NEWS

ಖ್ಯಾತ ವಿಲನ್ ರಾಮಿ ರೆಡ್ಡಿ ಅವರ ಮಗಳು ಹೇಗಿದ್ದಾಳೆ ನೋಡಿ…ಮೊದಲಬಾರಿ

ರಾಮಿ ರೆಡ್ಡಿ, ಬಹುಶಃ ಪ್ರತಿಯೊಬ್ಬ ಸಿನಿರಂಗವನ್ನು ಪ್ರೀತಿಸುವವರು ಹಾಗೂ ಕಲಾದೇವಿಯನ್ನು ಆರದಿಸುವವರಿಗೆ ಈ ನಟನ ಪರಿಚಯ ಖಂಡಿತವಾಗಿಯೂ ಇದ್ದೇ ಇರುತ್ತದೆ. ಹೌದು ದಕ್ಷಿಣ ಭಾರತ ಚಿತ್ರರಂಗ ಕಂಡ ಖಡಕ್ ವಿಲ್ಲನ್ ಗಳಲ್ಲಿ ಒಬ್ಬರಾದ ರಾಮಿ ರೆಡ್ಡಿಯವರು ಬರೋಬ್ಬರಿ 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಕನ್ನಡ ಚಿತ್ರರಂಗದ ಸೇರಿದಂತೆ ತೆಲುಗು ತಮಿಳು ಭೋಜ್ ಪುರಿ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ರಾಮಿ ರೆಡ್ಡಿ ನಟಿಸಿದ್ದು ವಿಲ್ಲನ್ ಪಾತ್ರಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾರೆ.

ಇನ್ನು ರಾಮಿ ರೆಡ್ಡಿ ಅವರು ಕನ್ನಡ ತಮಿಳು ಹಿಂದಿ ಹಾಗೂ ಬೋಹಪುರಿ ಸೇರಿದಂತೆ ಕೆಲವೊಂದು ತೆಲುಗು ಹಾಚೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದು ನಟನಾ ಚಾತುರ್ಯತೆ ತೋರಿದ್ದಾರೆ. ನಟ ರಾಮಿ ರೆಡ್ಡಿಯವರು ಮೂಲತಃ ಅಂದ್ರ ಪ್ರದೇಶದವರಾಗಿದ್ದು .

೨೦೧೧ ನಂತರ ಅರೋಗ್ಯ ಕಾರಣದಿಂದ ಚಿತ್ರರಂಗದಿಂದ ದೂರ ಉಳಿದಿದ್ದು ಇಹಲೋಕ ತ್ಯಜಿಸಿದ್ದಾರೆ. ಇನ್ನು ರಾಮಿ ರೆಡ್ಡಿ ಅವರ ಮಗಳು ಯಾರು ಹಾಗೂ ಈಗ ಹೇಗಿದ್ದಾರೆ ಗೊತ್ತಾ ಲೇಖನಿಯನ್ನು ಪೂರ್ತಿಯಾಗಿ ಓದಿರಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಖಳನಟ ರಾಮಿ ರೆಡ್ಡಿ ಯವರು ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರಾಗುದ್ದು ಹೈದರಾಬಾದ್ ನ ಉಸ್ಮೆನಿಯಾ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರುವುದು ವಿಶೇಷವಾಗಿದೆ.

ನಟನಾ ವೃತ್ತಿಗೆ ಪಾದಾರ್ಪಣೆ ಮಾಡುವ ಮೊದಲು ಪತ್ರಿಕೆಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ನಟ ರಾಮಿರೆಡ್ಡಿ ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಅದ್ಭುತವಾಗಿ ಲೇಖನಗಳನ್ನು ಬರೆಯುತ್ತಿದ್ದರು ಎಂಬುದು ಆಶ್ಚರ್ಯದ ಸಂಗತಿಯಾಗಿದೆ.

ನಂತರ ಚಿತ್ರರಂಗ ಇವರನ್ನು ಕೈಬೀಸಿ ಕರೆದಿದ್ದು ನಟ ರಾಮಿ ರೆಡ್ಡಿ ಅವರು ಚಾಲ್ತಿಯಲ್ಲಿದ್ದಾಗ ದಕ್ಷಿಣ ಭಾರತದ ಬಹತೇಕ ಎಲ್ಲಾ ಸ್ಟಾರ್ ನಟರಿಗೆ ಖಳನಾಯಕನಾಗಿ ಪಾತ್ರ ನಿರ್ವಹಿಸಿದ್ದಾರೆ.

ನಮ್ಮಕನ್ನಡ ಚಿತ್ರರಂಗದಲ್ಲಿ ಟೇಗರ್ ಪ್ರಭಾಕರ್, ಹ್ಯಾಂಡ್ ಸಮ್ ಹೀರೋ ಆಗಿದ್ದ ಶಶಿಕುಮಾರ್ ಕಲಾ ಸಾಮ್ರಾಟ್ ಎಸ್ ನಾರಯಣ್ ಸೇರಿದಂತೆ ಎಲ್ಲರ ಜೊತೆಗೆ ನಟನೆ ಮಾಡಿದ್ದ ಅವರು 90ರ ದಶಕದ ಬಹುಬೇಡಿಕೆಯ ವಿಲ್ಲನ್ ಆಗಿದ್ದರು.

ಹೌದು ನಟ ರಾಮಿರೆಡ್ಡಿ ಅವರು ಸಿನಿರಂಗದ ಕೆರಿಯರ್ ನಲ್ಲಿ ಬರೋಬ್ಬರಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಬಹಳ ಬೇಡಿಕೆಯ ಖಳನಾಯಕರಾಗಿದ್ದರು. ಆದರೆ ಇವರು ಜೀವನದಲ್ಲಿ ಅಂದುಕೊಂಡಿದ್ದು ಯಾವುದು ನಡೆಯಲಿಲ್ಲ ಎಂಬುದು ನೋವಿನ ಸಂಗತಿಯಾಗಿದ್ದು ರಾಮಿ ರೆಡ್ಡಿ ಅವರು ಬಹಳ ಬೇಗನೆ ಇಹಲೋಕ ತ್ಯಜಿಸಿಬಿಡುತ್ತಾರೆ.

ಹೌದು ಅನಾರೋಗ್ಯಕ್ಕೆ ತುತ್ತಾಗಿದ್ದ ನಟಿ ರಾಮಿ ರೆಡ್ಡಿಯವರನ್ನು ಉಳಿಸಿಕೊಳ್ಳಲು ವೈದ್ಯರು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದು ಫಲಕೊಡಲಿಲ್ಲ. ವಿಧಿವಶಾತ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಹಲೋಕ ತ್ಯಜಿಸಿದ್ದು ಇವರು ಅಗಲಿದ ಸಮಯದಲ್ಲಿ ಗುರುತೆ ಸಿಗದಷ್ಟು ಬದಲಾಗಿ ಹೋಗಿದ್ದರು. ಇನ್ನು ನಟ ರಾಮಿ ರೆಡ್ಡಿ ಅವರಿಗೆ ಒರ್ವ ಮಗಳಿದ್ದು ಇವರ ಮಗಳ ಹೆಸರು ಸುಚಿತ್ರಾ ರೆಡ್ಡಿ.

ಹೌದು ಸುಚಿತ್ರಾ ರೆಡ್ಡಿ ಅವರು ಆಂಧ್ರಪ್ರದೇಶದ ಗೃಹ ಸಚಿವೆ ಆಗಿ ಸೇವೆ ಸಲ್ಲಿಸಿದ್ದು ರಾಮಿ ರೆಡ್ಡಿ ಅವರ ಮಗಳು ಹೇಗಿದ್ದಾರೆ ಇವರ ಸುಂದರ ಕುಟುಂಬ ಹೇಗಿದೆ ಎಂದು ನೀವು ಈ ಲೇಖನಿಯಲ್ಲಿ ನೋಡಬಹುದು. ಇನ್ನು ರಾಮಿ ರೆಡ್ಡಿ ಅವರ ಮಗಳು ಸುಚಿತ್ರ ರೆಡ್ಡಿ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದು ರಾಜಕೀಯದಲ್ಲಿ ಬಹಳ ನಿರತರಾಗಿದ್ದು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಸುಚಿತ್ರಾ ರೆಡ್ಡಿಯವರ ಕುಟುಂಬ ಹೇಗಿದೆ ಎಂದು ನೀವು ಇಲ್ಲಿ ನೋಡಬಹುದು.

Related Articles

Leave a Reply

Your email address will not be published. Required fields are marked *

Back to top button