NEWS

ಪುನೀತ್ ತನ್ನ ಪ್ರೀತಿಯ ಪತ್ನಿಗಾಗಿ ಖರೀದಿ ಮಾಡಿದ್ದ ಮನೆಯ ಬೆಲೆ ಎಷ್ಟು ಗೊತ್ತ… ಅದೆಷ್ಟು ಚೆಂದ ಇದೆ ಗೊತ್ತ ಮನೆಯ ಒಳಗಡೆ…

ನಮ್ಮ ಅಪ್ಪು ಸರ್ ಅವರ ಬಗ್ಗೆ ಹೇಳುತ್ತಾ ಹೋದರೆ ಹೇಳುತ್ತಲೇ ಇರಬೇಕು ಅನಿಸುತ್ತದೆ ಹೌದೋ ಅಪ್ಪು ಅವರ ಬಗ್ಗೆ ತಿಳಿದುಕೊಳ್ಳುವ ವಿಚಾರ ಎಷ್ಟೊಂದು ಇದೆ ಅಲ್ವಾ ಹೌದು ಇವರು ಕನ್ನಡ ಸಿನಿಮಾರಂಗದಲ್ಲಿ ಬಾಲನಟನಾಗಿ ಬಂದರು ಹೌದು ತಮ್ಮ 6ತಿಂಗಳು ಇರುವಾಗಲೇ

ಸಿನಿಮಾರಂಗಕ್ಕೆ ಬಂದ ಈ ಅದ್ಭುತ ಪ್ರತಿಭೆ ತಮ್ಮ ಬಾಲ್ಯದಲ್ಲಿಯೇ ಅಪಾರ ಮನಸ್ಸುಗಳನ್ನು ಗೆದ್ದಿದ್ದರು ಇವತ್ತಿಗೂ ಸಹ ಕಿರಿಯರಿಂದ ಹಿಡಿದು ಹಿರಿಯರವರೆಗೂ ಪುನೀತ್ ಅವರನ್ನು ಬಹಳ ಇಷ್ಟಪಟ್ಟು ಅವರ ಸಿನಿಮಾಗಳನ್ನು ನೋಡುತ್ತಾ ಇದ್ದರು ಹಾಗೂ

ಜಾಹೀರಾತುಗಳಲ್ಲಿ ಪುನೀತ್ ಅವರು ಬಂದರೂ ಸಹ ನಗುನಗುತ್ತಾ ಅವರ ಜಾಹೀರಾತನ್ನು ವೀಕ್ಷಿಸುತ್ತಿದ್ದರು ಅಂತಹ ಅದ್ಭುತ ವ್ಯಕ್ತಿ ಇವರಾಗಿದ್ದರು ಅದ್ಭುತ ಕಲಾವಿದರು ಇವರಾಗಿದ್ದರು ಆದರೆ ಕೋಟ್ಯಾನುಕೋಟಿ ಅಭಿಮಾನಿಗಳನ್ನು ಬಿಟ್ಟು ಇದೀಗ ಅಪ್ಪು ಅವರು ಇಹಲೋಕ ತ್ಯಜಿಸಿದ್ದಾರೆ.

ಅಪ್ಪು ಅವರು ದೈಹಿಕವಾಗಿ ನಮ್ಮ ಜತೆ ಇಲ್ಲ ಅಷ್ಟೆ ಆದರೆ ಸದಾಕಾಲ ಅಪ್ಪು ಅವರು ನಮ್ಮ ಜೊತೆ ನಮ್ಮ ಮನಸ್ಸಿನಲ್ಲಿ ಇರುತ್ತಾರೆ ಅವರು ಯಾವತ್ತಿಗೂ ಮಾಸದಿರುವ ನೆನಪು. ಸ್ಯಾಂಡಲ್ ವುಡ್ ನಲ್ಲಿ ಹಲವು ಸೆಲೆಬ್ರಿಟಿಗಳು ಇದ್ದಾರೆ ಆದರೆ ಪಕ್ಕಾ ಫ್ಯಾಮಿಲಿ ಮ್ಯಾನ್ ಅಂತ ಕರೆಸಿಕೊಳ್ಳುತ್ತಾ ಇದ್ದದು ಅಪ್ಪು ಅವರು.

ಹೌದು ಅಪ್ಪು ಅವರು ಎಲ್ಲಿಯೇ ಹೋದರೂ ತಮ್ಮ ಪತ್ನಿ ಜೊತೆ ಹೋಗುತ್ತಾ ಇದ್ದರು ಮತ್ತು ತಮ್ಮ ಮಕ್ಕಳನ್ನು ಸಹ ಬಹಳ ಸರಳತೆ ಅಲ್ಲಿ ಬೆಳೆಸಿದ್ದ ಅಪ್ಪು ಅವರು ಸರಳವಾಗಿರೋದು ಇಷ್ಟಪಡುತ್ತಾ ಇದ್ದ ರೂ ಹಾಗೂ ಇಲ್ಲಿಯೂ ಸಹ ಅಹಂಕಾರವನ್ನು ತೋರುತ್ತಾ ಇರಲಿಲ್ಲಾ.

ಇನ್ನೂ ತಾನು ಸೆಲೆಬ್ರಿಟಿ ಅನ್ನುವ ಅಹಂ ಅಲ್ಲಿ ಎಲ್ಲಿಯೂ ಇರುತ್ತ ಇರಲಿಲ್ಲ ಎಲ್ಲಾ ಕಡೆಯೂ ಸರಳತೆಯಲ್ಲಿ ಸರಳತೆಯಾಗಿ ಇರುತ್ತ ಇದ್ದ ಅಪ್ಪು ತಾನೊಬ್ಬ ಸೆಲೆಬ್ರಿಟಿ ಅಂತಾನೇ ಅನ್ನಿಸುತ್ತೆ ಇರಲಿಲ್ಲ ಎಲ್ಲರ ಜೊತೆಯೂ ಅವರ ಅಣ್ಣ ತಮ್ಮ ಸ್ನೇಹಿತರ ಹಾಗೆ ಇರುತ್ತಿದ್ದರು.

ಅಪ್ಪು ಅವರ ಬಗ್ಗೆ ಮತ್ತೊಂದು ವಿಚಾರವನ್ನು ಹೇಳಲೇಬೇಕು ಇವರು ಮದುವೆ ಆದರೂ ಸಹ ಇವರಿಗೆ ಮಕ್ಕಳಾದರೂ ಸಹ ಸದಾಶಿವನಗರದಲ್ಲಿ ರಾಗಣ್ಣ ಅವರ ಜೊತೆಯಲ್ಲಿ ಒಟ್ಟಾಗಿ ಇದ್ದರು ಆದರೆ ತಮ್ಮ ಪತ್ನಿ ಗೋಸ್ಕರ

ಪುನೀತ್ ಅವರು ದೊಡ್ಡ ಬಂಗಲೆ ಅನ್ನೋ ಕಟ್ಟಿಸಿದ್ದರು ಹೌದು ತಮ್ಮ ಪತ್ನಿಗೆ ಹೇಗೆ ಇಷ್ಟ ಹಾಗೆ ಮನೆ ಕಟ್ಟಿಸಿದ ಪುನೀತ್ ಅವರು ಆ ಮನೆ ಯ ಬೆಲೆ ಕೇಳಿದರೆ ನೀವು ಕೂಡ ಬಾಯಿ ಬಿಡುತ್ತೀರಾ ಅಚ್ಚರಿ ಪಡುತ್ತೀರಾ. ಹೌದು ಪುನೀತ್ ಅವರು ಸಿನಿಮಾಗಳಲ್ಲಿ ಮಾತ್ರವಲ್ಲ ಕಿರುತೆರೆ ಅಲ್ಲಿಯೂ ಸಹ ಅಪಾರ ಯಶಸ್ಸು ಪಡೆದುಕೊಂಡಿದ್ದರು ಜನಪ್ರಿಯತೆ ಪಡೆದುಕೊಂಡಿದ್ದರು.

ತಮ್ಮ ಪತ್ನಿಗಾಗಿ ಸದಾಶಿವನಗರದಲ್ಲಿ ಮನೆ ಅನ್ನೋ ಕಟ್ಟಿಸಿದ್ದ ಪುನೀತ್ ಅವರು ತಮ್ಮ ಪತ್ನಿಗೆ ಹೇಗೆ ಇಷ್ಟ ಆ ರೀತಿ ಅಲ್ಲಿ ಮನೆ ಕಟ್ಟಿಸಿದ್ದರು. ಇನ್ನು ಮನೆಯ ಒಳಗೆ ತಮಗೆ ಹೇಗೆ ಬೇಕೋ ಹಾಗೆ ವಿನ್ಯಾಸ ಪಡಿಸಿಕೊಂಡಿದ್ದ ಪುನೀತ್

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹಾಗೂ ಅಶ್ವಿನಿ ಅವರು ಈ ಮನೆಗೆ ಸುಮಾರು 15ಕೋಟಿ ರೂಪಾಯಿಗಳು ಖರ್ಚು ಆಗಿದೆ. ಹೌದು ಪುನೀತ್ ಅವರು ತಮ್ಮ ಪತ್ನಿಗಾಗಿ ಹದಿನೈದು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಮನೆ ಕಟ್ಟಿಸಿದ್ದು ಈ ಮನೆ ನೋಡಲು ಅದ್ಭುತವಾಗಿದೆ.

ಹೌದು ಪುನೀತ್ ಅವರು ತಮ್ಮ ಪತ್ನಿಗಾಗಿ ತಮ್ಮ ಪತ್ನಿ ಆಸೆಗೆ ತಕ್ಕಂತೆ ಮನೆಯನ್ನ ವಿನ್ಯಾಸಗೊಳಿಸಿದ್ದು ಈ ಮನೆಯ ಫೋಟೋ ಅನ್ನೋ ಸಹ ನೀವು ಈ ಲೇಖನದಲ್ಲಿ ಕಾಣಬಹುದಾಗಿದೆ. ಪುನೀತ್ ಅವರು ತಮ್ಮ ಪತ್ನಿಗಾಗಿ ಕಟ್ಟಿಸಿರುವ ಈ ಮನೆ ಹೇಗಿದೆ ಎಂದು ತಪ್ಪದೇ ಕಾಮೆಂಟ್

ಮಾಡಿ ಏನೋ ತಮ್ಮ ಹೆಣ್ಣು ಮಕ್ಕಳನ್ನು ಸಹ ಬಹಳ ಪ್ರೀತಿಯಿಂದ ಬಳಸಿರುವ ಪುನೀತ್ ಅವರು ಯಾವತ್ತಿಗೂ ತಂದೆಯ ಪ್ರೀತಿ ಅನ್ನೋ ಕಡಿಮೆ ಮಾಡಿಲ್ಲ ಹಾಗೂ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದ ಅಪ್ಪು ಅವರು ತಮ್ಮ ಮಗಳ ನೆನಪು ಆದಾಗಲೆಲ್ಲಾ ಅವರ ರೂಮಿಗೆ

ಹೋಗಿ ಆಕೆಯ ನೆನಪುಗಳನ್ನ ಕಣ್ತುಂಬಿಕೊಂಡು ಬರುತ್ತಿದ್ದರಂತೆ ಇದೆ ಅಲ್ವಾ ತಂದೆ ಪ್ರೀತಿ ಪುನೀತ್ ಅವರು ಒಬ್ಬ ಮಗನಾಗಿ ಒಬ್ಬ ಅಣ್ಣನಾಗಿ ತಮ್ಮನಾಗಿ ಪತಿಯಾಗಿ ತಂದೆಯಾಗಿ ಎಲ್ಲದರಲ್ಲಿಯೂ ಸಹ ಅದ್ಭುತ ವ್ಯಕ್ತಿಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button