ಎಂದು ಶಂಕ್ರಣ್ಣ ತಮ್ಮ ಆಸ್ತಿ ಎಷ್ಟಿದೆ ಎಂಬುದನ್ನು ಬಯಲು ಮಾಡಿದ್ದಾರೆ.
ಆದುದರಿಂದ ಸುಖ ಸುಮ್ಮನೆ ಟ್ರೋಲ್ ಮಾಡುವ ಬದಲು ವಿಚಾರವನ್ನು ಸರಿಯಾಗಿ ತಿಳಿಯ ಬೇಕು ಅಲ್ಲವೇ? ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.