ಇಡೀ ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲು ವೀಡಿಯೊ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡದ ನಟಿ ನೋಡಿ ಇವರೇ…
ಮೊಬೈಲ್ ಬಂದ ನಂತರ ಜನರ ಜೀವನ ಎಷ್ಟೆಲ್ಲ ಬದಲಾವಣೆಗೊಂಡಿದೆ ಅಲ್ವಾ ಸ್ನೇಹಿತರೆ ಹೌದು ನಾವು ನೀವೆಲ್ಲರೂ ನೋಡುತ್ತಾ ಇದ್ದೇವೆ ಈ ಮೊಬೈಲ್ ಬಳಕೆಯಿಂದಾಗಿ ಜನರ ಜೀವನ ಎಷ್ಟು ಬದಲಾವಣೆ ಹೊಂದಿದೆ ಹಾಗೂ ಜನರ ಜೀವನ ಅದೆಷ್ಟು ಸುಲಭಗೊಂಡಿದೆ ಈ ಮೊಬೈಲ್ ನಿಂದಾಗಿ.
ಆದರೆ ಇದೀಗ ಮತ್ತೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಗೊತ್ತಾಯಿತು ಆ ವಿಚಾರ ಕೇಳಿದ್ರೆ ನೀವು ಕೂಡ ಶಾಕ್ ಆಗ್ತಿರಾ ಎಂಥಾ ಕಾಲ ಬಂತಪ್ಪಾ ಅಂತೀರಾ. ಹೌದು ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಸೆಲೆಬ್ರಿಟಿಗಳು ಅವರ್ಯಾರು ಅಂದರೆ,
ಕನ್ನಡ ಬಿಗ್ ಬಾಸ್ ಸ್ಪರ್ಧಿ ವೈ ಜಯಂತಿ ವಾಸದೇವ್ ಅಡಿಗ ಅವರ ಈ ಆನ್ಲೈನ್ ಎಂಗೇಜ್ ಮೆಂಟ್ ಆಗಿದ್ದು ಇದೀಗ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಾ ಇದೆ.
ಹೌದು ಕೋ..ವಿಡ್ ಸಂಧರ್ಭದಲ್ಲಿ ಇಂತಹ ಅನೇಕ ಆನ್ಲೈನ್ ಸಮಾರಂಭ ಸಂಗತಿಗಳು ನಡೆದಿದ್ದವು ಇದರ ಬಗ್ಗೆ ನಾವು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕೇಳಿದ್ದೇವೆ ಹಾಗೂ ನೋಡಿದ್ದೇವೆ ಸಹ. ಕೋ…ವಿಡ್ ಲಾಕ್ ಡೌನ್ ಸಂಧರ್ಭ ದಲ್ಲಿ ಬಂಧು-ಮಿತ್ರರ ವಿವಾಹಕ್ಕೆ ಹೋಗಲು ಸಾಧ್ಯವಾಗದೆ
ಇರುವ ಕಾರಣದಿಂದಾಗಿ ಹಲವು ಮಂದಿ ಈ ಆನ್ ಲೈನ್ ಮೂಲಕವೇ ವಧುವರರಿಗೆ ಆಶೀರ್ವಾದ ಮಾಡಿ ಹಾರೈಸಿರುವುದು ಕೂಡ ಉಂಟು. ಅದರಂತೆ ಇದೀಗ ಸ್ಯಾಂಡಲ್ ವುಡ್ ನಟಿ ವೈಜಯಂತಿ ಅಡಿಗ ಕೂಡ ಆನ್ಲೈನ್ ಮೂಲಕ ತಮ್ಮ
ಪ್ರಿಯಕರನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಹೌದು ವೈದೇಹಿ ಅವರ ಅಮ್ಮಚ್ಚಿ ಎಂಬ ನೆನಪು ಕಥೆಯನ್ನ ಚಂಪಾ ಪಿ.ಶೆಟ್ಟಿ ಸಿನಿಮಾ ಮಾಡಿದ್ದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಈ ಚಿತ್ರದಲ್ಲಿ ಒಂದು ಮೊಟ್ಟೆಯ ಕಥೆ ಸಿನಿಮಾ ಖ್ಯಾತಿಯ ರಾಜ್.ಬಿ.ಶೆಟ್ಟಿ ಮತ್ತು ವೈ ಜಯಂತಿ ಅಡಿಗ ಮುಖ್ಯ ನಟ ನಟಿಯರಾಗಿ ಅಭಿನಯ ಮಾಡಿದ್ದರು ಹಾಗೂ ಬಳಿಕ ನಟಿ ವೈಜಯಂತಿ ಅಡಿಗ ಅವರು ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 8ಕ್ಕೆ ಸ್ಪರ್ಧಿ ಆಗಿ ಸಹ ಬಂದಿದ್ದರು.
ಆದರೆ ಅಲ್ಲಿನ ವಾತಾವರಣ ಇಷ್ಟ ಆಗದೇ ಇರುವ ಕಾರಣ ವೈಜಯಂತಿ ಸ್ವಯಂ ಪ್ರೇರಿತರಾಗಿ ದೊಡ್ಮನೆ ಯಿಂದ ಹೊರ ಬಂದು ಸುದ್ದಿಯಾಗಿದ್ದರು. ಹೌದು ವೈಜಯಂತಿ ಅವರು ಸ್ವತಃ ತಾವೇ ನಿರ್ಧಾರವನ್ನು ತೆಗೆದುಕೊಂಡು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು ಹಾಗೂ ಇದೀಗ ಆನ್ಲೈನ್ ಮೂಲಕ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಹೋಟೆಲ್ ಉದ್ಯಮದಲ್ಲಿ ಹೆಸರು ಮಾಡಿರುವ ವಾಸುದೇವ್ ಅಡಿಗ ಅವರ ಮಗಳಾದ ವೈಜಯಂತಿ ಅಡಿಗ ಸೂರಜ್ ಎಂಬುವರನ್ನ ಪ್ರೀತಿಸುತ್ತ ಇದ್ದರು. ಇವರ ಪ್ರೀತಿಗೆ ಎರಡೂ ಕುಟುಂಬ ಕೂಡ ಸಮ್ಮತಿಸಿ ಮದುವೆಗೆ ಒಪ್ಪಿಗೆ ಸಹ ನೀಡಿದ್ದರು.